ಬೆಂಗಳೂರು :  ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ‘ಐಕ್ಯತಾ ಸಮಾವೇಶ’ವನ್ನು ಚಿತ್ರದುರ್ಗದಲ್ಲಿ ಜ.8ರಂದು ಭಾನುವಾರ ನಡೆಸಲು ತೀರ್ಮಾನಿಸಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್ ಹೇಳಿದ್ದಾರೆ. 

ಈ ಬಗ್ಗೆ ಟ್ವೀಟ್ ನಲ್ಲಿ  ಮಾಹಿತಿ ನೀಡಿರುವ ಅವರು  ಪರಿಶಿಷ್ಟ ಜಾತಿಯಲ್ಲಿ 101, ಪರಿಶಿಷ್ಟ ಪಂಗಡದಲ್ಲಿ 52 ಸಮುದಾಯಗಳಿದ್ದು, ಈ ಎಲ್ಲವನ್ನೂ ಒಂದು ವೇದಿಕೆ ಮೇಲೆ ತರಬೇಕು, ನಮ್ಮನ್ನು ಒಡೆದು ಆಳಲು ಅವಕಾಶ ನೀಡಬಾರದು ಎಂದು ನಿರ್ಧರಿಸಿದ್ದೇವೆ ಎಂದರು.

ಕಾಂಗ್ರೆಸ್ ದಲಿತರ ಕ್ಷೇಮಾಭಿವೃದ್ಧಿಗೆ ಯೋಜನೆ ಜಾರಿ ತಂದಿದೆ.. ದಲಿತರ ಯೋಗ ಕ್ಷೇಮಕ್ಕೆ ಬೇರೆ ಪಕ್ಷಗಳು ಕೆಲಸ ಮಾಡಲಿಲ್ಲ. ಹೋಟೆಲ್ನಿಂದ ತರಿಸಿಕೊಂಡು ನಾಯಕರು ಊಟ ಮಾಡಿದ್ದಾರೆ. ದಲಿತ ಸಮಾಜವನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಆಗುತ್ತಿದೆ  ಎಂದು ಹೇಳಿದ್ದಾರೆ.

BIGG NEWS : ಮಾಜಿ ಸಚಿವ ‘ಗಾಲಿ ಜನಾರ್ದನ ರೆಡ್ಡಿ’ಗೆ ಬಿಗ್ ರಿಲೀಫ್ : 4 ಕೇಸ್ ಕ್ಲೋಸ್ ಮಾಡಿ ಕೋರ್ಟ್ ಆದೇಶ

ಹೃದಯಾಘಾತಕ್ಕೂ ಕರೋನಾಗೂ ಸಂಬಂಧವಿದೆಯೇ? ಆತಂಕಕಾರಿ ಮಾಹಿತಿ ಬಿಚ್ಚಿಟ್ಟ ತಜ್ಞರು, ಇಲ್ಲಿದೆ ಓದಿ | Heart Attack

Share.
Exit mobile version