ಬೆಂಗಳೂರು: ಕ್ಯಾನ್ಸರ್ ಚಿಕಿತ್ಸೆ ಪಡೆದು ವಿದೇಶದಿಂದ ಬೆಂಗಳೂರಿಗೆ ವಾಪಾಸ್ ಆದಂತ ನಟ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿ, ಡಾಲಿ ಧನಂಜಯ ಅವರು ಆರೋಗ್ಯ ವಿಚಾರಿಸಿದರು.
ಇಂದು ಅವರ ಬೆಂಗಳೂರಿನ ಮನೆಗೆ ತೆರಳಿದಂತ ನಟ ಡಾಲಿ ಧನಂಜಯ ಅವರು, ಸ್ಯಾಂಡಲ್ ವುಡ್ ನಟ ಶಿವರಾಜ್ ಕುಮಾರ್ ಅವರ ಆರೋಗ್ಯವನ್ನು ವಿಚಾರಿಸಿದರು. ಅಲ್ಲದೇ ಕೆಲ ಕಾಲ ಅವರೊಂದಿಗೆ ಸಮಯ ಕಳೆದರು.
ಅಂದಹಾಗೇ ನಟ ಡಾಲಿ ಧನಂಜಯ ಅವರು ಮುಂಬರುವ ಫೆಬ್ರವರಿ.16ರಂದು ಹಸೆಮಣೆ ಏರುತ್ತಿದ್ದಾರೆ. ಮೈಸೂರಿನಲ್ಲಿ ನಡೆಯುವಂತ ಮದುವೆಗೆ ಚಿತ್ರರಂಗದ ಎಲ್ಲಾ ಕಲಾವಿಧರು, ರಾಜಕೀಯ ಗಣ್ಯರನ್ನು ಆಹ್ವಾನಿಸಿದ್ದಾರೆ.
SHOCKING : ಹಾಸ್ಟೆಲ್ ನಲ್ಲಿ `ಲೋ ಬಿಪಿ’ಯಿಂದ ಕುಸಿದು ಬಿದ್ದು 8 ನೇ ತರಗತಿ ವಿದ್ಯಾರ್ಥಿ ಸಾವು.!
ದೆಹಲಿಯ ಗಣರಾಜ್ಯೋತ್ಸವ 2025: ಲಕ್ಕುಂಡಿ ಸ್ತಬ್ಧಚಿತ್ರಕ್ಕೆ ಓಟ್ ಮಾಡಲು ಹೇಮಂತ್ ನಿಂಬಾಳ್ಕರ್ ಮನವಿ