Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

KEAಯಿಂದ ಎಂಬಿಎ, ಎಂಸಿಎ, M.E, M.Tech ಕೋರ್ಸ್‌ಗಳ ಪ್ರವೇಶಕ್ಕೆ ಅಧಿಸೂಚನೆ ಪ್ರಕಟ: ಇಲ್ಲಿದೆ ಸಂಪೂರ್ಣ ವಿವರ

20/03/2026 5:47 PM

LPG Booking Time’ನಲ್ಲಿ ಬದಲಾವಣೆ! ಈಗ ನೀವು ದಿನವಿಡೀ ಬುಕ್ ಮಾಡಲು ಸಾಧ್ಯವಿಲ್ಲ, ಹೊಸ ಟೈಮಿಂಗ್ ಹೀಗಿದೆ!

20/03/2026 5:44 PM

BIG NEWS: ರಾಜ್ಯದಲ್ಲೊಂದು ಬೆಚ್ಚಿ ಬೀಳಿಸೋ ಘಟನೆ: ಪತ್ನಿ, ಮಗಳು ಸೇರಿದಂತೆ ಐವರ ಮೇಲೆ ಪತಿ ಆಸಿಡ್ ದಾಳಿ

20/03/2026 5:34 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಡಿ.ಕೆ.ಶಿವಕುಮಾರ್ ನೀವು ಕರ್ನಾಟಕದ ಉಪಮುಖ್ಯಮಂತ್ರಿಯೋ ಅಥವಾ ಕೇರಳದ ಜನಪ್ರತಿನಿಧಿಯೋ ? ಜೆಡಿಎಸ್ ಪ್ರಶ್ನೆ
KARNATAKA

ಡಿ.ಕೆ.ಶಿವಕುಮಾರ್ ನೀವು ಕರ್ನಾಟಕದ ಉಪಮುಖ್ಯಮಂತ್ರಿಯೋ ಅಥವಾ ಕೇರಳದ ಜನಪ್ರತಿನಿಧಿಯೋ ? ಜೆಡಿಎಸ್ ಪ್ರಶ್ನೆ

By kannadanewsnow5704/12/2025 1:11 PM

ಬೆಂಗಳೂರು : ಕೇರಳ ರಾಜ್ಯ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿರುವ ಕೇರಳಿಗರಿಗೆ 3 ದಿನ ವೇತನ ಸಹಿತ ರಜೆ ನೀಡುವಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದು, ಜೆಡಿಎಸ್ ಡಿ.ಕೆ. ಶಿವಕುಮಾರ್ ನೀವು ಕರ್ನಾಟಕದ ಉಪಮುಖ್ಯಮಂತ್ರಿಯೋ ಅಥವಾ ಕೇರಳದ ಜನಪ್ರತಿನಿಧಿಯೋ ? ಎಂದು ಪ್ರಶ್ನಿಸಿದೆ.

ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮತಹಾಕಲು ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಕೇರಳಿಗರಿಗೆ 3 ದಿನಗಳ ವೇತನ ಸಹಿತ ರಜೆ ನೀಡುವಂತೆ ಪತ್ರ ಬರೆದು ಮುತುವರ್ಜಿ ತೋರಿದ್ದೀರಿ.

ಕೇರಳದ ವಲಸೆ ಕಾರ್ಮಿಕರ ಬಗ್ಗೆ ಇರುವ ಕಾಳಜಿ ಕನ್ನಡಿಗರ ಬಗ್ಗೆ ಇಲ್ಲವಾಯಿತೆ ? ಯುವಕರಿಗೆ ಯುವ ನಿಧಿ ಕೊಡುವ ಬಗ್ಗೆ ಗಮನವಿಲ್ಲ, 10 ಕೆ.ಜಿ ಅಕ್ಕಿಯನ್ನು 2.5 ವರ್ಷವಾದರೂ ಪ್ರತಿ ತಿಂಗಳು ಕೊಡಲು ನಿಮ್ಮಿಂದ ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಗುಂಡಿ ಬಿದ್ದಿರುವ ರಸ್ತೆಗಳಿಂದ ದಿನನಿತ್ಯ ಜನರು ಸಾಯುತ್ತಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ನಿಮ್ಮ ಕೊಡುಗೆ ಏನು ? ರಾಜ್ಯದಲ್ಲಿ ಕನಿಷ್ಠ ಮೂಲಸೌಕರ್ಯ ಇಲ್ಲದೆ, ಅಭಿವೃದ್ಧಿ ಇಲ್ಲದೆ ಜನರು ಅದಕ್ಷ Indian National Congress – Karnataka  ಸರ್ಕಾರಕ್ಕೆ ಛೀಮಾರಿ ಹಾಕುತ್ತಿದ್ದಾರೆ.

ನೀವು ನೋಡಿದರೆ ಕೇರಳ ರಾಜ್ಯದ ಚುನಾವಣಾ ಏಜೆಂಟ್ನಂತೆ ಕಾಂಗ್ರೆಸ್ ಪರವಾಗಿ ಮತಹಾಕಿಸುವ ಕೆಲಸ ಮಾಡುತಿದ್ದೀರಿ. ಇನ್ನಾದರೂ ಡಿಸಿಎಂ ಆಗಿ ನಮ್ಮ ಕರ್ನಾಟಕ ರಾಜ್ಯದ ಜನರ ಪರವಾಗಿ ಕೆಲಸ ಮಾಡಿ. “ಮನೆಗೆ ಮಾರಿ, ಪರರಿಗೆ ಉಪಕಾರಿ” ಎಂಬ ಮಾತು ನಿಮ್ಮಂತವರನ್ನು ನೋಡಿಯೇ ಹೇಳಿರಬೇಕು ಎಂದು ಪೋಸ್ಟ್ ಮಾಡಿದೆ.

' @DKShivakumar ನೀವು ಕರ್ನಾಟಕದ ಉಪಮುಖ್ಯಮಂತ್ರಿಯೋ ಅಥವಾ ಕೇರಳದ ಜನಪ್ರತಿನಿಧಿಯೋ ?

ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮತಹಾಕಲು ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಕೇರಳಿಗರಿಗೆ 3 ದಿನಗಳ ವೇತನ ಸಹಿತ ರಜೆ ನೀಡುವಂತೆ ಪತ್ರ ಬರೆದು ಮುತುವರ್ಜಿ ತೋರಿದ್ದೀರಿ.

ಕೇರಳದ ವಲಸೆ ಕಾರ್ಮಿಕರ ಬಗ್ಗೆ ಇರುವ ಕಾಳಜಿ ಕನ್ನಡಿಗರ ಬಗ್ಗೆ… pic.twitter.com/eFaSx4UcJi

— Janata Dal Secular (@JanataDal_S) December 4, 2025

are you the Deputy Chief Minister of Karnataka or the people's representative of Kerala? JDS question d k shivakumar
Share. Facebook Twitter LinkedIn WhatsApp Email

Related Posts

KEAಯಿಂದ ಎಂಬಿಎ, ಎಂಸಿಎ, M.E, M.Tech ಕೋರ್ಸ್‌ಗಳ ಪ್ರವೇಶಕ್ಕೆ ಅಧಿಸೂಚನೆ ಪ್ರಕಟ: ಇಲ್ಲಿದೆ ಸಂಪೂರ್ಣ ವಿವರ

20/03/2026 5:47 PM1 Min Read

BIG NEWS: ರಾಜ್ಯದಲ್ಲೊಂದು ಬೆಚ್ಚಿ ಬೀಳಿಸೋ ಘಟನೆ: ಪತ್ನಿ, ಮಗಳು ಸೇರಿದಂತೆ ಐವರ ಮೇಲೆ ಪತಿ ಆಸಿಡ್ ದಾಳಿ

20/03/2026 5:34 PM1 Min Read

GOOD NEWS: ಮೈಸೂರು-ನಂಜನಗೂಡು ಟೌನ್ ನಡುವೆ ವಿಶೇಷ ಕಾಯ್ದಿರಿಸದ ಎಕ್ಸ್‌ಪ್ರೆಸ್ ರೈಲುಗಳು ಸಂಚಾರ

20/03/2026 5:22 PM1 Min Read
Recent News

KEAಯಿಂದ ಎಂಬಿಎ, ಎಂಸಿಎ, M.E, M.Tech ಕೋರ್ಸ್‌ಗಳ ಪ್ರವೇಶಕ್ಕೆ ಅಧಿಸೂಚನೆ ಪ್ರಕಟ: ಇಲ್ಲಿದೆ ಸಂಪೂರ್ಣ ವಿವರ

20/03/2026 5:47 PM

LPG Booking Time’ನಲ್ಲಿ ಬದಲಾವಣೆ! ಈಗ ನೀವು ದಿನವಿಡೀ ಬುಕ್ ಮಾಡಲು ಸಾಧ್ಯವಿಲ್ಲ, ಹೊಸ ಟೈಮಿಂಗ್ ಹೀಗಿದೆ!

20/03/2026 5:44 PM

BIG NEWS: ರಾಜ್ಯದಲ್ಲೊಂದು ಬೆಚ್ಚಿ ಬೀಳಿಸೋ ಘಟನೆ: ಪತ್ನಿ, ಮಗಳು ಸೇರಿದಂತೆ ಐವರ ಮೇಲೆ ಪತಿ ಆಸಿಡ್ ದಾಳಿ

20/03/2026 5:34 PM

NCERT ಪಠ್ಯ ಪರಿಷ್ಕರಣೆಗೆ ಹೈಪವರ್ ಕಮಿಟಿ: ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರದಿಂದ ಮಹತ್ವದ ಮಾಹಿತಿ

20/03/2026 5:34 PM
State News
KARNATAKA

KEAಯಿಂದ ಎಂಬಿಎ, ಎಂಸಿಎ, M.E, M.Tech ಕೋರ್ಸ್‌ಗಳ ಪ್ರವೇಶಕ್ಕೆ ಅಧಿಸೂಚನೆ ಪ್ರಕಟ: ಇಲ್ಲಿದೆ ಸಂಪೂರ್ಣ ವಿವರ

By kannadanewsnow0920/03/2026 5:47 PM KARNATAKA 1 Min Read

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) 2026-27ನೇ ಸಾಲಿನ ಸ್ನಾತಕೋತ್ತರ ಪದವಿಗಳಾದ MBA, MCA, M.E, M.Tech ಮತ್ತು M.Arch…

BIG NEWS: ರಾಜ್ಯದಲ್ಲೊಂದು ಬೆಚ್ಚಿ ಬೀಳಿಸೋ ಘಟನೆ: ಪತ್ನಿ, ಮಗಳು ಸೇರಿದಂತೆ ಐವರ ಮೇಲೆ ಪತಿ ಆಸಿಡ್ ದಾಳಿ

20/03/2026 5:34 PM

GOOD NEWS: ಮೈಸೂರು-ನಂಜನಗೂಡು ಟೌನ್ ನಡುವೆ ವಿಶೇಷ ಕಾಯ್ದಿರಿಸದ ಎಕ್ಸ್‌ಪ್ರೆಸ್ ರೈಲುಗಳು ಸಂಚಾರ

20/03/2026 5:22 PM

ನಮ್ಮ ಮೆಟ್ರೋದಲ್ಲಿ ಸಾರ್ವಕಾಲಿಕ ದಾಖಲೆ: ಒಂದೇ ದಿನ 10.73 ಲಕ್ಷ ಮಂದಿ ಪ್ರಯಾಣ!

20/03/2026 5:20 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.