ಗ್ರಾಹಕನ ಹೋರಾಟಕ್ಕೆ ಸಂದ ಜಯ: 2.52 ಲಕ್ಷ ಬಡ್ಡಿ ಸಮೇತ ಮರಳಿಸಲು ಪ್ರವಾಸಿ ಏಜೆನ್ಸಿಗೆ ಕೋರ್ಟ್ ಆದೇಶ
ಶಿವಮೊಗ್ಗ: ಗ್ರಾಹಕರು ಹಣ ಪಾವತಿಸಿದ ಮೇಲೆ ಸಂಸ್ಥೆಗಳು ನೀಡುವ ಸೇವೆ ಅಥವಾ ಮರುಪಾವತಿಯಲ್ಲಿ ಉದಾಸೀನತೆ ತೋರಿದರೆ ಕಾನೂನು ಪಾಠ ಕಲಿಸುತ್ತದೆ ಎಂಬುದಕ್ಕೆ ಶಿವಮೊಗ್ಗದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ನೀಡಿರುವ ಈ ಇತ್ತೀಚಿನ ತೀರ್ಪು ಒಂದು ಉತ್ತಮ ನಿದರ್ಶನವಾಗಿದೆ. ಪ್ರವಾಸ ರದ್ದಾದರೂ ಹಣ ಹಿಂತಿರುಗಿಸದೆ ಸತಾಯಿಸುತ್ತಿದ್ದ ಬೆಂಗಳೂರಿನ ಪ್ರತಿಷ್ಠಿತ ಪ್ರವಾಸಿ ಸಂಸ್ಥೆಗೆ ಆಯೋಗವು ಬಿಸಿ ಮುಟ್ಟಿಸಿದೆ. ಪ್ರಕರಣದ ಹಿನ್ನೆಲೆ: ಕನಸಿನ ಪ್ರವಾಸಕ್ಕೆ ಅಡ್ಡಿಯಾದ ಅಪಘಾತ ಶಿವಮೊಗ್ಗದ ಮಲ್ಲಿಕಾರ್ಜುನ ನಗರದ ನಿವಾಸಿ ಎಂ.ಕೆ. ದಿವಾಕರ್ ಅವರು ಬೆಂಗಳೂರಿನ … Continue reading ಗ್ರಾಹಕನ ಹೋರಾಟಕ್ಕೆ ಸಂದ ಜಯ: 2.52 ಲಕ್ಷ ಬಡ್ಡಿ ಸಮೇತ ಮರಳಿಸಲು ಪ್ರವಾಸಿ ಏಜೆನ್ಸಿಗೆ ಕೋರ್ಟ್ ಆದೇಶ
Copy and paste this URL into your WordPress site to embed
Copy and paste this code into your site to embed