Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Earthquake:ಮ್ಯಾನ್ಮಾರ್‌ನಲ್ಲಿ 3.2 ತೀವ್ರತೆಯ ಭೂಕಂಪ: ಅರ್ಧ ಗಂಟೆಯ ಅಂತರದಲ್ಲಿ ಎರಡು ಬಾರಿ ನಡುಗಿದ ಭೂಮಿ!

15/02/2026 9:20 AM

BIG NEWS : `ಪಾಸ್‌ಪೋರ್ಟ್’ ನಿಯಮಗಳಲ್ಲಿ ಪ್ರಮುಖ ಬದಲಾವಣೆ  : ಇಂದಿನಿಂದಲೇ ಹೊಸ ರೂಲ್ಸ್ ಜಾರಿ !

15/02/2026 9:14 AM

ಭಾರತ-ಪಾಕ್ ಪಂದ್ಯಕ್ಕೆ ಮಳೆರಾಯನ ಅಡ್ಡಿ? ಪಂದ್ಯ ರದ್ದಾದರೆ ಯಾರಿಗೆ ಎಷ್ಟು ಅಂಕ? ಇಲ್ಲಿದೆ ಐಸಿಸಿ ನಿಯಮ!

15/02/2026 9:12 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ‘ನಟಿ ಸಪ್ತಮಿ ಗೌಡ’ ಬಗ್ಗೆ ಮಾನಹಾನಿಕರ ಹೇಳಿಕೆ ನೀಡದಂತೆ ‘ಶ್ರೀದೇವಿ ಭೈರಪ್ಪ’ಗೆ ಕೋರ್ಟ್ ನಿರ್ಬಂಧಕಾಜ್ಞೆ
KARNATAKA

BREAKING: ‘ನಟಿ ಸಪ್ತಮಿ ಗೌಡ’ ಬಗ್ಗೆ ಮಾನಹಾನಿಕರ ಹೇಳಿಕೆ ನೀಡದಂತೆ ‘ಶ್ರೀದೇವಿ ಭೈರಪ್ಪ’ಗೆ ಕೋರ್ಟ್ ನಿರ್ಬಂಧಕಾಜ್ಞೆ

By kannadanewsnow0915/06/2024 6:21 PM

ಬೆಂಗಳೂರು: ಯುವ ರಾಜ ಕುಮಾರ ಹಾಗೂ ಶ್ರೀದೇವಿ ಭೈರಪ್ಪ ದಾಂಪತ್ಯದಲ್ಲಿ ಬಿರುಕು ಕಂಡಿತ್ತು. ವಿವಾಹ ವಿಚ್ಛೇದನ ನೀಡುವಂತೆ ಯುವ ರಾಜಕುಮಾರ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಬೆನ್ನಲ್ಲೇ ಅವರ ಪತ್ನಿ ಶ್ರೀದೇವಿ ಭೈರಪ್ಪ, ನಟಿ ಸಪ್ತಮಿ ಗೌಡ ಜೊತೆಗೆ ಯುವ ರಾಜಕುಮಾರ ಸಂಬಂಧ ಹೊಂದಿದ್ದಾರೆ ಎಂಬ ಹೇಳಿಕೆ ನೀಡಿದ್ದರು. ಇಂತಹ ಹೇಳಿಕೆ ನೀಡದಂತೆ ಕೋರ್ಟ್ ನಿರ್ಬಂಧಕಾಜ್ಞೆ ನೀಡಿದೆ.

ಯುವ ರಾಜಕುಮಾರ ವಿವಾಹ ವಿಚ್ಛೇದನ ಪ್ರಕರಣದಲ್ಲಿ ಪತ್ನಿ ಶ್ರೀದೇವಿ ಭೈರಪ್ಪ ಅವರು ನಟಿ ಸಪ್ತಮಿ ಗೌಡ ವಿರುದ್ಧ ಹರಿಹಾಯ್ದಿದ್ದರು. ಅಲ್ಲದೇ ಯುವ ಹಾಗೂ ಸಪ್ತಮಿ ಗೌಡಗೆ ಸಂಬಂಧವಿದೆ. ಅವರಿಬ್ಬರು ಒಟ್ಟಿಗೆ ಓಡಾಡುತ್ತಿದ್ದಾರೆ ಸೇರಿದಂತೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದರು.

ಶ್ರೀದೇವಿ ಭೈರಪ್ಪ ಅವರ ಅವಹೇಳನಕಾರಿ ಹೇಳಿಕೆ ವಿರುದ್ಧ ನಟಿ ಸಪ್ತಮಿ ಗೌಡ ಕೋರ್ಟ್ ಮೆಟ್ಟಿಲೇರಿದ್ದರು. ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಶ್ರೀದೇವಿ ಭೈರಪ್ಪ ವಿರುದ್ಧ ಮಾನಹಾನಿ ಹೇಳಿಕೆ ನೀಡದಂತೆ ನಿರ್ಬಂಧಕಾಜ್ಞೆ ನೀಡುವಂತೆ ಮನವಿ ಮಾಡಿದ್ದರು.

ಈ ಅರ್ಜಿಯನ್ನು ಪುರಸ್ಕರಿಸಿದಂತ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್, ಯುವ ರಾಜಕುಮಾರ ಪ್ರಕರಣದಲ್ಲಿ ಇಲ್ಲ ಸಲ್ಲದ ಆರೋಗಳನ್ನು ಹೊರಿಸಿ ಚಾರಿತ್ರಿಕ ವಧೆ ಮಾಡದಂತೆ, ಮಾನಹಾನಿ ಹೇಳಿಕೆ ನೀಡದಂತೆ ನಿರ್ಬಂಧಕಾಜ್ಞೆ ವಿಧಿಸಿ ಆದೇಶಿಸಿದೆ.

BIG UPDATE: ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ ’13 ಆರೋಪಿ’ಗಳನ್ನು ‘5 ದಿನ ಪೊಲೀಸ್ ಕಸ್ಟಡಿ’ಗೆ ನೀಡಿ ಕೋರ್ಟ್ ಆದೇಶ

ರಾಜ್ಯ ಸರ್ಕಾರದಿಂದ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ: ಶೀಘ್ರವೇ ಹೆಚ್ಚಾಗಲಿದೆ ರೇಟ್

Share. Facebook Twitter LinkedIn WhatsApp Email

Related Posts

BREAKING : ಅಮೆರಿಕದ ಕ್ಯಾಲಿಪೋರ್ನಿಯಾದಲ್ಲಿ ನಾಪತ್ತೆಯಾಗಿದ್ದ ಕರ್ನಾಟಕದ ವಿದ್ಯಾರ್ಥಿ `ಸಾಕೇತ್’ ಶವವಾಗಿ ಪತ್ತೆ !

15/02/2026 8:55 AM1 Min Read

ಈ ಎಲ್ಲಾ ರೋಗಗಳಿಗೆ ರಾಮಬಾಣ ‘ಜಿಂದಾ ತಿಲಿಸ್ಮತ್’ : ಇದರ ಪ್ರಯೋಜನಗಳೇನು ತಿಳಿಯಿರಿ !

15/02/2026 8:50 AM4 Mins Read

ALERT : ಗ್ಯಾಸ್ ಉರಿಯಲ್ಲಿ `ರೊಟ್ಟಿ’ ಬೇಯಿಸಿ ತಿನ್ನುವವರೇ ಎಚ್ಚರ!

15/02/2026 8:36 AM1 Min Read
Recent News

Earthquake:ಮ್ಯಾನ್ಮಾರ್‌ನಲ್ಲಿ 3.2 ತೀವ್ರತೆಯ ಭೂಕಂಪ: ಅರ್ಧ ಗಂಟೆಯ ಅಂತರದಲ್ಲಿ ಎರಡು ಬಾರಿ ನಡುಗಿದ ಭೂಮಿ!

15/02/2026 9:20 AM

BIG NEWS : `ಪಾಸ್‌ಪೋರ್ಟ್’ ನಿಯಮಗಳಲ್ಲಿ ಪ್ರಮುಖ ಬದಲಾವಣೆ  : ಇಂದಿನಿಂದಲೇ ಹೊಸ ರೂಲ್ಸ್ ಜಾರಿ !

15/02/2026 9:14 AM

ಭಾರತ-ಪಾಕ್ ಪಂದ್ಯಕ್ಕೆ ಮಳೆರಾಯನ ಅಡ್ಡಿ? ಪಂದ್ಯ ರದ್ದಾದರೆ ಯಾರಿಗೆ ಎಷ್ಟು ಅಂಕ? ಇಲ್ಲಿದೆ ಐಸಿಸಿ ನಿಯಮ!

15/02/2026 9:12 AM

ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾದ 6 ದಿನಗಳ ನಂತರ ಭಾರತೀಯ ವಿದ್ಯಾರ್ಥಿ ಶವವಾಗಿ ಪತ್ತೆ !

15/02/2026 9:03 AM
State News
KARNATAKA

BREAKING : ಅಮೆರಿಕದ ಕ್ಯಾಲಿಪೋರ್ನಿಯಾದಲ್ಲಿ ನಾಪತ್ತೆಯಾಗಿದ್ದ ಕರ್ನಾಟಕದ ವಿದ್ಯಾರ್ಥಿ `ಸಾಕೇತ್’ ಶವವಾಗಿ ಪತ್ತೆ !

By kannadanewsnow5715/02/2026 8:55 AM KARNATAKA 1 Min Read

ನ್ಯೂಯಾರ್ಕ್ : ಅಮೆರಿಕದ ಕ್ಯಾಲಿಪೋರ್ನಿಯಾದಲ್ಲಿ ನಾಪತ್ತೆಯಾಗಿದ್ದ ಕರ್ನಾಟಕದ ವಿದ್ಯಾರ್ಥಿ ಸಾಕೇತ್ 6 ದಿನಗಳ ಬಳಿಕ ಶವವಾಗಿ ಪತ್ತೆಯಾಗಿದ್ದಾರೆ. ಕಾಣೆಯಾದ ಆರು…

ಈ ಎಲ್ಲಾ ರೋಗಗಳಿಗೆ ರಾಮಬಾಣ ‘ಜಿಂದಾ ತಿಲಿಸ್ಮತ್’ : ಇದರ ಪ್ರಯೋಜನಗಳೇನು ತಿಳಿಯಿರಿ !

15/02/2026 8:50 AM

ALERT : ಗ್ಯಾಸ್ ಉರಿಯಲ್ಲಿ `ರೊಟ್ಟಿ’ ಬೇಯಿಸಿ ತಿನ್ನುವವರೇ ಎಚ್ಚರ!

15/02/2026 8:36 AM

ಗಮನಿಸಿ : ಕುಟುಂಬದ ಸದಸ್ಯರು ಮೃತಪಟ್ಟ ಬಳಿಕ `ಆಧಾರ್, ಪ್ಯಾನ್, ವೋಟರ್ ಐಡಿ ಕಾರ್ಡ್’ ಏನು ಮಾಡಬೇಕು ಗೊತ್ತಾ?

15/02/2026 8:31 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.