ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಬ್ಯಾಗ್‌ನಲ್ಲಿ ʻಬಾಂಬ್‌ʼ ಇದೆ ಎಂದ ದಂಪತಿ!… ಮುಂದೇನಾಯ್ತು?

ಕೊಚ್ಚಿ (ಕೇರಳ): ಹೆಚ್ಚಿನ ಭದ್ರತೆಗಾಗಿ ವಿಮಾನ ನಿಲ್ದಾಣದಲ್ಲಿ ಚೆಕ್-ಇನ್ ಮಾಡುವಾಗ ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂದು ವ್ಯಂಗ್ಯವಾಡಿದ ದಂಪತಿಯನ್ನು ಕೊಚ್ಚಿಯಲ್ಲಿರುವ ಕೊಚ್ಚಿನ್ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನಿಂದ (ಸಿಐಎಎಲ್) ಅವರನ್ನು ಪ್ರಯಾಣಕ್ಕೆ ಅನುಮತಿಸದೇ ನೆಡುಂಬಶ್ಶೇರಿ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ. ಏನಿದು ಘಟನೆ? ಶನಿವಾರ ನಸುಕಿನ 1.45ರ ಸುಮಾರಿಗೆ ಪತ್ತನಂತಿಟ್ಟ ಮೂಲದ ಮಮ್ಮನ್ ಜೋಸೆಫ್ (63) ಮತ್ತು ಅವರ ಪತ್ನಿ ದುಬೈ ಮೂಲಕ ಆಸ್ಟ್ರೇಲಿಯಾದಲ್ಲಿರುವ ತಮ್ಮ ಮಗಳನ್ನು ಭೇಟಿ ಮಾಡಲು ಹೊರಟಿದ್ದರು. ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯ … Continue reading ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಬ್ಯಾಗ್‌ನಲ್ಲಿ ʻಬಾಂಬ್‌ʼ ಇದೆ ಎಂದ ದಂಪತಿ!… ಮುಂದೇನಾಯ್ತು?