Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಕಳೆದ 12 ವರ್ಷಗಳಲ್ಲಿ ಈ ಸರ್ಕಾರಕ್ಕೆ ಬಗ್ಗದ ಏಕೈಕ ವ್ಯಕ್ತಿ ರಾಹುಲ್ ಗಾಂಧಿ’: ಲೋಕಸಭೆಯಲ್ಲಿ ಪ್ರಿಯಾಂಕಾ ಗಾಂಧಿ ಘರ್ಜನೆ!

11/03/2026 9:24 AM

ಭಾರತದಲ್ಲಿ `ಈದ್ ಉಲ್ ಫಿತರ್’ ಮಾರ್ಚ್ 20 ಅಥವಾ 21 ಕ್ಕೆ? ಚಂದ್ರ ದರ್ಶನದ ಕುರಿತು ಇಲ್ಲಿದೆ ಮಾಹಿತಿ

11/03/2026 9:18 AM

ಜನಸಾಮಾನ್ಯರಿಗೆ ಬಿಗ್ ಶಾಕ್ : `ಅಡುಗೆ ಎಣ್ಣೆ’ ಬೆಲೆ ಮತ್ತಷ್ಟು ಏರಿಕೆ, ಅಂಗಡಿಗೆ ಹೋಗೋ ಮುನ್ನ `ರೇಟ್’ ಚೆಕ್ ಮಾಡಿಕೊಳ್ಳಿ !

11/03/2026 9:09 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವಿಶ್ವ ವಿಖ್ಯಾತ ಮೈಸೂರು ದಸರಾ `ಜಂಬೂಸವಾರಿ’ ಮೆರವಣಿಗೆಗೆ ಕ್ಷಣಗಣನೆ: ಇಲ್ಲಿದೆ ಇಂದಿನ ಕಾರ್ಯಕ್ರಮಗಳ ವಿವರ
KARNATAKA

ವಿಶ್ವ ವಿಖ್ಯಾತ ಮೈಸೂರು ದಸರಾ `ಜಂಬೂಸವಾರಿ’ ಮೆರವಣಿಗೆಗೆ ಕ್ಷಣಗಣನೆ: ಇಲ್ಲಿದೆ ಇಂದಿನ ಕಾರ್ಯಕ್ರಮಗಳ ವಿವರ

By kannadanewsnow5712/10/2024 5:28 AM

ಮೈಸೂರು: ಇಂದು ನಡೆಯುವ ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭಗೊಂಡಿದೆ. ಹಾಗಾದ್ರೇ ಇಂದಿನ ಕಾರ್ಯಕ್ರಮಗಳು ಏನು? ಯಾವ ಸಂದರ್ಭದಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಆರಂಭಗೊಳ್ಳಲಿದೆ ಎನ್ನುವ ಸಂಪೂರ್ಣ ವಿವರ ಮುಂದಿದೆ ಓದಿ.

ಹೀಗಿದೆ ಇಂದಿನ ಮೈಸೂರು ದಸರಾ ಜಂಬೂ ಸವಾರಿಯ ಕಾರ್ಯಕ್ರಮಗಳ ಸಂಪೂರ್ಣ ವಿವರ

ಇಂದು ಮಧ್ಯಾಹ್ನ 1.41ರಿಂದ 2.10ರ ನಡುವೆ ಶುಭ ಮಕರ‌ ಲಗ್ನದಲ್ಲಿ ನಂದಿ ಧ್ವಜಪೂಜೆ ನೆರವೇರಲಿದೆ. ಸಂಜೆ 4 ಗಂಟೆಯಿಂದ 4.30ರ ನಡುವೆ ಕುಂಭ ಲಗ್ನದಲ್ಲಿ ವಿಜಯದಶಮಿಯ ಜಂಬೂ ಸವಾರಿಗೆ ಚಾಲನೆ ದೊರೆಯಲಿದೆ.

ಜಂಬೂಸವಾರಿ ಹಿನ್ನೆಲೆಯಲ್ಲಿ ಅರಮನೆ ಅಂಗಳದಲ್ಲಿ 40 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಚಾಮುಂಡಿ ಬೆಟ್ಟದಿಂದ ಉತ್ಸವಮೂರ್ತಿ ಇಂದು ಬೆಳಿಗ್ಗೆ 8 ಗಂಟೆಗೆ ಹೊರಬಂದು ಮೆರವಣಿಗೆ ಮೂಲಕ ಅರಮನೆಯತ್ತ ಸಾಗುತ್ತದೆ‌.

ಬೆಳಿಗ್ಗೆ 10:15 ಕ್ಕೆ ಅರಮನೆಯಲ್ಲಿ ಉತ್ತರ ಪೂಜೆ ಆರಂಭ (ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆಗಳು ಸವಾರಿ ತೊಟ್ಟಿಗೆ ಆಗಮನ). ಬೆಳಿಗ್ಗೆ 10 ಗಂಟೆಯಿಂದ‌ ಅರಮನೆಯ ಶ್ವೇತವರಾಹಸ್ವಾಮಿ ದೇವಸ್ಥಾನದಲ್ಲಿ ಜಟ್ಟಿಗಳಿಂದ ಸಿದ್ಧತೆ ನಡೆಯಲಿದೆ. ಆ ಬಳಿಕ ಬೆಳಿಗ್ಗೆ 10:45 ರಿಂದ 11 ಗಂಟೆ ಒಳಗೆ ಸವಾರಿ ತೊಟ್ಟಿಯಲ್ಲಿ ಜಟ್ಟಿ ಕಾಳಗ ನಡೆಯಲಿದೆ.

ಜಟ್ಟಿಕಾಳಗ ಮುಗಿದ ಬಳಿಕ, 11:20 ರಿಂದ 11:45 ರ ವರೆಗೆ ಅರಮನೆ ಆವರಣದ ಭುವನೇಶ್ವರಿ ದೇವಸ್ಥಾನಕ್ಕೆ ವಿಜಯಯಾತ್ರೆ ಹೊರಡಲಿದ್ದು, ಬನ್ನಿಪೂಜೆ ಬಳಿಕ ಸ್ವಸ್ಥಾನಕ್ಕೆ ವಾಪಸ್ ಆಗಲಿದೆ. ಬಳಿಕ‌ ಯದುವೀರ್ ಕಂಕಣ ವಿಸರ್ಜನೆ ಮಾಡಲಿದ್ದಾರೆ.

Countdown to world famous Mysuru Dasara 'Jumboo Savari' procession: Here are the details of today's events
Share. Facebook Twitter LinkedIn WhatsApp Email

Related Posts

ಭಾರತದಲ್ಲಿ `ಈದ್ ಉಲ್ ಫಿತರ್’ ಮಾರ್ಚ್ 20 ಅಥವಾ 21 ಕ್ಕೆ? ಚಂದ್ರ ದರ್ಶನದ ಕುರಿತು ಇಲ್ಲಿದೆ ಮಾಹಿತಿ

11/03/2026 9:18 AM2 Mins Read

ಜನಸಾಮಾನ್ಯರಿಗೆ ಬಿಗ್ ಶಾಕ್ : `ಅಡುಗೆ ಎಣ್ಣೆ’ ಬೆಲೆ ಮತ್ತಷ್ಟು ಏರಿಕೆ, ಅಂಗಡಿಗೆ ಹೋಗೋ ಮುನ್ನ `ರೇಟ್’ ಚೆಕ್ ಮಾಡಿಕೊಳ್ಳಿ !

11/03/2026 9:09 AM2 Mins Read

BREAKING : ಬೆಂಗಳೂರಲ್ಲಿ ‘PSI’ ಸಮವಸ್ತ್ರ ಧರಿಸಿ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳು ಅರೆಸ್ಟ್ !

11/03/2026 8:58 AM1 Min Read
Recent News

‘ಕಳೆದ 12 ವರ್ಷಗಳಲ್ಲಿ ಈ ಸರ್ಕಾರಕ್ಕೆ ಬಗ್ಗದ ಏಕೈಕ ವ್ಯಕ್ತಿ ರಾಹುಲ್ ಗಾಂಧಿ’: ಲೋಕಸಭೆಯಲ್ಲಿ ಪ್ರಿಯಾಂಕಾ ಗಾಂಧಿ ಘರ್ಜನೆ!

11/03/2026 9:24 AM

ಭಾರತದಲ್ಲಿ `ಈದ್ ಉಲ್ ಫಿತರ್’ ಮಾರ್ಚ್ 20 ಅಥವಾ 21 ಕ್ಕೆ? ಚಂದ್ರ ದರ್ಶನದ ಕುರಿತು ಇಲ್ಲಿದೆ ಮಾಹಿತಿ

11/03/2026 9:18 AM

ಜನಸಾಮಾನ್ಯರಿಗೆ ಬಿಗ್ ಶಾಕ್ : `ಅಡುಗೆ ಎಣ್ಣೆ’ ಬೆಲೆ ಮತ್ತಷ್ಟು ಏರಿಕೆ, ಅಂಗಡಿಗೆ ಹೋಗೋ ಮುನ್ನ `ರೇಟ್’ ಚೆಕ್ ಮಾಡಿಕೊಳ್ಳಿ !

11/03/2026 9:09 AM

BREAKING: ವಿಶ್ವದಾದ್ಯಂತ ಇನ್‌ಸ್ಟಾಗ್ರಾಮ್ ಡೌನ್: ಮೆಸೇಜ್ ಕಳುಹಿಸಲು ಬಳಕೆದಾರರ ಪರದಾಟ | Instagram Down

11/03/2026 9:05 AM
State News
KARNATAKA

ಭಾರತದಲ್ಲಿ `ಈದ್ ಉಲ್ ಫಿತರ್’ ಮಾರ್ಚ್ 20 ಅಥವಾ 21 ಕ್ಕೆ? ಚಂದ್ರ ದರ್ಶನದ ಕುರಿತು ಇಲ್ಲಿದೆ ಮಾಹಿತಿ

By kannadanewsnow5711/03/2026 9:18 AM KARNATAKA 2 Mins Read

ಪವಿತ್ರ ರಂಜಾನ್ ಮಾಸವು ಮುಕ್ತಾಯದ ಹಂತಕ್ಕೆ ತಲುಪುತ್ತಿದ್ದಂತೆ, ಭಾರತ ಸೇರಿದಂತೆ ವಿಶ್ವದಾದ್ಯಂತ ಮುಸ್ಲಿಂ ಬಾಂಧವರು ಈದ್ ಉಲ್ ಫಿತರ್ ಆಚರಣೆಗೆ…

ಜನಸಾಮಾನ್ಯರಿಗೆ ಬಿಗ್ ಶಾಕ್ : `ಅಡುಗೆ ಎಣ್ಣೆ’ ಬೆಲೆ ಮತ್ತಷ್ಟು ಏರಿಕೆ, ಅಂಗಡಿಗೆ ಹೋಗೋ ಮುನ್ನ `ರೇಟ್’ ಚೆಕ್ ಮಾಡಿಕೊಳ್ಳಿ !

11/03/2026 9:09 AM

BREAKING : ಬೆಂಗಳೂರಲ್ಲಿ ‘PSI’ ಸಮವಸ್ತ್ರ ಧರಿಸಿ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳು ಅರೆಸ್ಟ್ !

11/03/2026 8:58 AM

Electricity Bill : ಈ ಟಿಪ್ಸ್ ಫಾಲೋ ಮಾಡಿದ್ರೆ 100 ರೂ. ದಾಟಲ್ಲ ನಿಮ್ಮ ಮನೆಯ `ಕರೆಂಟ್ ಬಿಲ್’ !

11/03/2026 8:55 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.