ನವದೆಹಲಿ: ಕರ್ನಾಟಕದಲ್ಲಿ ಮತಗಳ್ಳತನದ ಕುರಿತಂತೆ ಚರ್ಚಿಸಲು ಆಗಸ್ಟ್.11ಕ್ಕೆ ಎಐಸಿಸಿಯು ದೆಹಲಿಯಲ್ಲಿ ರಾಷ್ಟ್ರವ್ಯಾಪಿ ಅಭಿಯಾನ ನಡೆಸುವ ಬಗ್ಗೆ ಚರ್ಚಿಸಲು ಮಹತ್ವದ ಸಭೆ ಕರೆಯಲಾಗಿದೆ.
ಮತದಾರರ ಪಟ್ಟಿಯ ದುರುಪಯೋಗ ಹಾಗೂ ಚುನಾವಣಾ ಆಯೋಗದ ವಂಚನೆಯ ವಿರುದ್ಧ ಅಭಿಯಾನಕ್ಕೆ ನಿರ್ಧರಿಸಿದೆ. ರಾಷ್ಟ್ರವ್ಯಾಪಿ ಅಭಿಯಾನದ ಬಗ್ಗೆ ಚರ್ಚಿಸಲು ಆಗಸ್ಟ್.11ಕ್ಕೆ ಮಹತ್ವದ ಸಭೆಯನ್ನು ಎಐಸಿಸಿ ಕರೆದಿದೆ.
ಆಗಸ್ಟ್.11ರಂದು ಸಭೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆದಿದ್ದಾರೆ. ಈ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು, ಉಸ್ತುವಾರಿಗಳು, ಮುಖಂಡರ ಜೊತೆ ಚರ್ಚಿಸಲು ಮಲ್ಲಿಕಾರ್ಜುನ ಖರ್ಗೆ ಈ ಸಭೆಯನ್ನು ಕರೆದಿದ್ದಾರೆ.
ಆಗಸ್ಟ್.11ರ ಸಂಜೆ ದೆಹಲಿಯ ಎಐಸಿಸಿ ಕಚೇರಿಯಲ್ಲಿ ಈ ಸಭೆ ನಡೆಯಲಿದೆ. ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ.
BREAKING: US ಸುಂಕ ನೀತಿ: ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಮಾತುಕತೆ ನಡೆಸಿದ ಪ್ರಧಾನಿ ಮೋದಿ
ಬೆಂಗಳೂರಲ್ಲಿ ಮತಗಳ್ಳತನ ವಿರುದ್ಧ ಪ್ರತಿಭಟನಾ ಸಮಾವೇಶದಲ್ಲಿ ರಾಹುಲ್ ಗಾಂಧಿ ಮಾತಿನ ಹೈಲೈಟ್ಸ್