BREAKING : ಮತ್ತೆ ಒಂದೇ ದಿನದಲ್ಲಿ ದಾಖಲೆಯ 95 ಸಾವಿರ ಪ್ರಕರಣ ದಾಖಲು – Kannada News Now


India

BREAKING : ಮತ್ತೆ ಒಂದೇ ದಿನದಲ್ಲಿ ದಾಖಲೆಯ 95 ಸಾವಿರ ಪ್ರಕರಣ ದಾಖಲು

ನವದೆಹಲಿ : ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮತ್ತೆ ದಾಖಲೆಯ ಪ್ರಕರಣ ದಾಖಲಾಗಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 95,735 ಹೊಸ ಕೋವಿಡ್ -19 ಪ್ರಕರಣಗಳು ಮತ್ತು 1,172 ಸಾವುಗಳು ದಾಖಲಾಗಿವೆ.

9,19,018 ಸಕ್ರಿಯ ಪ್ರಕರಣಗಳು, 3,471,784 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನು 75,062 ಸಾವುಗಳು ಸೇರಿದಂತೆ ಒಟ್ಟು ಪ್ರಕರಣಗಳು 44,65,864 ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಇನ್ನು ಕೊರೋನಾ ಹೆಚ್ಚಾಗುತ್ತಿರುವ ನಡುವೆ ಸೆಪ್ಟೆಂಬರ್ 9 ರವರೆಗೆ ಪರೀಕ್ಷಿಸಿದ ಒಟ್ಟು ಮಾದರಿಗಳ ಸಂಖ್ಯೆ 5,29,34,433, ಇದರಲ್ಲಿ 11,29,756 ಮಾದರಿಗಳು ನಿನ್ನೆ ಪರೀಕ್ಷಿಸಲ್ಪಟ್ಟವು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ.

ಪ. ಬಂಗಾಳ ಕಾಂಗ್ರೆಸ್ ಅಧ್ಯಕ್ಷರಾಗಿ ಅಧೀರ್ ರಂಜನ್ ಚೌಧರಿ ಆಯ್ಕೆ