(ನಮ್ಮಲ್ಲಿ ಮುಹೂರ್ತವನ್ನು ಜಾತಕ ಅಥವಾ ಇನ್ನಿತರ ದಾಖಲಾತಿಗಳ ಮೇಲೆ ಗಣಿಸುತ್ತಾರಾದರೂ ಮೂಲತ: ವೈಜ್ಞಾನಿಕವಾಗಿ ಕೂಡಾ ಅದಕ್ಕೆ ಅದರದ್ದೇ ಆದ ಮಹತ್ವ ಇದೆ.)
ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ |
ಸಹಸ್ರನಾಮ ತತ್ತುಲ್ಯಂ ರಾಮ ನಾಮ ವರಾನನೇ |
ಶ್ರೀ ಸೀತಾಲಕ್ಷ್ಮಣ ಭರತ ಶತ್ರುಘ್ನ ಹನುಮತ್ಸಮೇತ |
ಶ್ರೀ ರಾಮಚಂದ್ರ ಪರಬ್ರಹ್ಮಣೇ ನಮಃ ||
ಮಹಾಭಾರತದಲ್ಲಿ ಭೀಷ್ಮ ಮಾತ್ರ ಜ್ಯೊತಿರ್ವಿಜ್ಞಾನ ಪಾರಾಂಗತ ಮತ್ತು ಭೂಮಿಯ ಭೌಗೋಳಿಕ ಚಲನೆಯ ಆಧಾರದಲ್ಲಿ ಲೆಕ್ಕವನ್ನು ಹೇಳಬಲ್ಲ ಬಹುಶ್ರುತ ಕೋವಿದನಾಗಿದ್ದ.
ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ
ನಂ:- 9686268564.
ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564
ಜತೆಗೆ ಕೃಷ್ಣನಿಗೂ ಈ ಜ್ಞಾನ ಪ್ರಾಪ್ತಿಯಾಗಿತ್ತು ಎನ್ನಲಾಗುತ್ತದೆ. )
ಬರುವ ಜನವರೀ ೨೨ ಸೋಮವಾರ ಮಧ್ಯಾನ್ಹ ಮೃಗಶೀರಾ ನಕ್ಷತ್ರ ಸೂರ್ಯ ನೆತ್ತಿ ದಾಟುವ ಹೊತ್ತಿನಲ್ಲಿ ಚಂದ್ರನ ಪಥದ ದಿಕ್ಕು ಗುಣಿಸಿ, ೧೨ ಗಂಟೆ ೨೯ ನಿಮಿಷ ೦೮ ಸೆಕೆಂಡ್ ಗಳಿಂದ – ೧೨ ಗಂಟೆ ೩೦ ನಿಮಿಷ ೩೨ ಸೆಕೆಂಡ್ ಅವಧಿಯು ಅತ್ಯಂತ ಪ್ರಾಶಸ್ತ್ಯಮಯ ಎಂದು ಲೆಕ್ಕಿಸಲಾಗಿದೆ.
ಆಗ ವಾತಾವರಣದಲ್ಲಿನ ಧನಾತ್ಮಕ ಅಲೆಗಳ ಪ್ರಭಾವ ಮತ್ತು ಅಭಿಜಿತ್ (ವಿಜಯಶಾಲಿ) ಲಗ್ನ ಮಹೂರ್ತ ಜತೆಗೆ ಸಂಪೂರ್ಣ ಮಾನವ ಕುಲವನ್ನೆ ಕಾಪಾಡಬಲ್ಲ ಏಕೈಕ ದಿವ್ಯವೌಷಧ ಎಂಬ ಅಭಿದಾನಕ್ಕೆ ಪಾತ್ರವಾದ “ ಸಂಜೀವಿನಿ” ಮಹೂರ್ತ ಕೂಡ ಅದೇ ಹೊತ್ತಿನಲ್ಲಿ ಮೇಳೈಸಿದೆ. ಈ ಸಂಜೀವಿನಿ ವಿಶಿಷ್ಠತೆ ಎಂದರೆ.
ಪಂಚ ದೋಷಗಳಿಂದ ಮಾನವ ಕುಲವನ್ನು ಅಮರನನ್ನಾಗಿಸುವ ಅಪರೂಪದ ಸಂಯೋಜನೆ ಅದು. ( ಪಂಚ ದೋಶಗಳೆಂದೆರೆ ಅಗ್ನಿ ಭಯ, ಮರಣ ಕಾರಣ, ರೋಗ ಭೀತಿ, ಪ್ರಭುತ್ವ ದಾಳಿ( ರಾಜ ಬಾಣ) ಮತ್ತು ಸಂಭಾವ್ಯ ದುರುಳ ದುಷ್ಟರಿಂದಾಗುವ ಹಾನಿ ಭಯಗಳು ಇದರಲ್ಲಿ ಬರುತ್ತವೆ) ಈ ಎಲ್ಲ ಭಯ ಅಥವಾ ಹಾನಿಗಳು ಈ ಹೊತ್ತಿನಲ್ಲಿ ಎರಗಲು ಸಾಧ್ಯವೇ ಇಲ್ಲ ಎಂದು ನಂಬುವ ಮತ್ತು ಶಾಸ್ತ್ರ ರಿತ್ಯಾ ಹುಡುಕಾಟದಲ್ಲಿ ದಕ್ಕಿದ ಸುಲಕ್ಷಣವಾದ ಕ್ಷಣ ಅದು.
ಜತೆಗೆ ಅಭಿಜಿತ್ ಮಹೂರ್ತ ಎಂದಾಗ ಕನಿಷ್ಠ ಎಲ್ಲ ಧನಾತ್ಮಕ ಗ್ರಹಗಳೂ ನಮ್ಮ ಮನೆಯಲ್ಲಿ ಇರುವ ಸಮಯ ಎಂದೂ ಪರಿಗಣಿಸಬಹುದಾಗಿದೆ.
ಲಗ್ನ ಸ್ಥಾನದಲ್ಲಿ ಇರುವ ಗುರುವು ಅಳಿದುಳಿದ ದೋಷ ಪರಿಹಾರಕ್ಕೆ ಕಾಲೂರಿ ನಿಂತಿರುತ್ತಾನೆ ಧೃಢವಾಗಿ.
ಕಾಳ ಸರ್ಪದೋಷ ಅಧವಾ ವಿಷಾ ಪೀಡನೆ ಸಾಧ್ಯವೇ ಇರುವುದಿಲ್ಲ.
ಸೂರ್ಯ ಮಕರ ರಾಶಿಯಲ್ಲಿ ವಿರಾಜ ಮಾನನಾಗಿರುತ್ತಾನೆ. ಈ ಕಾರಣದಿಂದಲೇ ಮೃಗಶೀರಾ ಮಂಗಳಕರವಾಗಿ ದೇದೀಪ್ಯಮಾನ ಜ್ವಾಲೆ ಸೂಸುತ್ತಿರುತ್ತದೆ.
ಹೀಗೆ ಎಲ್ಲ ಒದಗಿ ಬರುವ (ಒಂದೇ ಸಮಯಕ್ಕೆ ಸಿಂಕ್ರನೈಸ್ ಆಗಿರುವ ಎಂದುಕೊಳ್ಳಬಹುದು) ಸಮಯವು ತುಂಬ ಚಿಕ್ಕ ಅವಧಿಯಲ್ಲಿರುತ್ತದೆ.
ಹಾಗಾಗಿ ಈ ಸಂಜೀವಿನಿ ಮುಹೂರ್ತ ಕೇವಲ ೮೦+ ಸೆಕೆಂಡ್ ಮಾತ್ರ ಆವತ್ತು ಲಭ್ಯವಿದೆ.
ಅಂದರೆ ಭೂಮಿ ಸಹಿತ ವಿವಿಧ ಗ್ರಹ ಮತ್ತು ನಕ್ಷತ್ರಗಳ ಸಂಯೋಜನೆಯಿಂದ / ಮೇಳೈಸುವ, ಇರಬೇಕಾದ ಪಥ ಮತ್ತು ಚಲನೆಯ ಸಮಯದ ಕಾರಣ ಆಗ ಲಭ್ಯ ಇರುವ ಧನಾತ್ಮಕ ಸಂಚಲನದ ಅವಧಿ ತುಂಬ ಕಮ್ಮಿ ಇರುವುದೇ ಸಂಜೀವಿನಿ ಮಹೂರ್ತ ವಿಶಿಷ್ಠ ಎನಿಸಲು ಕಾರಣ.
ಹೀಗೆ ಧಾರ್ಮಿಕ, ಆಧ್ಯಾತ್ಮಿಕ, ಭೌಗೋಳಿಕ ಚಲನೆಯಲ್ಲಿ ಆಗಬಹುದಾದ ಮತ್ತು ವಾತಾವರಣದ ಅತಿ ಹೆಚ್ಚು ಧನಾತ್ಮಕ ಅಲೆಗಳ ಚಲನವಲನದ ವೃತ್ತದ ಪ್ರಭಾವ ಇರುವ ಸಮಯವನ್ನು ಸಂಜೀವಿನಿ ಮುಹೂರ್ತ ಎಂದು ಪರಿಗಣಿಸಲಾಗುತ್ತಿದೆ.
ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ
ನಂ:- 9686268564.
ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564
ಹೊರತಾಗಿ ಕೇವಲ ಶ್ರೀ ರಾಮನ ಅಥವಾ ಮೋದಿಜೀಯವರ ಜಾತಕದ ಮೇಲೆ ನಿರ್ಧಾರವಾಗಿಲ್ಲಾ