ವಿಜಯನಗರ: ಲಾಡ್ಜ್ ಕೊಠಡಿಯೊಂದರಲ್ಲೇ ನೇಣುಬಿಗಿದುಕೊಂಡು ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ.
ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ದಾಕ್ಷಾಯಿಣಿ ಲಾಡ್ಜ್ ನಲ್ಲಿ ಗುತ್ತಿಗೆದಾರನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬದಿದೆ.
ಹುಬ್ಬಳ್ಳಿ ಮೂಲದ ಗುತ್ತಿಗೆದಾರ ಆನಂದ್ ಉಮೇಶ್ ಹೆಗಡೆ(40) ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿನ್ನೆಯಿಂದ ದಾಕ್ಷಾಯಿಣಿ ಲಾಡ್ಜ್ ನ 17ನೇ ರೂಮಿನಲ್ಲಿ ಗುತ್ತಿಗೆದಾರರು ವಾಸವಿದ್ದರು. ಈ ಸಂಬಂಧ ಹೂವಿನಹಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ವಕೀಲರಿಗೆ ಸಚಿವ ಜಮೀರ್ ಅಹಮದ್ ಗುಡ್ ನ್ಯೂಸ್: ಶೀಘ್ರವೇ ವಕೀಲರಿಗೂ ‘ವಸತಿ ಯೋಜನೆ’ ಜಾರಿ
ಸಾರ್ವಜನಿಕರೇ ಗಮನಿಸಿ : ನವೆಂಬರ್ 1 ರಿಂದ `ಆಧಾರ್ ಕಾರ್ಡ್ ಅಪ್ ಡೇಟ್’ ನಿಯಮಗಳಲ್ಲಿ ಮಹತ್ವದ ಬದಲಾವಣೆ








