Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​6 ವರ್ಷಗಳ ಬಳಿಕ ಬೀಜಿಂಗ್‌-ಪ್ಯೊಂಗ್ಯಾಂಗ್ ವಿಮಾನ ಸಂಚಾರ ಪುನಾರಂಭ: ಗಡಿ ನಿರ್ಬಂಧ ಸಡಿಲಿಸಿದ ಉತ್ತರ ಕೊರಿಯಾ!

30/03/2026 12:54 PM

ಪವರ್ ಪೆಟ್ರೋಲ್ Vs ಸಾಮಾನ್ಯ ಪೆಟ್ರೋಲ್: ನಿಮ್ಮ ವಾಹನಕ್ಕೆ ಯಾವುದು ಉತ್ತಮ? ಇಲ್ಲಿದೆ ಪೂರ್ಣ ಮಾಹಿತಿ

30/03/2026 12:50 PM

ಬೇಸಿಗೆಯ ಕಾಟ: ವಿಪರೀತ ತಲೆನೋವಿಗೆ ಗುಡ್‌ಬೈ ಹೇಳಲು ಇಲ್ಲಿವೆ 5 ನೈಸರ್ಗಿಕ ಮತ್ತು ಸುಲಭ ಕ್ರಮಗಳು!

30/03/2026 12:48 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ರಾಜ್ಯದಲ್ಲಿ ಮುಂದುವರೆದ ಕೊರೋನಾ ಆರ್ಭಟ: ಇಂದು 9 ಮಂದಿಗೆ ಕೋವಿಡ್ ಪಾಸಿಟಿವ್ | Karnataka Covid19 Update
KARNATAKA

BREAKING: ರಾಜ್ಯದಲ್ಲಿ ಮುಂದುವರೆದ ಕೊರೋನಾ ಆರ್ಭಟ: ಇಂದು 9 ಮಂದಿಗೆ ಕೋವಿಡ್ ಪಾಸಿಟಿವ್ | Karnataka Covid19 Update

By kannadanewsnow0925/05/2025 7:36 PM

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಆರ್ಭಟ ಮುಂದುವರೆದಿದೆ. ಕಳೆದ 24 ಗಂಟೆಯಲ್ಲಿ 9 ಮಂದಿಗೆ ಕೊರೋನಾ ಪಾಸಿಟಿವ್ ( Corona Positive ) ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ಸೋಂಕಿತರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ.

ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಯಿಂದ ಕೋವಿಡ್ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ ಆರ್ ಟಿ ಪಿ ಸಿ ಆರ್ ಮೂಲಕ 96, RAT ಮೂಲಕ 8 ಮಂದಿ ಸೇರಿದಂತೆ 104 ಜನರನ್ನು ಕೊರೋನಾ ಪರೀಕ್ಷೆಗೆ ( Corona Test ) ಒಳಪಡಿಸಲಾಗಿತ್ತು. ಇವರಲ್ಲಿ 9 ಮಂದಿಗೆ ಕೋವಿಡ್ ಪಾಸಿಟಿವ್ ( Covid19 Positive ) ಎಂಬುದಾಗಿ ದೃಢಪಟ್ಟಿದೆ ಎಂದಿದೆ.

ರಾಜ್ಯದಲ್ಲಿ ಇದೀಗ 47 ಕೊರೋನಾ ಪಾಸಿಟಿವ್ ಕೇಸ್ ಇದ್ದಾವೆ. ಇವರಲ್ಲಿ 46 ಮಂದಿ ಹೋಂ ಐಸೋಲೇಷನ್ ನಲ್ಲಿ ಇದ್ದಾರೆ. ಒಬ್ಬರು ಮಾತ್ರವೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದಾಗಿ ಮಾಹಿತಿ ನೀಡಿದೆ.

ವರದಿ: ವಸಂತ ಬಿ ಈಶ್ವರಗೆರೆ

BREAKING: RJD ಪಕ್ಷದಿಂದ ಲಾಲು ಪ್ರಸಾದ್ ಯಾದವ್ ಹಿರಿಯ ಪುತ್ರ ತೇಜ್ ಪ್ರತಾಪ್ ಉಚ್ಚಾಟನೆ | Tej Pratap

BIG NEWS : ರಾಜ್ಯದಲ್ಲಿ ಮೇ.29ರಿಂದ ಶಾಲೆಗಳು ಪುನಾರಂಭ : ಮೊದಲ ದಿನವೇ ವಿದ್ಯಾರ್ಥಿಗಳಿಗೆ ಪುಸ್ತಕ, ಸಮವಸ್ತ್ರ ವಿತರಣೆ.!

Share. Facebook Twitter LinkedIn WhatsApp Email

Related Posts

ಪವರ್ ಪೆಟ್ರೋಲ್ Vs ಸಾಮಾನ್ಯ ಪೆಟ್ರೋಲ್: ನಿಮ್ಮ ವಾಹನಕ್ಕೆ ಯಾವುದು ಉತ್ತಮ? ಇಲ್ಲಿದೆ ಪೂರ್ಣ ಮಾಹಿತಿ

30/03/2026 12:50 PM2 Mins Read

ALERT : `ಇನ್ವರ್ಟರ್ ಬ್ಯಾಟರಿ’ಗೆ ಸಾಮಾನ್ಯ ನೀರು ಹಾಕುತ್ತಿದ್ದೀರಾ? ಎಚ್ಚರ! ಬ್ಯಾಟರಿ ಬಾಳಿಕೆ ಹೆಚ್ಚಿಸಲು ಇಲ್ಲಿದೆ ಉಪಯುಕ್ತ ಮಾಹಿತಿ

30/03/2026 12:45 PM2 Mins Read

BREAKING : ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಏಕಾಏಕಿ ನುಗ್ಗಿದ ಕರಡಿ : ಕೆಲ ಕಾಲ ಆತಂಕ ಸೃಷ್ಟಿ!

30/03/2026 12:41 PM1 Min Read
Recent News

​6 ವರ್ಷಗಳ ಬಳಿಕ ಬೀಜಿಂಗ್‌-ಪ್ಯೊಂಗ್ಯಾಂಗ್ ವಿಮಾನ ಸಂಚಾರ ಪುನಾರಂಭ: ಗಡಿ ನಿರ್ಬಂಧ ಸಡಿಲಿಸಿದ ಉತ್ತರ ಕೊರಿಯಾ!

30/03/2026 12:54 PM

ಪವರ್ ಪೆಟ್ರೋಲ್ Vs ಸಾಮಾನ್ಯ ಪೆಟ್ರೋಲ್: ನಿಮ್ಮ ವಾಹನಕ್ಕೆ ಯಾವುದು ಉತ್ತಮ? ಇಲ್ಲಿದೆ ಪೂರ್ಣ ಮಾಹಿತಿ

30/03/2026 12:50 PM

ಬೇಸಿಗೆಯ ಕಾಟ: ವಿಪರೀತ ತಲೆನೋವಿಗೆ ಗುಡ್‌ಬೈ ಹೇಳಲು ಇಲ್ಲಿವೆ 5 ನೈಸರ್ಗಿಕ ಮತ್ತು ಸುಲಭ ಕ್ರಮಗಳು!

30/03/2026 12:48 PM

ALERT : `ಇನ್ವರ್ಟರ್ ಬ್ಯಾಟರಿ’ಗೆ ಸಾಮಾನ್ಯ ನೀರು ಹಾಕುತ್ತಿದ್ದೀರಾ? ಎಚ್ಚರ! ಬ್ಯಾಟರಿ ಬಾಳಿಕೆ ಹೆಚ್ಚಿಸಲು ಇಲ್ಲಿದೆ ಉಪಯುಕ್ತ ಮಾಹಿತಿ

30/03/2026 12:45 PM
State News
KARNATAKA

ಪವರ್ ಪೆಟ್ರೋಲ್ Vs ಸಾಮಾನ್ಯ ಪೆಟ್ರೋಲ್: ನಿಮ್ಮ ವಾಹನಕ್ಕೆ ಯಾವುದು ಉತ್ತಮ? ಇಲ್ಲಿದೆ ಪೂರ್ಣ ಮಾಹಿತಿ

By kannadanewsnow5730/03/2026 12:50 PM KARNATAKA 2 Mins Read

ಬೆಂಗಳೂರು: ಇಂದಿನ ದಿನಗಳಲ್ಲಿ ಪೆಟ್ರೋಲ್ ಬಂಕ್‌ಗಳಿಗೆ ಹೋದಾಗ “ಪವರ್ ಪೆಟ್ರೋಲ್ ಹಾಕಿಸಬೇಕಾ ಅಥವಾ ನಾರ್ಮಲ್ ಪೆಟ್ರೋಲ್ ಹಾಕಿಸಬೇಕಾ?” ಎಂಬ ಪ್ರಶ್ನೆ…

ALERT : `ಇನ್ವರ್ಟರ್ ಬ್ಯಾಟರಿ’ಗೆ ಸಾಮಾನ್ಯ ನೀರು ಹಾಕುತ್ತಿದ್ದೀರಾ? ಎಚ್ಚರ! ಬ್ಯಾಟರಿ ಬಾಳಿಕೆ ಹೆಚ್ಚಿಸಲು ಇಲ್ಲಿದೆ ಉಪಯುಕ್ತ ಮಾಹಿತಿ

30/03/2026 12:45 PM

BREAKING : ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಏಕಾಏಕಿ ನುಗ್ಗಿದ ಕರಡಿ : ಕೆಲ ಕಾಲ ಆತಂಕ ಸೃಷ್ಟಿ!

30/03/2026 12:41 PM

`ವಿಲ್’ ಇಲ್ಲದೆ ಆಸ್ತಿಯನ್ನು ಹೇಗೆ ವಿತರಿಸಲಾಗುತ್ತದೆ? ಹಿಂದೂ ಮತ್ತು ಮುಸ್ಲಿಂ ವೈಯಕ್ತಿಕ ಕಾನೂನುಗಳ ಬಗ್ಗೆ ಇಲ್ಲಿದೆ ಮಾಹಿತಿ

30/03/2026 12:37 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.