Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Shocking: ಏಕಾಂತದ ಸಮಯದಲ್ಲಿ ನಡೆದ ಜಗಳ; ಪತ್ನಿಯನ್ನೇ ಇರಿದು ಕೊಂದ ಪತಿ ಅರೆಸ್ಟ್!

09/04/2026 8:25 AM

ಗ್ರಾಹಕರೇ ಗಮನಿಸಿ : `ಕರೆಂಟ್ ಬಿಲ್’ ಕಡಿಮೆ ಮಾಡಬೇಕೇ? ಇಸ್ತ್ರಿ ಪೆಟ್ಟಿಗೆ ಬಳಸುವಾಗ ಈ ನಿಯಮ ಪಾಲಿಸಿ.!

09/04/2026 8:22 AM

ಐಪಿಎಲ್ 2026ರಲ್ಲಿ ಹೊಸ ರೂಲ್ಸ್: ಸಬ್‌ಸ್ಟಿಟ್ಯೂಟ್ ಆಟಗಾರರು ಮತ್ತು ಡ್ರಿಂಕ್ಸ್ ಬ್ರೇಕ್‌ಗೆ ಬ್ರೇಕ್ ಹಾಕಿದ ಬಿಸಿಸಿಐ!

09/04/2026 8:21 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಗ್ರಾಹಕರೇ ಗಮನಿಸಿ : `ಕರೆಂಟ್ ಬಿಲ್’ ಕಡಿಮೆ ಮಾಡಬೇಕೇ? ಇಸ್ತ್ರಿ ಪೆಟ್ಟಿಗೆ ಬಳಸುವಾಗ ಈ ನಿಯಮ ಪಾಲಿಸಿ.!
KARNATAKA

ಗ್ರಾಹಕರೇ ಗಮನಿಸಿ : `ಕರೆಂಟ್ ಬಿಲ್’ ಕಡಿಮೆ ಮಾಡಬೇಕೇ? ಇಸ್ತ್ರಿ ಪೆಟ್ಟಿಗೆ ಬಳಸುವಾಗ ಈ ನಿಯಮ ಪಾಲಿಸಿ.!

By kannadanewsnow5709/04/2026 8:22 AM

ದೈನಂದಿನ ಜೀವನದಲ್ಲಿ ಅತಿ ಹೆಚ್ಚು ವಿದ್ಯುತ್ ಬಳಸುವ ಉಪಕರಣಗಳಲ್ಲಿ ಇಸ್ತ್ರಿ ಪೆಟ್ಟಿಗೆ (Electric Iron) ಕೂಡ ಒಂದು. ಸರಿಯಾದ ಕ್ರಮ ಅನುಸರಿಸದಿದ್ದರೆ ವಿದ್ಯುತ್ ಬಿಲ್ ಏರಿಕೆಯಾಗುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಹೆಸ್ಕಾಂ ಗ್ರಾಹಕರಿಗೆ ವಿದ್ಯುತ್ ಉಳಿತಾಯ ಮಾಡಲು ಕೆಲವು ಉಪಯುಕ್ತ ಸಲಹೆಗಳನ್ನು ನೀಡಿದೆ.

ಹೆಸ್ಕಾಂ ನೀಡಿರುವ ಪ್ರಮುಖ ಮಾರ್ಗಸೂಚಿಗಳು ಇಲ್ಲಿವೆ:

5 ಸ್ಟಾರ್ ರೇಟೆಡ್ ಉಪಕರಣ ಬಳಸಿ: ವಿದ್ಯುತ್ ದಕ್ಷತೆ ಹೆಚ್ಚಿಸಲು ಯಾವಾಗಲೂ ಬಿ.ಇ.ಇ (BEE) 5 ಸ್ಟಾರ್ ರೇಟೆಡ್ ಮತ್ತು ಐ.ಎಸ್.ಐ (ISI) ಮುದ್ರೆ ಇರುವ ಗುಣಮಟ್ಟದ ಇಸ್ತ್ರಿ ಪೆಟ್ಟಿಗೆಗಳನ್ನೇ ಖರೀದಿಸಿ ಬಳಸಿ.

ಆಟೋಮ್ಯಾಟಿಕ್ ಸ್ವಿಚ್ ಸೌಲಭ್ಯ: ಇಸ್ತ್ರಿ ಪೆಟ್ಟಿಗೆಯಲ್ಲಿ ತಾಪಮಾನ ನಿಯಂತ್ರಿಸುವ ‘ಆಟೋಮ್ಯಾಟಿಕ್ ಟೆಂಪರೇಚರ್ ಕಟ್-ಆಫ್’ ಸೌಲಭ್ಯ ಇರುವುದನ್ನು ಖಚಿತಪಡಿಸಿಕೊಳ್ಳಿ. ಇದು ಅಗತ್ಯಕ್ಕಿಂತ ಹೆಚ್ಚು ಬಿಸಿಯಾಗುವುದನ್ನು ತಡೆದು ವಿದ್ಯುತ್ ಉಳಿಸುತ್ತದೆ.

ಬಟ್ಟೆಗಳ ಮೇಲೆ ಹೆಚ್ಚು ನೀರು ಚಿಮುಕಿಸಬೇಡಿ: ಇಸ್ತ್ರಿ ಮಾಡುವ ಬಟ್ಟೆಗಳ ಮೇಲೆ ಅತಿಯಾಗಿ ನೀರನ್ನು ಚಿಮುಕಿಸಬೇಡಿ. ಬಟ್ಟೆ ಹೆಚ್ಚು ಒದ್ದೆಯಾಗಿದ್ದರೆ ಅದನ್ನು ಒಣಗಿಸಲು ಇಸ್ತ್ರಿ ಪೆಟ್ಟಿಗೆ ಹೆಚ್ಚಿನ ವಿದ್ಯುತ್ ಹೀರಿಕೊಳ್ಳುತ್ತದೆ.

ಒಣಗಿದ ಬಟ್ಟೆಗಳನ್ನೇ ಬಳಸಿ: ಸಂಪೂರ್ಣವಾಗಿ ಒಣಗಿದ ಬಟ್ಟೆಗಳನ್ನು ಮಾತ್ರ ಇಸ್ತ್ರಿ ಮಾಡುವುದು ಸೂಕ್ತ.

ಅನ್‌ಪ್ಲಗ್ ಮಾಡಲು ಮರೆಯದಿರಿ: ಇಸ್ತ್ರಿ ಮಾಡುವುದು ಮುಗಿದ ತಕ್ಷಣ ಅಥವಾ ಬಳಕೆಯಲ್ಲಿ ಇಲ್ಲದಿದ್ದಾಗ ಪ್ಲಗ್ ಅನ್ನು ಸಾಕೆಟ್‌ನಿಂದ ತೆಗೆಯಿರಿ.

ಸಹಾಯವಾಣಿ: ವಿದ್ಯುತ್‌ಗೆ ಸಂಬಂಧಿಸಿದ ಯಾವುದೇ ದೂರು ಅಥವಾ ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು ಹೆಸ್ಕಾಂನ 24×7 ಉಚಿತ ಸಹಾಯವಾಣಿ ಸಂಖ್ಯೆ 1912 ಕ್ಕೆ ಕರೆ ಮಾಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Consumers take note: Want to reduce your electricity bill? Follow this rule when using an ironing board!
Share. Facebook Twitter LinkedIn WhatsApp Email

Related Posts

SHOCKING : ಬೆಂಗಳೂರಲ್ಲಿ ಘೋರ ಘಟನೆ : ಆಟವಾಡುತ್ತಿದ್ದಾಗ 3ನೇ ಮಹಡಿಯಿಂದ ಬಿದ್ದು ಒಂದೂವರೆ ವರ್ಷದ ಮಗು ಗಂಭೀರ.!

09/04/2026 8:07 AM1 Min Read

BREAKING : ರಾಜ್ಯದಲ್ಲಿ ‘ಮಂಗನ ಕಾಯಿಲೆʼಗೆ ಮತ್ತೊಂದು ಬಲಿ : ಉತ್ತರ ಕನ್ನಡ ಜಿಲ್ಲೆಯಲ್ಲಿ ವೃದ್ಧ ಸಾವು.!

09/04/2026 7:56 AM1 Min Read

ಇಂದು `ದ್ವಿತೀಯ ಪಿಯುಸಿ ಫಲಿತಾಂಶ’ ಪ್ರಕಟ: ಅಂಕ ಕಡಿಮೆ ಬಂದರೆ ಚಿಂತೆ ಬೇಡ, ವಿದ್ಯಾರ್ಥಿಗಳಿಗಿದೆ ಸುವರ್ಣ ಅವಕಾಶ!

09/04/2026 7:46 AM2 Mins Read
Recent News

Shocking: ಏಕಾಂತದ ಸಮಯದಲ್ಲಿ ನಡೆದ ಜಗಳ; ಪತ್ನಿಯನ್ನೇ ಇರಿದು ಕೊಂದ ಪತಿ ಅರೆಸ್ಟ್!

09/04/2026 8:25 AM

ಗ್ರಾಹಕರೇ ಗಮನಿಸಿ : `ಕರೆಂಟ್ ಬಿಲ್’ ಕಡಿಮೆ ಮಾಡಬೇಕೇ? ಇಸ್ತ್ರಿ ಪೆಟ್ಟಿಗೆ ಬಳಸುವಾಗ ಈ ನಿಯಮ ಪಾಲಿಸಿ.!

09/04/2026 8:22 AM

ಐಪಿಎಲ್ 2026ರಲ್ಲಿ ಹೊಸ ರೂಲ್ಸ್: ಸಬ್‌ಸ್ಟಿಟ್ಯೂಟ್ ಆಟಗಾರರು ಮತ್ತು ಡ್ರಿಂಕ್ಸ್ ಬ್ರೇಕ್‌ಗೆ ಬ್ರೇಕ್ ಹಾಕಿದ ಬಿಸಿಸಿಐ!

09/04/2026 8:21 AM

ಮನುಷ್ಯನ ದುರಾಸೆಗೆ ಬಲಿಯಾಗುತ್ತಿದೆಯೇ ಪ್ರಕೃತಿ? ನಮ್ಮ ಈಗಿನ ಜೀವನಶೈಲಿಗೆ ಬೇಕು ‘ಎರಡು ಭೂಮಿ’: ವಿಜ್ಞಾನಿಗಳ ಎಚ್ಚರಿಕೆ!

09/04/2026 8:08 AM
State News
KARNATAKA

ಗ್ರಾಹಕರೇ ಗಮನಿಸಿ : `ಕರೆಂಟ್ ಬಿಲ್’ ಕಡಿಮೆ ಮಾಡಬೇಕೇ? ಇಸ್ತ್ರಿ ಪೆಟ್ಟಿಗೆ ಬಳಸುವಾಗ ಈ ನಿಯಮ ಪಾಲಿಸಿ.!

By kannadanewsnow5709/04/2026 8:22 AM KARNATAKA 1 Min Read

ದೈನಂದಿನ ಜೀವನದಲ್ಲಿ ಅತಿ ಹೆಚ್ಚು ವಿದ್ಯುತ್ ಬಳಸುವ ಉಪಕರಣಗಳಲ್ಲಿ ಇಸ್ತ್ರಿ ಪೆಟ್ಟಿಗೆ (Electric Iron) ಕೂಡ ಒಂದು. ಸರಿಯಾದ ಕ್ರಮ…

SHOCKING : ಬೆಂಗಳೂರಲ್ಲಿ ಘೋರ ಘಟನೆ : ಆಟವಾಡುತ್ತಿದ್ದಾಗ 3ನೇ ಮಹಡಿಯಿಂದ ಬಿದ್ದು ಒಂದೂವರೆ ವರ್ಷದ ಮಗು ಗಂಭೀರ.!

09/04/2026 8:07 AM

BREAKING : ರಾಜ್ಯದಲ್ಲಿ ‘ಮಂಗನ ಕಾಯಿಲೆʼಗೆ ಮತ್ತೊಂದು ಬಲಿ : ಉತ್ತರ ಕನ್ನಡ ಜಿಲ್ಲೆಯಲ್ಲಿ ವೃದ್ಧ ಸಾವು.!

09/04/2026 7:56 AM

ಇಂದು `ದ್ವಿತೀಯ ಪಿಯುಸಿ ಫಲಿತಾಂಶ’ ಪ್ರಕಟ: ಅಂಕ ಕಡಿಮೆ ಬಂದರೆ ಚಿಂತೆ ಬೇಡ, ವಿದ್ಯಾರ್ಥಿಗಳಿಗಿದೆ ಸುವರ್ಣ ಅವಕಾಶ!

09/04/2026 7:46 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.