ಭಗವಂತ ಶಿವನ ಕುರಿತು ‘ಕಾಂಗ್ರೆಸ್ ಶಾಸಕ’ ಆಕ್ಷೇಪಾರ್ಹ ಹೇಳಿಕೆ ; ನೆಟ್ಟಿಗರ ಆಕ್ರೋಶ, ವಿಡಿಯೋ ವೈರಲ್

ಶಿಯೋಪುರ್ : ಭಗವಂತ ಶಿವನ ಬಗ್ಗೆ ಕಾಂಗ್ರೆಸ್ ಶಾಸಕ ಬಾಬು ಜಂಡೆಲ್ ನಿಂದನಾತ್ಮಕ ಭಾಷೆಯನ್ನ ಬಳಸಿದ್ದು, ಸಧ್ಯ ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವಿವಾದಕ್ಕೆ ಕಾರಣವಾಗಿದೆ. ಈ ವಿಡಿಯೋವನ್ನು ಹಿರಿಯ ಬಿಜೆಪಿ ನಾಯಕ ನರೇಂದ್ರ ಸಲೂಜಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಶಾಸಕನ ಆಕ್ಷೇಪಾರ್ಹ ಹೇಳಿಕೆಯನ್ನ ನೆಟ್ಟಿಗರು ತೀವ್ರವಾಗಿ ಖಂಡಿಸುತ್ತಿದ್ದಾದ್ರು, ಕಾಂಗ್ರೆಸ್ ಶಾಸಕರು ಇದನ್ನು ‘ನಕಲಿ’ ಕ್ಲಿಪ್ ಎಂದು ಕರೆದಿದ್ದಾರೆ. ವೈರಲ್ ಆಗಿರುವ ವೀಡಿಯೊದಲ್ಲಿ, ಕಾಂಗ್ರೆಸ್ ಶಾಸಕ ಬಾಬು ಜಂಡೆಲ್ ಅವರು … Continue reading ಭಗವಂತ ಶಿವನ ಕುರಿತು ‘ಕಾಂಗ್ರೆಸ್ ಶಾಸಕ’ ಆಕ್ಷೇಪಾರ್ಹ ಹೇಳಿಕೆ ; ನೆಟ್ಟಿಗರ ಆಕ್ರೋಶ, ವಿಡಿಯೋ ವೈರಲ್