ಬರ್ಮಿಂಗ್​ಹ್ಯಾಮ್​: ಬರ್ಮಿಂಗ್​ಹ್ಯಾಮ್​ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ ಇಂದು 3 ನೇ ದಿನಕ್ಕೆ ಕಾಲಿಟ್ಟಿದೆ. ಕಾಮನ್‌ವೆಲ್ತ್ ಗೇಮ್ಸ್‌(Commonwealth Games )ಜುಲೈ 29 ರಿಂದ ಪ್ರಾರಂಭವಾಗಿದ್ದು, ಆಗಸ್ಟ್ 8 ರವರೆಗೆ ನಡೆಯಲಿದೆ. ಈ ವೇಳೆ ಭಾರತೀಯ ಅಥ್ಲೀಟ್‌ಗಳು 15 ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದಾರೆ.

3 ನೇ ದಿನವಾದ ಇಂದು ಭಾರತೀಯರು ಭಾಗವಹಿಸುವ ಎಲ್ಲಾ ಕಾರ್ಯಕ್ರಮಗಳ ವೇಳಾಪಟ್ಟಿ ಇಲ್ಲಿದೆ…

* ಮಧ್ಯಾಹ್ನ 1 ಗಂಟೆಗೆ: ಲಾನ್ ಬೌಲ್ಸ್

ಮಹಿಳೆಯರ ಸಿಂಗಲ್ಸ್ ರೌಂಡ್ ಆಫ್ 16 (ತಾನಿಯಾ ಚೌಧರಿ vs ಉತ್ತರ ಐರ್ಲೆಂಡ್‌ನ ಶೌನಾ ಒ ನೀಲ್)

ಪುರುಷರ ಜೋಡಿಗಳು (ಭಾರತ vs ಇಂಗ್ಲೆಂಡ್)

* ಮಧ್ಯಾಹ್ನ 1:30ಕ್ಕೆ: ಜಿಮ್ನಾಸ್ಟಿಕ್ಸ್

ಪುರುಷರ ಆಲ್‌ರೌಂಡ್ ಫೈನಲ್ (ಯೋಗೇಶ್ವರ್ ಸಿಂಗ್)

* ಮಧ್ಯಾಹ್ನ 2ಕ್ಕೆ : ಟೇಬಲ್ ಟೆನಿಸ್

ಪುರುಷರ ತಂಡ ಕ್ವಾರ್ಟರ್ ಫೈನಲ್

ಮಹಿಳೆಯರ ತಂಡ ಸೆಮಿಫೈನಲ್ (ಆಗಸ್ಟ್ 1, 1:30 AM)

* ಮಧ್ಯಾಹ್ನ 2ಕ್ಕೆ : ವೇಟ್ ಲಿಫ್ಟಿಂಗ್

ಪುರುಷರ 67 ಕೆಜಿ – ಜೆರೆಮಿ ಲಾಲ್ರಿನ್ನುಂಗಾ

ಸಂಜೆ 6:30ಕ್ಕೆ: ಮಹಿಳೆಯರ 59 ಕೆಜಿ ಫೈನಲ್‌ – ಪಾಪಿ ಹಜಾರಿಕಾ

ರಾತ್ರಿ 11 ಕ್ಕೆ: ಪುರುಷರ 73 ಕೆಜಿ ಫೈನಲ್‌ – ಅಚಿಂತಾ ಶೆಯುಲಿ

* ಮಧ್ಯಾಹ್ನ 2:32ಕ್ಕೆ: ಸೈಕ್ಲಿಂಗ್

ಪುರುಷರ ಸ್ಪ್ರಿಂಟ್ ಅರ್ಹತೆ (ಎಸ್ಬೋ ಅಲ್ಬೆನ್, ರೊನಾಲ್ಡೊ, ಲೈಟೊಂಜಾಮ್, ಡೇವಿಡ್ ಬೆಕ್‌ಹ್ಯಾಮ್)

* ಮಧ್ಯಾಹ್ನ 3:07ಕ್ಕೆ: ಈಜು

ಪುರುಷರ 200m ಬಟರ್‌ಫ್ಲೈ ಹೀಟ್ 3- ಸಜನ್ ಪ್ರಕಾಶ್

ಮಧ್ಯಾಹ್ನ 3:31 ಕ್ಕೆ ಪುರುಷರ 50m ಬ್ಯಾಕ್‌ಸ್ಟ್ರೋಕ್ ಹೀಟ್ 6- ಶ್ರೀಹರಿ ನಟರಾಜ್

* ಮಧ್ಯಾಹ್ನ 3:30ಕ್ಕೆ: ಮಹಿಳಾ ಕ್ರಿಕೆಟ್

ಭಾರತ v/s ಪಾಕಿಸ್ತಾನ A ಗುಂಪು

* ಮಧ್ಯಾಹ್ನ 4:45ಕ್ಕೆ: ಬಾಕ್ಸಿಂಗ್

48-50 ಕೆಜಿ (16 ರ ರೌಂಡ್) – ನಿಖತ್ ಜರೀನ್

ಸಂಜೆ 5:15ಕ್ಕೆ: 0-63.5kg (16 ರ ರೌಂಡ್)- ಶಿವ ಥಾಪಾ v/s ರೀಸ್ ಲಿಂಚ್

ಸುಮಿತ್ವ್ಸ್ ಕ್ಯಾಲಮ್ ಪೀಟರ್ಸ್ (ಆಗಸ್ಟ್ 1, ಬೆಳಗ್ಗೆ12:15 ಕ್ಕೆ)

ಸಾಗರ್ ವಿರುದ್ಧ ಮ್ಯಾಕ್ಸಿಮ್ ಯೆಗ್ನಾಂಗ್ ಎನ್ಜಿಯೊ (ಆಗಸ್ಟ್ 1, ಬೆಳಗ್ಗೆ1ಕ್ಕೆ)

* ಸಂಜೆ 6 ಗಂಟೆಗೆ: ಸ್ಕ್ವಾಷ್

ಮಹಿಳೆಯರ ಸಿಂಗಲ್ಸ್ ರೌಂಡ್ ಆಫ್ 16 (ಜೋಶನಾ ಚಿನಪ್ಪ ವರ್ಸಸ್ ನ್ಯೂಜಿಲೆಂಡ್‌ನ ಕ್ಯಾಟಿಲಿನ್ ವಾಟ್ಸ್)

ಪುರುಷರ ಸಿಂಗಲ್ಸ್ ರೌಂಡ್ 16 (ಸೌರವ್ ಘೋಷಾಲ್ ವರ್ಸಸ್ ಕೆನಡಾದ ಡೇವಿಡ್ ಬೈಲಾರ್ಜನ್), ಮಹಿಳೆಯರ ಸಿಂಗಲ್ಸ್ ರೌಂಡ್ 16

* ರಾತ್ರಿ 8:30ಕ್ಕೆ: ಹಾಕಿ

ಪುರುಷರ ಗುಂಪು- ಭಾರತ v/s ಘಾನ್

* ರಾತ್ರಿ 10ಕ್ಕೆ: ಬ್ಯಾಡ್ಮಿಂಟನ್

ಮಿಶ್ರ ತಂಡ ಕ್ವಾರ್ಟರ್ ಫೈನಲ್‌ಗಳು

BIG UPDATE: ಆತಂಕದ ನಡುವೆ ನೆಮ್ಮದಿಯ ಸುದ್ದಿ, ರಾಜ್ಯದಲ್ಲಿ ಮಂಕಿಪಾಕ್ಸ್ ಪತ್ತೆಯಾಗಿಲ್ಲ ಸುಧಾಕರ್‌ ಸ್ಪಷ್ಟನೆ

Breaking news:‌ ಜಾರ್ಖಂಡ್‌ನ ಮೂವರು ಕಾಂಗ್ರೆಸ್ ಶಾಸಕರಿದ್ದ ಕಾರಿನಲ್ಲಿ ಹಣದ ರಾಶಿ ಪತ್ತೆ, ಬಂಗಾಳ ಪೊಲೀಸರ ವಶಕ್ಕೆ

BREAKING NEWS: ಆಜಾದಿ ಕಾ ಅಮೃತ್ ಮಹೋತ್ಸವ’ ಜನಾಂದೋಲನವಾಗಿ ಪರಿವರ್ತನೆ: ಮನ್ ಕಿ‌ಬಾತ್ ನಲ್ಲಿ ಪ್ರಧಾನಿ ಮೋದಿ‌ ಮಾತು

Share.
Exit mobile version