Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ವೋಟರ್ ಐಡಿ ಕಾರ್ಟ್’ ವಿತರಣೆಗೆ ಚುನಾವಣಾ ಆಯೋಗ ವೇಗ: ಇನ್ಮುಂದೆ 15 ದಿನಗಳಲ್ಲಿ ಡಿಲಿವರಿ | Voter ID card

18/06/2025 6:32 PM

BIG NEWS: ರಾಜ್ಯದ ಶಾಲೆಗಳಲ್ಲಿ ‘ಜಾಗೃತಿ ಕ್ಲಬ್’ ಆರಂಭ: ಡಿಸಿಎಂ ಡಿ.ಕೆ ಶಿವಕುಮಾರ್

18/06/2025 6:25 PM

Good News : ಕೇಂದ್ರ ಸರ್ಕಾರದಿಂದ ನಿರುದ್ಯೋಗಿಗಳಿಗೆ ’25 ಲಕ್ಷ ರೂ. ಸಾಲ’ ಲಭ್ಯ, 9 ಲಕ್ಷ ಫ್ರೀ, ವಾಪಸ್ ಕಟ್ಟಬೇಕಿಲ್ಲ.! ನೀವೂ ಅರ್ಜಿ ಸಲ್ಲಿಸಿ

18/06/2025 6:19 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: KSRTC ಬಸ್ ಟಿಕೆಟ್ ದರ, ಬೆಂಗಳೂರಲ್ಲಿ ನೀರಿನ ದರ ಹೆಚ್ಚಳದ ಸುಳಿವು ನೀಡಿದ ‘ಸಿಎಂ ಸಿದ್ಧರಾಮಯ್ಯ’
KARNATAKA

BIG NEWS: KSRTC ಬಸ್ ಟಿಕೆಟ್ ದರ, ಬೆಂಗಳೂರಲ್ಲಿ ನೀರಿನ ದರ ಹೆಚ್ಚಳದ ಸುಳಿವು ನೀಡಿದ ‘ಸಿಎಂ ಸಿದ್ಧರಾಮಯ್ಯ’

By kannadanewsnow0924/08/2024 2:53 PM

ಬೆಂಗಳೂರು: ಇತ್ತೀಚಿಗಷ್ಟೇ ಡಿಸಿಎಂ ಡಿ.ಕೆ ಶಿವಕುಮಾರ್ ಬೆಂಗಳೂರಲ್ಲಿ ನೀರಿನ ದರ ಹೆಚ್ಚಳ ಮಾಡುವುದಾಗಿ ಹೇಳಿದ್ದರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸಾರಿಗೆ ಬಸ್ ದರ ಏರಿಕೆ ಮಾಡುವುದಾಗಿಯೂ ಪ್ರಾಸಂಗಿಕವಾಗಿ ತಿಳಿಸಿದ್ದರು. ಈ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬೆಂಗಳೂರಲ್ಲಿ ನೀರಿನ ದರ, ಕೆ ಎಸ್ ಆರ್ ಟಿಸಿ ಬಸ್ ಟಿಕೆಟ್ ದರ ಹೆಚ್ಚಳ ಮಾಡುವಂತ ಸುಳಿವು ನೀಡಿದ್ದಾರೆ.

ಅವರು ಇಂದು ಗಾಂಧಿಭವನದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಸರ್ಕಾರ ಬಸ್ ದರಗಳನ್ನು ಹೆಚ್ಚಿಸಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಬಸ್ ದರದಂತೆಯೇ ನೀರಿನ ದರವನ್ನು ಏರಿಸಲಾಗುವುದು ಎಂದಿದ್ದರು. ಆದರೆ ಯಾವುದೇ ತೀರ್ಮಾನವನ್ನು ಇನ್ನೂ ಕೈಗೊಂಡಿಲ್ಲ. ನೀರಿನ ದರವನ್ನೂ ಬಹಳ ವರ್ಷಗಳಿಂದ ಏರಿಸಿಲ್ಲ. ಜಲಮಂಡಳಿಯಲ್ಲಿ ಕಷ್ಟ ಪರಿಸ್ಥಿತಿಯಿದ್ದು, ದರಗಳನ್ನು ಹೆಚ್ಚಿಸುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಕೆಪಿಎಸ್ ಸಿ ಪರೀಕ್ಷೆ ಬಗ್ಗೆ ಗೊಂದಲವಿರುವ ಬಗ್ಗೆ ಮಾತನಾಡುತ್ತಾ, ಪರೀಕ್ಷೆ ಬಗ್ಗೆ ಗೊಂದಲವಿಲ್ಲ. ಪರೀಕ್ಷೆಯ ದಿನಾಂಕವನ್ನು ಮುಂದೂಡಲಾಗುವುದಿಲ್ಲ. ಕೃಷ್ಣಜನ್ಮಾಷ್ಟಮಿಯಂದು ಇರುವ ಪರೀಕ್ಷೆಯ ದಿನಾಂಕವನ್ನು ಬದಲಾಯಿಸಲಾಗಿದೆ ಎಂದರು.

ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆ: NC ಜೊತೆಗಿನ ಮೈತ್ರಿಯ ಬಗ್ಗೆ ಬಿಜೆಪಿ ಟೀಕೆಗೆ ಕಾಂಗ್ರೆಸ್ ತಿರುಗೇಟು

ಉಕ್ರೇನ್ ಗೆ ನಾಲ್ಕು ‘ಭೀಷ್ಮ್ ಕ್ಯೂಬ್’ ಗಳನ್ನು ಉಡುಗೊರೆಯಾಗಿ ನೀಡಿದ ಭಾರತ | BHISHM Cubes

Share. Facebook Twitter LinkedIn WhatsApp Email

Related Posts

‘ವೋಟರ್ ಐಡಿ ಕಾರ್ಟ್’ ವಿತರಣೆಗೆ ಚುನಾವಣಾ ಆಯೋಗ ವೇಗ: ಇನ್ಮುಂದೆ 15 ದಿನಗಳಲ್ಲಿ ಡಿಲಿವರಿ | Voter ID card

18/06/2025 6:32 PM2 Mins Read

BIG NEWS: ರಾಜ್ಯದ ಶಾಲೆಗಳಲ್ಲಿ ‘ಜಾಗೃತಿ ಕ್ಲಬ್’ ಆರಂಭ: ಡಿಸಿಎಂ ಡಿ.ಕೆ ಶಿವಕುಮಾರ್

18/06/2025 6:25 PM1 Min Read

BREAKING : ಮೈಸೂರಲ್ಲಿ ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡು BSC ಅಂತಿಮ ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ

18/06/2025 6:17 PM1 Min Read
Recent News

‘ವೋಟರ್ ಐಡಿ ಕಾರ್ಟ್’ ವಿತರಣೆಗೆ ಚುನಾವಣಾ ಆಯೋಗ ವೇಗ: ಇನ್ಮುಂದೆ 15 ದಿನಗಳಲ್ಲಿ ಡಿಲಿವರಿ | Voter ID card

18/06/2025 6:32 PM

BIG NEWS: ರಾಜ್ಯದ ಶಾಲೆಗಳಲ್ಲಿ ‘ಜಾಗೃತಿ ಕ್ಲಬ್’ ಆರಂಭ: ಡಿಸಿಎಂ ಡಿ.ಕೆ ಶಿವಕುಮಾರ್

18/06/2025 6:25 PM

Good News : ಕೇಂದ್ರ ಸರ್ಕಾರದಿಂದ ನಿರುದ್ಯೋಗಿಗಳಿಗೆ ’25 ಲಕ್ಷ ರೂ. ಸಾಲ’ ಲಭ್ಯ, 9 ಲಕ್ಷ ಫ್ರೀ, ವಾಪಸ್ ಕಟ್ಟಬೇಕಿಲ್ಲ.! ನೀವೂ ಅರ್ಜಿ ಸಲ್ಲಿಸಿ

18/06/2025 6:19 PM

BREAKING : ಮೈಸೂರಲ್ಲಿ ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡು BSC ಅಂತಿಮ ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ

18/06/2025 6:17 PM
State News
KARNATAKA

‘ವೋಟರ್ ಐಡಿ ಕಾರ್ಟ್’ ವಿತರಣೆಗೆ ಚುನಾವಣಾ ಆಯೋಗ ವೇಗ: ಇನ್ಮುಂದೆ 15 ದಿನಗಳಲ್ಲಿ ಡಿಲಿವರಿ | Voter ID card

By kannadanewsnow0918/06/2025 6:32 PM KARNATAKA 2 Mins Read

ನವದೆಹಲಿ: ಮತದಾರರ ಅನುಕೂಲತೆಯನ್ನು ಹೆಚ್ಚಿಸುವ ಪ್ರಮುಖ ಹೆಜ್ಜೆಯಾಗಿ, ಭಾರತೀಯ ಚುನಾವಣಾ ಆಯೋಗ (ECI) ಬುಧವಾರ (ಜೂನ್ 18) ಹೊಸ ಪ್ರಮಾಣಿತ…

BIG NEWS: ರಾಜ್ಯದ ಶಾಲೆಗಳಲ್ಲಿ ‘ಜಾಗೃತಿ ಕ್ಲಬ್’ ಆರಂಭ: ಡಿಸಿಎಂ ಡಿ.ಕೆ ಶಿವಕುಮಾರ್

18/06/2025 6:25 PM

BREAKING : ಮೈಸೂರಲ್ಲಿ ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡು BSC ಅಂತಿಮ ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ

18/06/2025 6:17 PM

UGCET-2025ರ CET ಶ್ರೇಣಿಯ ಕುರಿತಂತೆ ಕೆಇಎಯಿಂದ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ

18/06/2025 6:17 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.