ಬೆಂಗಳೂರು: ಅಂದು – ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿಯೇ ಇಲ್ಲ. ಇಂದು – ಪಾಕಿಸ್ತಾನ್ ಜಿಂದಾಬಾದ್ ಎಂದವರು ನಮಗೆ ಪರಿಚಯವೇ ಇಲ್ಲ. ಸಿಎಂ ಸಿದ್ಧರಾಮಯ್ಯ ಅವರೇ, ಡಿಸಿಎಂ ಡಿಕೆ ಶಿವಕುಮಾರ್ ಅವರೇ ಇಲ್ಲಿ ನೋಡಿ ಚಿತ್ರಗಳೇ ಮಾತನಾಡುತ್ತಿವೆ ಎಂಬುದಾಗಿ ಬಿಜೆಪಿ ವಾಗ್ಧಾಳಿ ನಡೆಸಿದೆ.
ಅಂದು – ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿಯೇ ಇಲ್ಲ.
ಇಂದು – ಪಾಕಿಸ್ತಾನ್ ಜಿಂದಾಬಾದ್ ಎಂದವರು ನಮಗೆ ಪರಿಚಯವೇ ಇಲ್ಲ.
ಸಿಎಂ @siddaramaiah ಅವರೇ, ಡಿಸಿಎಂ @DKShivakumar ಅವರೇ ಇಲ್ಲಿ ನೋಡಿ ಚಿತ್ರಗಳೇ ಮಾತನಾಡುತ್ತಿವೆ.#AntiIndiaCongress #AntiNationalCongress pic.twitter.com/tdh37PhuT2
— BJP Karnataka (@BJP4Karnataka) March 6, 2024
ಈ ಬಗ್ಗೆ ಎಕ್ಸ್ ಮಾಡಿದ್ದು, ಪಾಕಿಸ್ತಾನ ಪರ ಸಹಾನುಭೂತಿ ಹೊಂದಿದ ದೇಶದ್ರೋಹಿಗಳ ಜೊತೆ ಕಾಂಗ್ರೆಸ್ ಅವಿನಾಭಾವ ಸಂಬಂಧ. ಪಾ”ಕೈ”ಸ್ತಾನಿಗಳ ಜೊತೆ ಬಿಡಿಸಲಾಗದ ನಂಟು. ಭವ್ಯ ಭಾರತಕ್ಕೆ ಇವರಿಂದ ಸದಾ ಕಳಂಕವುಂಟು ಎಂದು ಕಿಡಿಕಾರಿದೆ.
ಪಾ”ಕೈ”ಸ್ತಾನಿಗಳ ಜೊತೆ ಬಿಡಿಸಲಾಗದ ನಂಟು.
ಭವ್ಯ ಭಾರತಕ್ಕೆ ಇವರಿಂದ ಸದಾ ಕಳಂಕವುಂಟು.#AntiIndiaCongress pic.twitter.com/4o15QNymme
— BJP Karnataka (@BJP4Karnataka) March 6, 2024
BREAKING : ಹಾರಾಟಕ್ಕೆ ಸಿದ್ಧವಾದ ‘Fly91’ ವಿಮಾನ, ‘DGCA’ನಿಂದ ‘ಏರ್ ಆಪರೇಟರ್ ಪ್ರಮಾಣಪತ್ರ’
ಮಾ.9ರಂದು ಬೆಂಗಳೂರಿನ GKVK ಆವರಣದಲ್ಲಿ ‘ರೈತ ಸೌರ ಶಕ್ತಿ ಮೇಳ’ ಆಯೋಜನೆ: CM ಸಿದ್ದರಾಮಯ್ಯ ಚಾಲನೆ