Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅಮೆರಿಕ-ಇರಾನ್ ಸಂಘರ್ಷ ತೀವ್ರ: ‘ಗಣಿ ಅಳವಡಿಸುವ ಇರಾನ್ ಹಡಗುಗಳನ್ನು ಕಂಡ ಕೂಡಲೇ ಹೊಡೆದುರುಳಿಸಿ’ : ಟ್ರಂಪ್ ಖಡಕ್ ಆದೇಶ

23/04/2026 6:41 PM

ಅಮೆರಿಕ ಅಧ್ಯಕ್ಷ ಟ್ರಂಪ್‌ ವಿವಾದಾತ್ಮಕ ನಡೆ: ಭಾರತವನ್ನು ‘ನರಕದ ಕೂಪ’ ಎಂದಿದ್ದ ಪೋಸ್ಟ್ ರೀ-ಪೋಸ್ಟ್ ಮಾಡಿದ ಟ್ರಂಪ್!

23/04/2026 6:35 PM

ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ: ‘ಮೈನ್‌’ ಇಡುವವರನ್ನು ಕಂಡಲ್ಲಿ ಶೂಟ್ ಮಾಡಲು ಟ್ರಂಪ್ ಆದೇಶ!

23/04/2026 6:34 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » 2025ರ ಖೋ ಖೋ ವಿಶ್ವಕಪ್‌ ಗೆದ್ದ ಇಬ್ಬರು ಕನ್ನಡಿಗರಿಗೆ ತಲಾ 5 ಲಕ್ಷ ಬಹುಮಾನ ಘೋಷಿಸಿದ ಸಿಎಂ ಸಿದ್ಧರಾಮಯ್ಯ
KARNATAKA

2025ರ ಖೋ ಖೋ ವಿಶ್ವಕಪ್‌ ಗೆದ್ದ ಇಬ್ಬರು ಕನ್ನಡಿಗರಿಗೆ ತಲಾ 5 ಲಕ್ಷ ಬಹುಮಾನ ಘೋಷಿಸಿದ ಸಿಎಂ ಸಿದ್ಧರಾಮಯ್ಯ

By kannadanewsnow0924/01/2025 5:20 PM

ಬೆಂಗಳೂರು: ಸಿಎಂ ಸಿದ್ಧರಾಮಯ್ಯ ಅವರು 2025ರ ಪುರುಷರ ಹಾಗೂ ಮಹಿಳಾ ಖೋಖೋ ವಿಶ್ವಕಪ್ ಗೆದ್ದಂತ ಇಬ್ಬರು ಕನ್ನಡಿಗರಿಗೆ ತಲಾ 5 ಲಕ್ಷ ಬಹುಮಾನವನ್ನು ಘೋಷಿಸಿದ್ದಾರೆ.

2025ರ ಪುರುಷರ ಹಾಗೂ ಮಹಿಳಾ ಖೋ ಖೋ ವಿಶ್ವಕಪ್‌ನಲ್ಲಿ ಅತ್ಯುತ್ತಮ ಆಟವಾಡಿ ಭಾರತ ತಂಡವು ಎರಡೂ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಆಗಲು ಅತ್ಯುತ್ತಮ‌ ಪ್ರದರ್ಶನ ನೀಡಿದ ಮಂಡ್ಯ ಜಿಲ್ಲೆಯ ಡಿ.ಮಲ್ಲಿಗೆರೆ ಗ್ರಾಮದ ಎಂ.ಕೆ ಗೌತಮ್ ಹಾಗೂ ಮೈಸೂರು ನರಸೀಪುರದ ಕುರಬೂರಿನ ಚೈತ್ರಾ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಿದರು. ಇಬ್ಬರೂ ಪಟುಗಳಿಗೆ ತಲಾ 5 ಲಕ್ಷ ರೂಪಾಯಿಯ ಬಹುಮಾನ ಘೋಷಿಸಿದರು.

ಸಚಿವರಾದ ಚಲುವರಾಯಸ್ವಾಮಿ ಮತ್ತು ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷರಾದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರು ಉಪಸ್ಥಿತರಿದ್ದರು.

BREAKING: KSRTC-ಕಾರಿನ ನಡುವೆ ಭೀಕರ ಅಪಘಾತ: ಐವರಿಗೆ ಗಂಭೀರ ಗಾಯ

ಟ್ರಂಪ್ ಅಧಿಕಾರ ಸ್ವೀಕರಿಸಿದ ಬಳಿಕ ಅಮೆರಿಕಾದಿಂದ 500ಕ್ಕೂ ಹೆಚ್ಚು ‘ಅಕ್ರಮ ವಲಸಿಗರ’ ಬಂಧನ

Share. Facebook Twitter LinkedIn WhatsApp Email

Related Posts

ಏ.26ರಂದು ಬೆಂಗಳೂರಲ್ಲಿ TCS 10K ಓಟದ ಸ್ಪರ್ಧೆ: ಬೆಳಗ್ಗೆ 3ರಿಂದಲೇ ನಮ್ಮ ಮೆಟ್ರೋ ಸಂಚಾರ ಆರಂಭ

23/04/2026 6:05 PM1 Min Read

ಕರ್ನಾಟಕ SSLC ಪರೀಕ್ಷೆ ಫಲಿತಾಂಶ: ಇವರೇ ನೋಡಿ ರಾಜ್ಯಕ್ಕೆ ಟಾಪರ್​ ಆದ ವಿದ್ಯಾರ್ಥಿಗಳು

23/04/2026 5:47 PM2 Mins Read

ಯಾದಗಿರಿಯಲ್ಲಿ 13,000 ಪಡೆಯುತ್ತಿದ್ದಾಗಲೇ ಟ್ರಾಫಿಕ್ ಪೊಲೀಸ್ ಲೋಕಾಯುಕ್ತ ಬಲೆಗೆ

23/04/2026 5:24 PM2 Mins Read
Recent News

ಅಮೆರಿಕ-ಇರಾನ್ ಸಂಘರ್ಷ ತೀವ್ರ: ‘ಗಣಿ ಅಳವಡಿಸುವ ಇರಾನ್ ಹಡಗುಗಳನ್ನು ಕಂಡ ಕೂಡಲೇ ಹೊಡೆದುರುಳಿಸಿ’ : ಟ್ರಂಪ್ ಖಡಕ್ ಆದೇಶ

23/04/2026 6:41 PM

ಅಮೆರಿಕ ಅಧ್ಯಕ್ಷ ಟ್ರಂಪ್‌ ವಿವಾದಾತ್ಮಕ ನಡೆ: ಭಾರತವನ್ನು ‘ನರಕದ ಕೂಪ’ ಎಂದಿದ್ದ ಪೋಸ್ಟ್ ರೀ-ಪೋಸ್ಟ್ ಮಾಡಿದ ಟ್ರಂಪ್!

23/04/2026 6:35 PM

ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ: ‘ಮೈನ್‌’ ಇಡುವವರನ್ನು ಕಂಡಲ್ಲಿ ಶೂಟ್ ಮಾಡಲು ಟ್ರಂಪ್ ಆದೇಶ!

23/04/2026 6:34 PM

fact Check: ಚುನಾವಣೆ ಮುಗಿದ ಕೂಡಲೇ ಪೆಟ್ರೋಲ್, ಡೀಸೆಲ್ ಬೆಲೆ ₹25-28 ಏರಿಕೆ? ಸುಳ್ಳು ಸುದ್ದಿ ಎಂದ ಕೇಂದ್ರ ಸರ್ಕಾರ!

23/04/2026 6:30 PM
State News
KARNATAKA

ಏ.26ರಂದು ಬೆಂಗಳೂರಲ್ಲಿ TCS 10K ಓಟದ ಸ್ಪರ್ಧೆ: ಬೆಳಗ್ಗೆ 3ರಿಂದಲೇ ನಮ್ಮ ಮೆಟ್ರೋ ಸಂಚಾರ ಆರಂಭ

By kannadanewsnow0923/04/2026 6:05 PM KARNATAKA 1 Min Read

ಬೆಂಗಳೂರು: ಟಿಸಿಎಸ್ ವರ್ಲ್ಡ್ 10ಕೆ ಓಟದ ಪ್ರಯುಕ್ತ ಮೆಟ್ರೋ ರೈಲು ಸೇವೆ ಮುಂಜಾನೆ ಆರಂಭಗೊಳ್ಳಲಿದೆ. ಬೆಳಗ್ಗೆ 3 ಗಂಟೆಯಿಂದಲೇ ಬೊಮ್ಮಸಂದ್ರ…

ಕರ್ನಾಟಕ SSLC ಪರೀಕ್ಷೆ ಫಲಿತಾಂಶ: ಇವರೇ ನೋಡಿ ರಾಜ್ಯಕ್ಕೆ ಟಾಪರ್​ ಆದ ವಿದ್ಯಾರ್ಥಿಗಳು

23/04/2026 5:47 PM

ಯಾದಗಿರಿಯಲ್ಲಿ 13,000 ಪಡೆಯುತ್ತಿದ್ದಾಗಲೇ ಟ್ರಾಫಿಕ್ ಪೊಲೀಸ್ ಲೋಕಾಯುಕ್ತ ಬಲೆಗೆ

23/04/2026 5:24 PM

ಕರ್ನಾಟಕ SSLC ಪರೀಕ್ಷೆ 7 ಮಂದಿ 625ಕ್ಕೆ 625 ಅಂಕ: ಇವರೇ ನೋಡಿ ರಾಜ್ಯಕ್ಕೆ ‘ಟಾಫರ್ ವಿದ್ಯಾರ್ಥಿ’ಗಳು

23/04/2026 5:21 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.