HEALTH TIPS: ಕೊಲೆಸ್ಟ್ರಾಲ್‌ ಕಡಿಮೆ ಮಾಡಿಕೊಳ್ಳುವುದು ಹೇಗೆ ಗೊತ್ತಾ? ಇಲ್ಲಿದೆ ಟಿಪ್ಸ್‌|cholesterol

ಕೆಎನ್ ಎನ್ ನ್ಯೂಸ್‌ ಡೆಸ್ಕ್‌ : ಇಂದಿನ ದಿನದಲ್ಲಿ ಚಿಕ್ಕವಯಸ್ಸಿಗೆ ಕೊಲೆಸ್ಟ್ರಾಲ್‌ ಬರುತ್ತದೆ. ಇದನ್ನು ನಿಯಂತ್ರಣ ಮಾಡುವುದಕ್ಕೆ ಸಿಕ್ಕಾಪಟ್ಟೆ ಕಸರತ್ತು ಮಾಡುತ್ತಾರೆ. ಆದರೂ ಕೂಡ ಕೊಲೆಸ್ರ್ಟಾಲ್ ಕಡಿಮೆ ಆಗುವುದಿಲ್ಲ. ಕಡಿಮೆ ಮಾಡಲು ಏನು ಮಾಡಬೇಕು ಗೊತ್ತಾ? ಪ್ರತಿ ದಿನ ಆಗ್ಗಾಗ್ಗೆ ನೀವು ಬಿಸಿ ನೀರು ಕುಡಿದರೆ ಹೊಟ್ಟೆಯಲ್ಲಿರುವ ಕೊಬ್ಬನ್ನು ಕಡಿಮೆ ಮಾಡುತ್ತದೆ. ಜೊತೆಗೆ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ, ಬಿಸಿ ನೀರು ಸೇವಿಸುವುದರಿಂದ ವಿವಿಧ ಆರೋಗ್ಯ ಪ್ರಯೋಜನಗಳಿವೆ. 2 ಚಮಚ ಜೇನುತುಪ್ಪವನ್ನು ಬೆಚ್ಚಗಿನ … Continue reading HEALTH TIPS: ಕೊಲೆಸ್ಟ್ರಾಲ್‌ ಕಡಿಮೆ ಮಾಡಿಕೊಳ್ಳುವುದು ಹೇಗೆ ಗೊತ್ತಾ? ಇಲ್ಲಿದೆ ಟಿಪ್ಸ್‌|cholesterol