Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬೆಂಗಳೂರಿನ ಏರ್ ಪೋರ್ಟ್ ನಲ್ಲಿ ಕೋಟ್ಯಾಂತರ ರೂ. ಮೌಲ್ಯದ ಚಿನ್ನ, ವಜ್ರಾಭರಣ ಕಳ್ಳತನ.!

06/02/2026 9:38 AM

BIG NEWS : 2ನೇ ಸಲ `WPL’ ಕಿರೀಟ ಮುಡಿಗೇರಿಸಿಕೊಂಡ `RCB’ ಮಹಿಳಾ ತಂಡಕ್ಕೆ ಸಿಕ್ಕ ಬಹುಮಾನ ಎಷ್ಟು ಗೊತ್ತಾ?

06/02/2026 9:31 AM

ಮಕ್ಕಳ ಲೈಂಗಿಕ ದೌರ್ಜನ್ಯವನ್ನು ಚಿತ್ರಿಸುವ ಎಐ-ರಚಿತ ಲೈಂಗಿಕ ಚಿತ್ರಗಳನ್ನು ಅಪರಾಧವೆಂದು ಪರಿಗಣಿಸಬೇಕು: ಯುನಿಸೆಫ್

06/02/2026 9:30 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಚಿತ್ರದುರ್ಗ ಬಸ್‌ ದುರಂತ ಪ್ರಕರಣ: DNA ಪರೀಕ್ಷೆ ವರದಿ ಆಧರಿಸಿ ಐವರ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ
KARNATAKA

ಚಿತ್ರದುರ್ಗ ಬಸ್‌ ದುರಂತ ಪ್ರಕರಣ: DNA ಪರೀಕ್ಷೆ ವರದಿ ಆಧರಿಸಿ ಐವರ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ

By kannadanewsnow0928/12/2025 6:00 PM

ಚಿತ್ರದುರ್ಗ: ಜಿಲ್ಲೆಯ ಹಿರಿಯೂರಿನ ಜವಗೊಂಡನಹಳ್ಳಿ ಬಳಿಯ ಗೊರ್ಲಡಕುವಿನಲ್ಲಿ ಸೀಬರ್ಡ್ ಬಸ್ ದುರಂತ ಸಂಭವಿಸಿತ್ತು. ಈ ದುರಂತದಲ್ಲಿ ಮೃತರಾದಂತ ಐವರು ಮೃತದೇಹದ ಗುರುತು ಡಿಎನ್ಎ ವರದಿಯಿಂದ ಪತ್ತೆಯಾಗಿದೆ. ಹೀಗಾಗಿ ಕುಟುಂಬಸ್ಥರಿಗೆ ಪೊಲೀಸರು ಹಸ್ತಾಂತರಿಸಿದ್ದಾರೆ.

ಡಿಸೆಂಬರ್.25, 2025ರಂದು ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದಂತ ಬಸ್ಸಿನಲ್ಲಿ ಶಿವಮೊಗ್ಗ, ಗೋಕರ್ಣ, ಕುಮಟಕ್ಕೆ ತೆರಳೋದಕ್ಕೆ 32 ಪ್ರಯಾಣಿಕರು ತೆರಳುತ್ತಿದ್ದರು. ಈ ಬಸ್ ಚಿತ್ರದುರ್ಗದ ಹಿರಿಯೂರಿನ ಗೊರ್ಲಡಕು ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಲಾರಿಯೊಂದು ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡಿತ್ತು. ಈ ದುರ್ಘಟನೆಯಲ್ಲಿ ಐವರು ಸುಟ್ಟು ಕರಕಲಾಗಿದ್ದರು.

ಮೃತದೇಹವನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಅಲ್ಲಿ ಮೃತ ದೇಹದ ಮಾದರಿಯನ್ನು ಸಂಗ್ರಹಿಸಿ ಡಿಎನ್ಎ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪರೀಕ್ಷೆಯ ವರದಿ ಬಂದಿದ್ದು, ಮೃತ ಐವರ ಗುರುತು ಪತ್ತೆಯಾಗಿದೆ. ಹೀಗಾಗಿ ಮೃತ ದೇಹವನ್ನು ಪೊಲೀಸರು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.

ಅಂದಹಾಗೇ ಮೃತ ರಶ್ಮೀ ಮಹಾಲೆ ಮೃತದೇಹವನ್ನು ಅವರ ಸಹೋದರ ವಿನಾಯಕಗೆ ಹಸ್ತಾಂತರಿಸಿದರೇ, ಬೆಂಗಳೂರಿನ ಬಿಂದು ಮತ್ತು ಅವರ ಮಗಳು ಗ್ರಿಯಾ ಮೃತದೇಹವನ್ನು ಬಿಂದು ಪತ್ನಿ ದರ್ಶನ್ ಗೆ ಹಸ್ತಾಂತರಿಸಲಾಗಿದೆ. ಮೃತ ದೇಹದ ಮೇಲಿನ ಚಿನ್ನಾಭರಣವನ್ನು ಹಿರಿಯೂರು ಪೊಲೀಸರು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.

ಚಿತ್ರದುರ್ಗದಲ್ಲಿ ಬಸ್ ಅಪಘಾತ ಪ್ರಕರಣ: ಇಬ್ಬರು ಯುವತಿಯರ ಮೃತದೇಹ ಹಸ್ತಾಂತರ, ಇಂದೇ ಅಂತ್ಯಕ್ರಿಯೆ

Share. Facebook Twitter LinkedIn WhatsApp Email

Related Posts

BREAKING : ಬೆಂಗಳೂರಿನ ಏರ್ ಪೋರ್ಟ್ ನಲ್ಲಿ ಕೋಟ್ಯಾಂತರ ರೂ. ಮೌಲ್ಯದ ಚಿನ್ನ, ವಜ್ರಾಭರಣ ಕಳ್ಳತನ.!

06/02/2026 9:38 AM1 Min Read

BIG NEWS : 2ನೇ ಸಲ `WPL’ ಕಿರೀಟ ಮುಡಿಗೇರಿಸಿಕೊಂಡ `RCB’ ಮಹಿಳಾ ತಂಡಕ್ಕೆ ಸಿಕ್ಕ ಬಹುಮಾನ ಎಷ್ಟು ಗೊತ್ತಾ?

06/02/2026 9:31 AM2 Mins Read

ರೈತರಿಗೆ ಗುಡ್ ನ್ಯೂಸ್ : ಸರ್ಕಾರದಿಂದ `ಟ್ರ್ಯಾಕ್ಟರ್’ ಖರೀದಿಗೆ ಸಿಗಲಿದೆ ಶೇ.50 ರಷ್ಟು ಸಹಾಯಧನ.!

06/02/2026 9:25 AM4 Mins Read
Recent News

BREAKING : ಬೆಂಗಳೂರಿನ ಏರ್ ಪೋರ್ಟ್ ನಲ್ಲಿ ಕೋಟ್ಯಾಂತರ ರೂ. ಮೌಲ್ಯದ ಚಿನ್ನ, ವಜ್ರಾಭರಣ ಕಳ್ಳತನ.!

06/02/2026 9:38 AM

BIG NEWS : 2ನೇ ಸಲ `WPL’ ಕಿರೀಟ ಮುಡಿಗೇರಿಸಿಕೊಂಡ `RCB’ ಮಹಿಳಾ ತಂಡಕ್ಕೆ ಸಿಕ್ಕ ಬಹುಮಾನ ಎಷ್ಟು ಗೊತ್ತಾ?

06/02/2026 9:31 AM

ಮಕ್ಕಳ ಲೈಂಗಿಕ ದೌರ್ಜನ್ಯವನ್ನು ಚಿತ್ರಿಸುವ ಎಐ-ರಚಿತ ಲೈಂಗಿಕ ಚಿತ್ರಗಳನ್ನು ಅಪರಾಧವೆಂದು ಪರಿಗಣಿಸಬೇಕು: ಯುನಿಸೆಫ್

06/02/2026 9:30 AM

ರೈತರಿಗೆ ಗುಡ್ ನ್ಯೂಸ್ : ಸರ್ಕಾರದಿಂದ `ಟ್ರ್ಯಾಕ್ಟರ್’ ಖರೀದಿಗೆ ಸಿಗಲಿದೆ ಶೇ.50 ರಷ್ಟು ಸಹಾಯಧನ.!

06/02/2026 9:25 AM
State News
KARNATAKA

BREAKING : ಬೆಂಗಳೂರಿನ ಏರ್ ಪೋರ್ಟ್ ನಲ್ಲಿ ಕೋಟ್ಯಾಂತರ ರೂ. ಮೌಲ್ಯದ ಚಿನ್ನ, ವಜ್ರಾಭರಣ ಕಳ್ಳತನ.!

By kannadanewsnow5706/02/2026 9:38 AM KARNATAKA 1 Min Read

ಬೆಂಗಳೂರು : ಬೆಂಗಳೂರಿನ ಏರ್ ಪೋರ್ಟ್ ನಲ್ಲಿ ಕೋಟ್ಯಾಂತರ ರೂ. ಮೌಲ್ಯದ ಚಿನ್ನ, ವಜ್ರಾಭರಣ ಕಳ್ಳತನವಾಗಿದೆ ಎಂದು ವರದಿಯಾಗಿದೆ. ಬೆಂಗಳೂರು…

BIG NEWS : 2ನೇ ಸಲ `WPL’ ಕಿರೀಟ ಮುಡಿಗೇರಿಸಿಕೊಂಡ `RCB’ ಮಹಿಳಾ ತಂಡಕ್ಕೆ ಸಿಕ್ಕ ಬಹುಮಾನ ಎಷ್ಟು ಗೊತ್ತಾ?

06/02/2026 9:31 AM

ರೈತರಿಗೆ ಗುಡ್ ನ್ಯೂಸ್ : ಸರ್ಕಾರದಿಂದ `ಟ್ರ್ಯಾಕ್ಟರ್’ ಖರೀದಿಗೆ ಸಿಗಲಿದೆ ಶೇ.50 ರಷ್ಟು ಸಹಾಯಧನ.!

06/02/2026 9:25 AM

Salary Slip : ಉದ್ಯೋಗಿಗಳೇ `ಸ್ಯಾಲರಿ’ ಕುರಿತು ಈ ವಿಷಯಗಳನ್ನು ನೀವು ತಿಳಿದುಕೊಳ್ಳಲೇಬೇಕು.!

06/02/2026 9:09 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.