ಕಾರ್ತವೀರ್ಯಾರ್ಜುನ ಮಂತ್ರದಿಂದ ಯಾವ ರೀತಿ ಕಳೆದುಕೊಂಡ ಆಸ್ತಿಯನ್ನು ಸಿದ್ಧಿಸಿಕೊಳ್ಳಬಹುದು ಗೊತ್ತೇ ? ಒಂದು ವೇಳೆ ಯಾರಾದರೂ ನಿಮಗೆ ತಿಳಿಯದೆ ಮೋಸವನ್ನು ಮಾಡಿ ಆಸ್ತಿಯನ್ನು ತೆಗೆದುಕೊಂಡಿದ್ದರೆ, ಯಾರಾದರೂ ನಿಮ್ಮ ವಿರುದ್ಧ ಆಸ್ತಿಯ ವಿಚಾರವಾಗಿ ಕೋರ್ಟ್ ಅಲ್ಲಿ ಕೇಸ್ ಹಾಕಿದ್ದರೆ ಹಾಗೂ ಅದರಿಂದ ನಿಮಗೆ ಏನಾದರೂ ನ್ಯಾಯ ದೊರಕುತ್ತಿಲ್ಲ ಎಂದರೆ ಕಾರ್ತವೀರ್ಯಾರ್ಜುನ ಮಂತ್ರದಿಂದ ನೀವು ಕಳೆದುಕೊಂಡ ಆಸ್ತಿಯನ್ನು ಮತ್ತೆ ಪಡೆದುಕೊಳ್ಳಬಹುದು.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ವಿದ್ವಾನ್ ವಿದ್ಯಾಧರ್ ತಂತ್ರಿ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9686268564
ಕಾರ್ತವೀರ್ಯಾರ್ಜುನ ಮಂತ್ರ
ಓಂ ಕಾರ್ತವೀರ್ಯ ಖಲದ್ವೇಷೀಕೃತ ವೀರ್ಯಂ ಸಂತೋಬಲಿ ಸಹಸ್ರಬಾಹೋ ಶತ್ರುಘ್ನೋ ರಕ್ತ ವಾಸಾಧನಧರಿ ರಕ್ತಗಂಧೋರಕ್ತಮಾಲ್ಯೋರಾಜಾನ್ಮರ್ತುರಭೀಷ್ಟದ! ಓಂ ಕಹ ಕಹ ಕಾರ್ತವೀರ್ಯಂ ಕನಕ ದೇದೀಪ್ಯಗಾತ್ರಂ ಕ್ಲಾಂ ಕ್ಲೀಂ ಕ್ಲೂಂ ಕ್ಲೈಂ ಕ್ಲೌಂ ಕ್ಲಃ ಹೋ ಹೌಂ ಪ್ಲಂ ಪ್ಲಂ ಖಖಂ ಶ್ರೀ ಕಾರ್ತವೀರ್ಯಾರ್ಜುನ ಬಾಹು ಬಲಾಯ ಸಹಸ್ರ ಬಾಹು ಪ್ರಚಂಡ ವೀರಾಯ ಮಾಂ ರಕ್ಷ ರಕ್ಷ ನಮಃ ಸ್ವಾಹ!!
ಈ ಕಾರ್ತವೀರ್ಯಾರ್ಜುನ ಮಂತ್ರವನ್ನು 5 ಸಾವಿರ ಬಾರಿ ಜಪಿಸಬೇಕು. 108 ಸಲ ಪಂಚದಾರದಲ್ಲಿ ಹೋಮ ಮಾಡಿದರೆ ಶರೀರವು ಶುದ್ದಿಯಾಗುತ್ತದೆ. ನೆನೆಸಿದ ಅಕ್ಕಿ ನೆನೆಸಿದ ಅವಲಕ್ಕಿ, ಹಸಿ ಕಡಲೆ ಕಾಳು, ಗೋಧಿಯ ರೊಟ್ಟಿ, ಜೇನುತುಪ್ಪ ಕಲಿಸಿದ ಹಾಲಿನಲ್ಲಿ ಪ್ರತಿದಿನವೂ 108 ಬಾರಿ ಹೋಮ ಮಾಡಬೇಕು. ಕೆಂಪು ಹೂವಿನಿಂದ ಮೂರು ದಿನಗಳ ಕಾಲ ಈ ರೀತಿಯಾಗಿ ಹೋಮವನ್ನು ಮಾಡಿದರೆ ಕಳೆದುಕೊಂಡ ಆಸ್ತಿ ಮತ್ತೆ ಹಿಂತಿರುಗಿ ಬರುತ್ತದೆ.









