ನರಸಿಂಹ ದೇವರನ್ನು ಧೈರ್ಯ, ಸಾಹಸದ ಪ್ರತೀಕವಾಗಿ ನಾವು ಪೂಜಿಸುತ್ತೇವೆ. ಶತ್ರುಭಯವಿದ್ದರೆ, ಅಧೈರ್ಯವಿದ್ದರೆ ನರಸಿಂಹನ ಮಂತ್ರ ಜಪಿಸುವುದರಿಂದ ನಮ್ಮಲ್ಲಿ ಹೊಸ ಚೈತನ್ಯ ಮೂಡುತ್ತದೆ. ನರಸಿಂಹ ಕವಚ ಮಂತ್ರವನ್ನೂ ಅದೇ ಕಾರಣಕ್ಕೆ ಪಠಿಸಲಾಗುತ್ತದೆ.
ನರಸಿಂಹ ಕವಚನ್ನು ಓದುವುದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಧೈರ್ಯ, ಆರೋಗ್ಯ, ಆಧ್ಯಾತ್ಮಿಕ ಭಾವ ನಿಮ್ಮದಾಗುತ್ತದೆ. ನರಸಿಂಹ ಕವಚ ಮಂತ್ರ ಇಲ್ಲಿದೆ. ತಪ್ಪದೇ ಓದಿ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ನೃಸಿಂಹ-ಕವಚಂ ವಕ್ಷ್ಯೇ ಪ್ರಹ್ಲಾದೇನೋದಿತಂ ಪುರಾ |
ಸರ್ವ-ರಕ್ಷಾ-ಕರಂ ಪುಣ್ಯಂ ಸರ್ವೋ ಪದ್ರವ-ನಾಶನಮ್ || 1 ||
ಸರ್ವ-ಸಂಪತ್ಕರಂ ಚೈವ ಸ್ವರ್ಗ-ಮೋಕ್ಷ-ಪ್ರದಾಯಕಮ್ |
ಧ್ಯಾತ್ವಾ ನೃಸಿಂಹಂ ದೇವೇಶಂ ಹೇಮ-ಸಿಂಹಾಸನ-ಸ್ಥಿತಮ್ || 2 ||
ವಿವೃತಾಸ್ಯಂ ತ್ರಿ-ನಯನಂ ಶರದಿಂದು-ಸಮ-ಪ್ರಭಮ್ |
ಲಕ್ಷ್ಮ್ಯಲಿಂಗಿತ-ವಾಮಾಂಗಂ ವಿಭೂತಿಭಿರುಪಾಶ್ರಿತಮ್ || 3 ||
ಚತುರ್ಭುಜಂ ಕೋಮಲಾಂಗಂ ಸ್ವರ್ಣ-ಕುಂಡಲ-ಶೋಭಿತಮ್ |
ಉರೋಜ-ಶೋಭಿತೋರಸ್ಕಂ ರತ್ನ-ಕೇಯೂರ-ಮುದ್ರಿತಮ್ || 4 ||
ತಪ್ತ-ಕಾಂಚನ-ಸಂಕಾಶಂ ಪೀತ-ನಿರ್ಮಲ-ವಾಸಸಮ್ |
ಇಂದ್ರಾದಿ-ಸುರ-ಮೌಲಿಸ್ಥ ಸ್ಫುರನ್ಮಾಣಿಕ್ಯ-ದೀಪ್ತಿಭಿಃ || 5 ||
ವಿರಾಜಿತ-ಪದ-ದ್ವಂದ್ವಂ ಶಂಖ-ಚಕ್ರಾದಿ-ಹೇತಿಭಿಃ |
ಗರುತ್ಮತಾ ಚ ವಿನಯಾತ್ಸ್ತೂಯಮಾನಂ ಮುದಾನ್ವಿತಮ್ || 6 ||
ಸ್ವ-ಹೃತ್ಕಮಲ-ಸಂವಾಸಂ ಕೃತ್ವಾ ತು ಕವಚಂ ಪಠೇತ್ |
ನೃಸಿಂಹೋ ಮೇ ಶಿರಃ ಪಾತು ಲೋಕ-ರಕ್ಷಾತ್ಮ-ಸಂಭವಃ || 7 ||
ಸರ್ವಗೋSಪಿ ಸ್ತಂಭ-ವಾಸಃ ಫಾಲಂ ಮೇ ರಕ್ಷತು ಧ್ವನೇಃ |
ನೃಸಿಂಹೋ ಮೇ ದೃಶೌ ಪಾತು ಸೋಮ-ಸೂರ್ಯಾಗ್ನಿ-ಲೋಚನಃ || 8 ||
ಸ್ಮೃತಿಂ ಮೇ ಪಾತು ನೃಹರಿ ರ್ಮುನಿ-ವರ್ಯ-ಸ್ತುತಿ-ಪ್ರಿಯಃ |
ನಾಸಾಂ ಮೇ ಸಿಂಹ-ನಾಸಸ್ತು ಮುಖಂ ಲಕ್ಷ್ಮೀ-ಮುಖ-ಪ್ರಿಯಃ || 9 ||
ಸರ್ವ-ವಿದ್ಯಾಧಿಪಃ ಪಾತು ನೃಸಿಂಹೋ ರಸನಾಂ ಮಮ |
ವಕ್ತ್ರಂ ಪಾತ್ವಿಂದು-ವದನಃ ಸದಾ ಪ್ರಹ್ಲಾದ-ವಂದಿತಃ || 10 ||
ನೃಸಿಂಹಃ ಪಾತು ಮೇ ಕಂಠಂ ಸ್ಕಂಧೌ ಭೂ-ಭರಣಾಂತ-ಕೃತ್ |
ದಿವ್ಯಾಸ್ತ್ರ-ಶೋಭಿತ-ಭುಜೋ ನೃಸಿಂಹ ಪಾತು ಮೇ ಭುಜೌ || 11 ||
ಕರೌ ಮೇ ದೇವ-ವರದೋ ನೃಸಿಂಹಃ ಪಾತು ಸರ್ವತಃ |
ಹೃದಯಂ ಯೋಗಿ-ಸಾಧ್ಯಶ್ಚ ನಿವಾಸಂ ಪಾತು ಮೇ ಹರಿಃ || 12 ||
ಮಧ್ಯಂ ಪಾತು ಹಿರಣ್ಯಾಕ್ಷ-ವಕ್ಷಃ-ಕುಕ್ಷಿ-ವಿದಾರಣಃ |
ನಾಭಿಂ ಮೇ ಪಾತು ನೃಹರಿಃ ಸ್ವ-ನಾಭಿ-ಬ್ರಹ್ಮ-ಸಂಸ್ತುತಃ || 13 ||
ಬ್ರಹ್ಮಾಂಡ-ಕೋಟಯಃ ಕಟ್ಯಾಂ ಯಸ್ಯಸೌ ಪಾತು ಮೇ ಕಟಿಮ್ |
ಗುಹ್ಯಂ ಮೇ ಪಾತು ಗುಹ್ಯಾನಾಂ ಮಂತ್ರಾಣಾಂ ಗುಹ್ಯ-ರೂಪ-ಧೃಕ್ || 14 ||
ಊರೂ ಮನೋಭವಃ ಪಾತು ಜಾನುನೀ ನರ-ರೂಪ-ಧೃಕ್ |
ಜಂಘೇ ಪಾತು ಧರಾ-ಭಾರ ಹರ್ತಾ ಯೇSಸೌ ನೃ-ಕೇಸರೀ || 15 ||
ಸುರ-ರಾಜ್ಯ-ಪ್ರದಃ ಪಾತು ಪಾದೌ ಮೇ ನೃಹರೀಶ್ವರಃ |
ಸಹಸ್ರ-ಶೀರ್ಷಾ-ಪುರುಷಃ ಪಾತು ಮೇ ಸರ್ವಶಸ್ತನುಮ್ || 16 ||
ಮಹೋಗ್ರಃ ಪೂರ್ವತಃ ಪಾತು ಮಹಾ-ವೀರಾಗ್ರಜೋSಗ್ನಿತಃ |
ಮಹಾ-ವಿಷ್ಣುಃ ರ್ದಕ್ಷಿಣೇ ತು ಮಹಾ-ಜ್ವಾಲಸ್ತು ನಿರ್‌ಋತೌ || 17 ||
ಪಶ್ಚಿಮೇ ಪಾತು ಸರ್ವೇಶೋ ದಿಶಿ ಮೇ ಸರ್ವತೋ ಮುಖಃ |
ನೃಸಿಂಹಃ ಪಾತು ವಾಯವ್ಯಾಂ ಸೌಮ್ಯಾಂ ಭೂಷಣ ವಿಗ್ರಹಃ || 18 ||
ಈಶಾನ್ಯಾಂ ಪಾತು ಭದ್ರೋ ಮೇ ಸರ್ವ-ಮಂಗಲ-ದಾಯಕಃ |
ಸಂಸಾರ-ಭಯಾದಃ ಪಾತು ಮೃತ್ಯೋಃ ಮೃತ್ಯು ರ್ನೃಕೇಸರೀ || 19 ||
ಇದಂ ನೃಸಿಂಹ-ಕವಚಂ ಪ್ರಹ್ಲಾದ-ಮುಖ-ಮಂಡಿತಮ್ |
ಭಕ್ತಿಮಾನ್ಯಃ ಪಠೇನ್ನಿತ್ಯಂ ಸರ್ವ-ಪಾಪೈಃ ಪ್ರಮುಚ್ಯತೇ || 20 ||
ಪುತ್ರಾವಾನ್ಧನವಾನ್ ಲೋಕೇ ದೀರ್ಘಾಯುರುಪಜಾಯತೇ |
ಯಂ ಯಂ ಕಾಮಯತೇ ಕಾಮಂ ತಂ ತಂ ಪ್ರಾಪ್ನೋತ್ಯ ಸಂಶಯಮ್ ||21||
ಸರ್ವತ್ರ ಜಯಮಾಪ್ನೋತಿ ಸರ್ವತ್ರ ವಿಜಯೀ ಭವೇತ್ |
ಭೂಮ್ಯಂತರಿಕ್ಷ-ದಿವ್ಯಾನಾಂ ಗೃಹಾಣಾಂ ವಿನಿವಾರಣಮ್ || 22 ||
ವೃಕ್ಷಿಕೋರಗ-ಸಂಭೂತ ವಿಷಾಪಹರಣಂ ಪರಮ್ |
ಬ್ರಹ್ಮ-ರಾಕ್ಷಸ-ಯಕ್ಷಾಣಾಂ ದೂರೋತ್ಸಾರಣ-ಕಾರಣಂ || 23 ||
ಭೂರ್ಜೇ ವಾ ತಾಲಪತ್ರೇ ವಾ ಕವಚಂ ಲಿಖಿತಂ ಶುಭಮ್ |
ಕರ-ಮೂಲೇ ಧೃತಂ ಯೇನ ಸಿದ್ಧ್ಯೇಯುಃ ಕರ್ಮ-ಸಿದ್ಧಯಃ || 24 ||
ದೇವಾಸುರ-ಮನುಷ್ಯೇಷು ಸ್ವಂ ಸ್ವಮೇವ ಜಯಂ ಲಭೇತ್ |
ಏಕ ಸಂಧ್ಯಂ ತ್ರಿ-ಸಂಧ್ಯಂ ವಾ ಯಃ ಪಠೇನ್ನಿಯತೋ ನರಃ || 25 ||
ಸರ್ವ-ಮಂಗಲ-ಮಾಂಗಲ್ಯಂ ಭುಕ್ತಿಂ ಮುಕ್ತಿಂ ಚ ವಿಂದತಿ |
ದ್ವಾ-ತ್ರಿಂಶತಿ-ಸಹಸ್ರಾಣಿ ಪಾಠಾಚ್ಛುದ್ಧಾತ್ಮಭಿರ್ನೃಭಿಃ || 26 ||
ಕವಚಸ್ಯಾಸ್ಯ ಮಂತ್ರಸ್ಯ ಮಂತ್ರ-ಸಿದ್ಧಿಃ ಪ್ರಜಾಯತೇ |
ಅನೇನ ಮಂತ್ರ-ರಾಜೇನ ಕೃತ್ವಾ ಭಸ್ಮಾಭಿ ಮಂತ್ರಣಮ್ || 27 ||
ತಿಲಕಂ ಭಿಭೃಯಾದ್ಯಸ್ತು ತಸ್ಯ ಗ್ರಹ-ಭಯಂ ಹರೇತ್ |
ತ್ರಿ-ವಾರಂ ಜಪಮಾನಸ್ತು ದತ್ತಂ ವಾರ್ಯಭಿಮಂತ್ರ್ಯ ಚ || 28 ||
ಪ್ರಾಶಯೇದ್ಯಂ ನರಂ ಮಂತ್ರಂ ನೃಸಿಂಹ-ಧ್ಯಾನಮಾಚರೇತ್ |
ತಸ್ಯ ರೋಗಾಃ ಪ್ರಣಶ್ಯಂತಿ ಯೇ ಚ ಸ್ಯುಃ ಕುಕ್ಷಿ-ಸಂಭವಾಃ || 29 ||
ಕಿಮತ್ರ ಬಹುನೋಕ್ತೇನ ನೃಸಿಂಹ ಸದೃಶೋ ಭವೇತ್ |
ಮನಸಾ ಚಿಂತಿತಂ ಯತ್ತು ಸ ತಚ್ಚಾಪ್ನೋತ್ಯ ಸಂಶಯಂ || 30 ||
ಗರ್ಜಂತಂ ಗರ್ಜಯಂತಂ ನಿಜ-ಭುಜ-ಪಟಲಂ ಸ್ಫೋಟಯಂತಂ ಹರಂತಂ|
ದೀಪ್ಯಂತಂ ತಾಪಯಂತಂ ದಿವಿ ಭುವಿ ದಿತಿಜಂ ಕ್ಷೇಪಯಂತಂ ರಸಂತಮ್|
ಕ್ರಂದಂತಂ ರೋಷಯಂತಂ ದಿಶಿ ದಿಶಿ ಸತತಂ ಸಂಭರಂತಂ ಹರಂತಂ |
ವೀಕ್ಷಂತಂ ಘೂರ್ಣಯಂತಂ ಕರ-ನಿಕರ-ಶತೈ ರ್ದಿವ್ಯ-ಸಿಂಹಂ ನಮಾಮಿ ||
ಇತಿಶ್ರೀಪ್ರಹ್ಲಾದಪ್ರೋಕ್ತಂಶ್ರೀನೃಸಿಂಹಕವಚಂಸಂಪೂರ್ಣಮ್
|| ಶ್ರೀಕೃಷ್ಣಾರ್ಪಣಮಸ್ತು ||