ಮೈಸೂರು : ಚಾಮುಂಡಿ ಬೆಟ್ಟ ರೋಪ್‌ ವೇಗೆ  ಭಾರೀ ವಿರೋಧ ಹಿನ್ನೆಲೆ ʻ ರೋಪ್‌ ವೇ ಮಾಡೊದಕ್ಕೆ ಬ್ರೇಕ್‌ ಹಾಕಲಾಗಿದೆ ʼ ಎಂದು ಮೈಸೂರು ಉಸ್ತುವಾರಿ ಸಚಿವ ಎಸ್‌.ಟಿ ಸೋಮಶೇಖರ್‌ ತಿಳಿಸಿದ್ದಾರೆ

BIGG NEWS : ಹವಾಮಾನ ರೇಡಾರ್​ನಲ್ಲಿ ದೋಷ : ಚೀನಾಕ್ಕೆ ತೆರಳುತ್ತಿದ್ದ ‘ಸ್ಪೈಸ್‌ಜೆಟ್’ ಸರಕು ವಿಮಾನ ಕೋಲ್ಕತ್ತಾಗೆ ವಾಪಸ್​ |SpiceJet cargo flight

ಈಗಾಗಲೇ ಕೇಂದ್ರ ಹಾಗೂ ರಾಜ್ಯಸರ್ಕಾರ ಈ ಯೋಜನೆ ಜಾರಿಗೆ ತರುವಂತೆ ಹೇಳಿತ್ತು ಆದರೇ ಇದೀಗ ಭಾರೀ ವಿರೋಧದ ಹಿನ್ನೆಲೆ ನಡೆದ  ಸಭೆಯ ಬಳಿಕ  ಈ ಯೋಜನೆಯನ್ನು ಇದೀಗ ಜಿಲ್ಲಾಡಳಿತವೇ ಕೈಬಿಟ್ಟಿದೆ  ಹಾಗಾಗಿ  ಚಾಮುಂಡಿ ಬೆಟ್ಟ ರೋಪ್‌ ವೇ ಮಾಡೊದಕ್ಕೆ ಬ್ರೇಕ್‌ ಹಾಕಲಾಗಿದೆ.

BIGG NEWS : ಹವಾಮಾನ ರೇಡಾರ್​ನಲ್ಲಿ ದೋಷ : ಚೀನಾಕ್ಕೆ ತೆರಳುತ್ತಿದ್ದ ‘ಸ್ಪೈಸ್‌ಜೆಟ್’ ಸರಕು ವಿಮಾನ ಕೋಲ್ಕತ್ತಾಗೆ ವಾಪಸ್​ |SpiceJet cargo flight

 ಚಾಮುಂಡಿ ಬೆಟ್ಟ ಪ್ರಸಿದ್ಧಧಾರ್ಮಿಕ ಕ್ಷೇತ್ರವಾಗಿದೆ. ಬೆಟ್ಟಕ್ಕೆ ಹೋಗೋದಕ್ಕೆ ಭಕ್ತಧಿಗಳಿಗೆ ಮೆಟ್ಟಿಲು ,ರಸ್ತೆಯ ಮಾರ್ಗಗಳಿವೆ. ಪ್ರವಾಸಿಗರು ಧಾರ್ಮಿಕ ಭಾವನೆಯಿಂದ ಬರುತ್ತಾರೆ.  ಅಭಿಪ್ರಾಯಕ್ಕೆ ಮನ್ನಣೆ ನೀಡಿ ಯೋಜನೆ ಕೈಬಿಟ್ಟಿದ್ದೇವೆ . ಇನ್ನೂ ಚಾಮುಂಡಿ ಬೆಟ್ಟಕ್ಕೆ ಬಸ್ಸುಗಳ ವ್ಯವಸ್ಥೆಯೂ ಇದೆ.  ಸದ್ಯದ ಮಟ್ಟಿಗೆ ಬ್ರೇಕ್‌ ಹಾಕಲಾಗಿದೆ ಎಂದು ತಿಳಿಸಿದರು .

Share.
Exit mobile version