Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗೆಳೆಯ ಸಚಿವ ಡಿ ಸುಧಾಕರ್ ಅಗಲಿಕೆಗೆ ಬಿಕ್ಕಿ ಬಿಕ್ಕಿ ಅತ್ತ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್

Share Market: ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ: ಸೆನ್ಸೆಕ್ಸ್, ನಿಫ್ಟಿ ಶೇ. 0.85ರಷ್ಟು ಇಳಿಕೆ; ಹೂಡಿಕೆದಾರರಲ್ಲಿ ಆತಂಕ ಮೂಡಿಸಿದ ಕಚ್ಚಾ ತೈಲ ಬೆಲೆ ಏರಿಕೆ!

‘ಬಂಗಾಳದ ಫಲಿತಾಂಶ ಇಡೀ ದೇಶಕ್ಕೆ ನೆಮ್ಮದಿ ತಂದಿದೆ’: ಐತಿಹಾಸಿಕ ಜಯದ ನಂತರ ಪ್ರಧಾನಿ ಮೋದಿ ಭಾವುಕ ನುಡಿ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಜಾರ್ಖಂಡ್ ಸಿಎಂ ಸ್ಥಾನಕ್ಕೆ ಚಂಪೈ ಸೊರೆನ್ ರಾಜೀನಾಮೆ: ಮತ್ತೆ ‘ಹೇಮಂತ್-ರಾಜ್’ಗೆ ವೇದಿಕೆ ಸಿದ್ಧ | Champai Soren resigned
INDIA

BREAKING: ಜಾರ್ಖಂಡ್ ಸಿಎಂ ಸ್ಥಾನಕ್ಕೆ ಚಂಪೈ ಸೊರೆನ್ ರಾಜೀನಾಮೆ: ಮತ್ತೆ ‘ಹೇಮಂತ್-ರಾಜ್’ಗೆ ವೇದಿಕೆ ಸಿದ್ಧ | Champai Soren resigned

By ವಸಂತ್‌ ಬಿ ಈಶ್ವರಗೆರೆ

ನವದೆಹಲಿ: ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೆನ್ ಬುಧವಾರ ಉನ್ನತ ಹುದ್ದೆಗೆ ರಾಜೀನಾಮೆ ನೀಡಿದ್ದು, ಹೇಮಂತ್ ಸೊರೆನ್ ಮತ್ತೆ ಸಿಎಂ ಆಗಿ ಮರಳಲು ವೇದಿಕೆ ಕಲ್ಪಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿ ಜೈಲು ಪಾಲಾದ ಬಳಿಕ ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೇನ್ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಬಳಿಕ ಜಾರ್ಖಂಡ್ ನೂತನ ಮುಖ್ಯಮಂತ್ರಿಯಾಗಿ ಚಂಪೈ ಸೊರೆನ್ ಅಧಿಕಾರ ಗದ್ದುಗೆಗೆ ಏರಿದರು.

ಇದೀಗ ಹೇಮಂತ್ ಸೊರೆನ್ ಅವರಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದ ಬಳಿಕ, ಜೈಲಿನಿಂದ ಬಿಡುಗಡೆ ಕೂಡ ಆಗಿದ್ದಾರೆ. ಈ ಬೆನ್ನಲ್ಲೇ ಮತ್ತೆ ಜಾರ್ಖಂಡ್ ಸಿಎಂ ಸ್ಥಾನಕ್ಕೇರುವ ತಯಾರಿ ನಡೆಯುತ್ತಿದೆ.

ಹಾಲಿ ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೆನ್ ಅವರು ಬುಧವಾರದಂದು ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಹೀಗಾಗಿ ಆ ಬಳಿಕ ಮತ್ತೆ ಹೇಮಂತ್ ಸೊರೆನ್ ಅವರು ಜಾರ್ಖಂಡ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಸಲಿದ್ದಾರೆ ಎನ್ನಲಾಗುತ್ತಿದೆ. ಆ ಬಗ್ಗೆ ಕಾದು ನೋಡಬೇಕಿದೆ.

‘ಅವರವರು ಹಲ್ಲೆ’ ಮಾಡ್ಕೊಂಡಿದ್ದಾರೆ: ಪೌರ ಕಾರ್ಮಿಕರ ಮೇಲೆ ‘ಮೇಸ್ತ್ರಿ’ ಹಲ್ಲೆಗೆ ‘ಸಾಗರ ನಗರಸಭೆ ಆಯುಕ್ತ’ರ ಉಡಾಫೆ ಉತ್ತರ

GOOD NEWS: ಶೀಘ್ರವೇ 371ಜೆ ಅಡಿ ‘ಉದ್ಯೋಗ ನೇಮಕಾತಿ’ ಸಂಬಂಧ ಮಾರ್ಗಸೂಚಿ ಪ್ರಕಟ

Share. Facebook Twitter LinkedIn WhatsApp Email

Related Posts

Share Market: ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ: ಸೆನ್ಸೆಕ್ಸ್, ನಿಫ್ಟಿ ಶೇ. 0.85ರಷ್ಟು ಇಳಿಕೆ; ಹೂಡಿಕೆದಾರರಲ್ಲಿ ಆತಂಕ ಮೂಡಿಸಿದ ಕಚ್ಚಾ ತೈಲ ಬೆಲೆ ಏರಿಕೆ!

1 Min Read

‘ಬಂಗಾಳದ ಫಲಿತಾಂಶ ಇಡೀ ದೇಶಕ್ಕೆ ನೆಮ್ಮದಿ ತಂದಿದೆ’: ಐತಿಹಾಸಿಕ ಜಯದ ನಂತರ ಪ್ರಧಾನಿ ಮೋದಿ ಭಾವುಕ ನುಡಿ!

1 Min Read

​ಕ್ರೂಸ್ ಹಡಗುಗಳಲ್ಲಿ ವೈರಸ್ ಆತಂಕ: ಹಂಟಾವೈರಸ್ ಅಥವಾ ನೋರೊವೈರಸ್? ಹೆಚ್ಚು ಅಪಾಯಕಾರಿ ಯಾವುದು?

1 Min Read
Recent News

ಗೆಳೆಯ ಸಚಿವ ಡಿ ಸುಧಾಕರ್ ಅಗಲಿಕೆಗೆ ಬಿಕ್ಕಿ ಬಿಕ್ಕಿ ಅತ್ತ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್

Share Market: ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ: ಸೆನ್ಸೆಕ್ಸ್, ನಿಫ್ಟಿ ಶೇ. 0.85ರಷ್ಟು ಇಳಿಕೆ; ಹೂಡಿಕೆದಾರರಲ್ಲಿ ಆತಂಕ ಮೂಡಿಸಿದ ಕಚ್ಚಾ ತೈಲ ಬೆಲೆ ಏರಿಕೆ!

‘ಬಂಗಾಳದ ಫಲಿತಾಂಶ ಇಡೀ ದೇಶಕ್ಕೆ ನೆಮ್ಮದಿ ತಂದಿದೆ’: ಐತಿಹಾಸಿಕ ಜಯದ ನಂತರ ಪ್ರಧಾನಿ ಮೋದಿ ಭಾವುಕ ನುಡಿ!

​ಕ್ರೂಸ್ ಹಡಗುಗಳಲ್ಲಿ ವೈರಸ್ ಆತಂಕ: ಹಂಟಾವೈರಸ್ ಅಥವಾ ನೋರೊವೈರಸ್? ಹೆಚ್ಚು ಅಪಾಯಕಾರಿ ಯಾವುದು?

State News
KARNATAKA

ಗೆಳೆಯ ಸಚಿವ ಡಿ ಸುಧಾಕರ್ ಅಗಲಿಕೆಗೆ ಬಿಕ್ಕಿ ಬಿಕ್ಕಿ ಅತ್ತ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್

By ಅವಿನಾಶ್‌ ಆರ್‌ ಭೀಮಸಂದ್ರ KARNATAKA 3 Mins Read

ಚಿತ್ರದುರ್ಗ: ಕರ್ನಾಟಕ ಸರ್ಕಾರದ ಯೋಜನಾ ಮತ್ತು ಸಾಂಖ್ಯಿಕ ಸಚಿವ ಡಿ ಸುಧಾಕರ್ ಅವರ ಅಕಾಲಿಕ ನಿಧನವು ರಾಜ್ಯ ರಾಜಕಾರಣದಲ್ಲಿ ದೊಡ್ಡ…

Karnataka Rain: ಕರ್ನಾಟಕದ ಈ 15 ಜಿಲ್ಲೆಗಳಿಗೆ ಮಳೆಯ ಸಂಭವ!

BIG NEWS : ಬೆಳಗಾವಿ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಭೀಕರ ಅಗ್ನಿ ಅವಘಡ : ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಭಸ್ಮ!

ಚಿಕ್ಕಬಳ್ಳಾಪುರದಲ್ಲಿ ಸಂತಾನ ಹರಣ ಶಸ್ತ್ರಚಿಕಿತ್ಸೆ ವೇಳೆ ವೈದ್ಯರ ಎಡವಟ್ಟು : ಬಾಣಂತಿ ಸಾವು, ಕುಟುಂಬಸ್ಥರ ಆಕ್ರೋಶ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.