ಬೆಂಗಳೂರು: ನಾರಾಯಣಸ್ವಾಮಿಯವರೇ, ನೀವೂ ಕೈಗಾರಿಕಾ ನಿವೇಶನವನ್ನು ಪಡೆದಿದ್ದೀರಿ ಅಲ್ಲವೇ? ಯಾವ ಕೋಟಾದಲ್ಲಿ ಪಡೆದಿದ್ದೀರಿ? ಪ್ರಭಾವ ಬಳಸಿ ಪಡೆದಿದ್ದಾ? ಬಕೆಟ್ ಹಿಡಿದು ಪಡೆದಿದ್ದಾ? ಚಡ್ಡಿ ಹೊತ್ತು ಪಡೆದಿದ್ದಾ? ನಾಡಿನ ಜನರಿಗೆ ಉತ್ತರಿಸುವಿರಾ? ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ಪ್ರಶ್ನಿಸಿದೆ.
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಕಾಂಗ್ರೆಸ್ ಪಕ್ಷವು, ಚಲವಾದಿ ನಾರಾಯಣಸ್ವಾಮಿಯವರು ಶ್ರೀ ಮಲ್ಲಿಕಾರ್ಜುನ ಖರ್ಗೆಯವರ ಕೃಪೆಯಲ್ಲಿ ರಾಜಕೀಯ ಅಸ್ತಿತ್ವ ಕಂಡುಕೊಂಡವರು, ಅದೇ ಚಲವಾದಿ ನಾರಾಯಣಸ್ವಾಮಿಯವರನ್ನು ಮಲ್ಲಿಕಾರ್ಜುನ ಖರ್ಗೆಯವರ ವಿರುದ್ಧ ಮುಂದೆ ಬಿಟ್ಟ ಬಿಜೆಪಿ ಆಟ ನೋಡುತ್ತಿದೆ ಎಂದಿದೆ.
ಅಸ್ತಿತ್ವ ಕಟ್ಟಿಕೊಟ್ಟವರನ್ನೇ ಜರಿಯಲು ಮುಂದಾಗಿರುವ ನಾರಾಯಣಸ್ವಾಮಿಯವರ ಅವಕಾಶವಾದಿತನವೇ ಅವರ ರಾಜಕೀಯ ಅಂತ್ಯಕ್ಕೆ ಮುನ್ನುಡಿ ಬರೆಯಲಿದೆ. ನಾರಾಯಣಸ್ವಾಮಿಯವರೇ, ನೀವೂ ಕೈಗಾರಿಕಾ ನಿವೇಶನವನ್ನು ಪಡೆದಿದ್ದೀರಿ ಅಲ್ಲವೇ? ಯಾವ ಕೋಟಾದಲ್ಲಿ ಪಡೆದಿದ್ದೀರಿ? ಪ್ರಭಾವ ಬಳಸಿ ಪಡೆದಿದ್ದಾ? ಬಕೆಟ್ ಹಿಡಿದು ಪಡೆದಿದ್ದಾ? ಚಡ್ಡಿ ಹೊತ್ತು ಪಡೆದಿದ್ದಾ? ನಾಡಿನ ಜನರಿಗೆ ಉತ್ತರಿಸುವಿರಾ? ಎಂದು ಕೇಳಿದೆ.
ಚಲವಾದಿ ನಾರಾಯಣಸ್ವಾಮಿಯವರು ಶ್ರೀ ಮಲ್ಲಿಕಾರ್ಜುನ ಖರ್ಗೆಯವರ ಕೃಪೆಯಲ್ಲಿ ರಾಜಕೀಯ ಅಸ್ತಿತ್ವ ಕಂಡುಕೊಂಡವರು,
ಅದೇ ಚಲವಾದಿ ನಾರಾಯಣಸ್ವಾಮಿಯವರನ್ನು ಮಲ್ಲಿಕಾರ್ಜುನ ಖರ್ಗೆಯವರ ವಿರುದ್ಧ ಮುಂದೆ ಬಿಟ್ಟ ಬಿಜೆಪಿ ಆಟ ನೋಡುತ್ತಿದೆ.
ಅಸ್ತಿತ್ವ ಕಟ್ಟಿಕೊಟ್ಟವರನ್ನೇ ಜರಿಯಲು ಮುಂದಾಗಿರುವ ನಾರಾಯಣಸ್ವಾಮಿಯವರ ಅವಕಾಶವಾದಿತನವೇ ಅವರ ರಾಜಕೀಯ…
— Karnataka Congress (@INCKarnataka) August 30, 2024
BREAKING: ‘ನಟ ದರ್ಶನ್’ಗೆ ರಾಜಾತಿಥ್ಯ: ಕಾರಾಗೃಹ ಡಿಜಿಪಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ‘ಶೋಕಾಸ್ ನೋಟಿಸ್’
ಆಸ್ತಿ ತೆರಿಗೆ ಪಾವತಿದಾರರಿಗೆ ಗುಡ್ ನ್ಯೂಸ್: ಸೆ.14ರವರೆಗೆ ಶೇ.5ರ ರಿಯಾಯಿತಿ ವಿಸ್ತರಣೆ
ಬ್ಯಾಂಕ್ ಗ್ರಾಹಕರೇ ಗಮನಿಸಿ : `ಸೆಪ್ಟೆಂಬರ್’ ತಿಂಗಳಲ್ಲಿ ಬ್ಯಾಂಕುಗಳಿಗೆ 15 ದಿನ ರಜೆ!Bank Holidays