ಶಿವಮೊಗ್ಗ: ಜಿಲ್ಲೆಯ ಜ್ಞಾನ ವಿಹಾರ್ ಎಕ್ಟೆನ್ಷನ್ ನಲ್ಲಿರುವಂತ ಮೌಂಟ್ ಕಾರ್ಮೆಲ್ ಶಾಲೆಗೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯಿಂದ ಸಿಬಿಎಸ್ಸಿ ಮಾನ್ಯತೆ ದೊರೆತಿದೆ.
ಶಿವಮೊಗ್ಗದ ಜ್ಞಾನ ವೈಭವ ಎಕ್ಸಸ್ಟೆನ್ಷನ್ ನಲ್ಲಿ ಇರುವಂತ ಮೌಂಟ್ ಕಾರ್ಮಲ್ ಶಾಲೆಗೆ ಸಿಬಿಎಸ್ಸಿ ಮಾನ್ಯತೆಗಾಗಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಗೆ ಅರ್ಜಿ ಸಲ್ಲಿಸಲಾಗಿತ್ತು.
ಕಾರ್ಮೆಲ್ ಜ್ಞಾನ ಎಜುಕೇಷನಲ್ ಟ್ರಸ್ಟ್ ನಿಂದ ಸಲ್ಲಿಸಲಾಗಿದ್ದಂತ ಸಿಬಿಎಸ್ಸಿ ಮಾನ್ಯತೆಯ ಅರ್ಜಿಯನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು ( Central Board of Secondary Education – CBSE )ಅನುಮತಿಸಿದೆ.
ಜ.26ರ ಗಣರಾಜ್ಯೋತ್ಸವದಂದು ‘ನಮ್ಮ ಮೆಟ್ರೋ’ ಬೆಳಿಗ್ಗೆ 6ರಿಂದಲೇ ಆರಂಭ | Namma Metro
BREAKING : ಮಾಧ್ಯಮ ಸಂಸ್ಥೆ ‘CNN’ನಿಂದ 200 ಉದ್ಯೋಗಗಳು ವಜಾ |CNN Layoffs