Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಬೆಂಗಳೂರಲ್ಲಿ 26 ವರ್ಷದ ಯುವತಿಯೊಂದಿಗಿನ ಪ್ರೀತಿಗೆ ಮನೆಯವರ ಅಡ್ಡಿ : ನೊಂದು 15ರ ಬಾಲಕ ಆತ್ಮಹತ್ಯೆ

ನಿಮ್ಮ ದೇಹ ನೀಡುವ ಈ ಎಚ್ಚರಿಕೆಗಳನ್ನು ಕಡೆಗಣಿಸಬೇಡಿ; ಇದು ‘ಕ್ಯಾನ್ಸರ್’ ಇರಬಹುದು!

ALERT: ಬಸ್ಸಿನಲ್ಲಿ ಮಗುವಿಗೆ ವಾಂತಿ ಬಂತು ಅಂದ್ರೆ ಒಡವೆ ಬಗ್ಗೆ ಹುಷಾರ್; ಖದೀಮರ ಸ್ಕೆಚ್ ಬಯಲು ಮಾಡಿದ ಪೊಲೀಸರು

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಶಾಲೆಗಳಲ್ಲಿ ಪಠ್ಯಪುಸ್ತಕಗಳಿಲ್ಲದೆಯೇ `ತೃತೀಯ ಭಾಷೆ’ ಕಲಿಕೆ ಆರಂಭಕ್ಕೆ `CBSE’ ಆದೇಶ!
KARNATAKA

BIG NEWS : ಶಾಲೆಗಳಲ್ಲಿ ಪಠ್ಯಪುಸ್ತಕಗಳಿಲ್ಲದೆಯೇ `ತೃತೀಯ ಭಾಷೆ’ ಕಲಿಕೆ ಆರಂಭಕ್ಕೆ `CBSE’ ಆದೇಶ!

By kannadanewsnow57

ನವದೆಹಲಿ :  ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) ತನ್ನ ಸಂಯೋಜಿತ ಶಾಲೆಗಳಿಗೆ ಮಹತ್ವದ ಆದೇಶವೊಂದನ್ನು ಹೊರಡಿಸಿದ್ದು, 6ನೇ ತರಗತಿಯಿಂದಲೇ ತೃತೀಯ ಭಾಷೆ (R3) ಕಲಿಕೆಯನ್ನು ಕಡ್ಡಾಯವಾಗಿ ಜಾರಿಗೆ ತರುವಂತೆ ಸೂಚಿಸಿದೆ. ಆಶ್ಚರ್ಯಕರ ಸಂಗತಿಯೆಂದರೆ, ಈ ಭಾಷಾ ಕಲಿಕೆಗೆ ಬೇಕಾದ ಅಧಿಕೃತ ಪಠ್ಯಪುಸ್ತಕಗಳು ಇನ್ನೂ ಲಭ್ಯವಿಲ್ಲದಿದ್ದರೂ, ಕೇವಲ 7 ದಿನಗಳ ಒಳಗಾಗಿ ಬೋಧನೆ ಆರಂಭಿಸುವಂತೆ ಶಾಲೆಗಳಿಗೆ ಗಡುವು ನೀಡಲಾಗಿದೆ.

2026-27ನೇ ಶೈಕ್ಷಣಿಕ ವರ್ಷದಿಂದ ಅನ್ವಯವಾಗುವಂತೆ 6ನೇ ತರಗತಿಯಲ್ಲಿ ತೃತೀಯ ಭಾಷೆಯನ್ನು ಕಡ್ಡಾಯಗೊಳಿಸಲಾಗಿದೆ. ಅಧಿಕೃತ ಪಠ್ಯಪುಸ್ತಕಗಳು ಬರುವವರೆಗೆ ಕಾಯದೆ, ಸ್ಥಳೀಯವಾಗಿ ಲಭ್ಯವಿರುವ ಪುಸ್ತಕ ಅಥವಾ ಸಾಮಗ್ರಿಗಳನ್ನು ಬಳಸಿಕೊಂಡು ಬೋಧನೆ ಆರಂಭಿಸಲು ಸೂಚಿಸಲಾಗಿದೆ.

ಸಿಬಿಎಸ್‌ಇ ನಿಯಮದಂತೆ ಒಟ್ಟು ಮೂರು ಭಾಷೆಗಳಿರಲಿದ್ದು (R1, R2, R3), ಇವುಗಳಲ್ಲಿ ಕನಿಷ್ಠ ಎರಡು ಭಾಷೆಗಳು ಕಡ್ಡಾಯವಾಗಿ ಭಾರತೀಯ ಭಾಷೆಗಳಾಗಿರಬೇಕು.ಈಗಾಗಲೇ ಹಲವು ಶಾಲೆಗಳು ಇದನ್ನು ಜಾರಿಗೆ ತಂದಿದ್ದು, ಬಾಕಿ ಇರುವ ಶಾಲೆಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ಈ ಪ್ರಕ್ರಿಯೆಯನ್ನು ಪ್ರಾದೇಶಿಕ ಕಚೇರಿಗಳು ಮೇಲ್ವಿಚಾರಣೆ ಮಾಡಲಿವೆ ಎಂದು ಮಂಡಳಿ ಎಚ್ಚರಿಸಿದೆ.

CBSE orders schools to start teaching 'third language' without textbooks!
Share. Facebook Twitter LinkedIn WhatsApp Email

Related Posts

SHOCKING : ಬೆಂಗಳೂರಲ್ಲಿ 26 ವರ್ಷದ ಯುವತಿಯೊಂದಿಗಿನ ಪ್ರೀತಿಗೆ ಮನೆಯವರ ಅಡ್ಡಿ : ನೊಂದು 15ರ ಬಾಲಕ ಆತ್ಮಹತ್ಯೆ

1 Min Read

ALERT: ಬಸ್ಸಿನಲ್ಲಿ ಮಗುವಿಗೆ ವಾಂತಿ ಬಂತು ಅಂದ್ರೆ ಒಡವೆ ಬಗ್ಗೆ ಹುಷಾರ್; ಖದೀಮರ ಸ್ಕೆಚ್ ಬಯಲು ಮಾಡಿದ ಪೊಲೀಸರು

2 Mins Read

ಕಲಬುರಗಿಯ ESI ಆಸ್ಪತ್ರೆಯಲ್ಲಿ, ನರ್ಸಿಂಗ್ ಕೆಲಸ ಕೊಡಿಸೋದಾಗಿ, ಯುವಕ-ಯುವತಿಯರಿಗೆ ಲಕ್ಷಾಂತರ ರೂ. ಮೋಸ

1 Min Read
Recent News

SHOCKING : ಬೆಂಗಳೂರಲ್ಲಿ 26 ವರ್ಷದ ಯುವತಿಯೊಂದಿಗಿನ ಪ್ರೀತಿಗೆ ಮನೆಯವರ ಅಡ್ಡಿ : ನೊಂದು 15ರ ಬಾಲಕ ಆತ್ಮಹತ್ಯೆ

ನಿಮ್ಮ ದೇಹ ನೀಡುವ ಈ ಎಚ್ಚರಿಕೆಗಳನ್ನು ಕಡೆಗಣಿಸಬೇಡಿ; ಇದು ‘ಕ್ಯಾನ್ಸರ್’ ಇರಬಹುದು!

ALERT: ಬಸ್ಸಿನಲ್ಲಿ ಮಗುವಿಗೆ ವಾಂತಿ ಬಂತು ಅಂದ್ರೆ ಒಡವೆ ಬಗ್ಗೆ ಹುಷಾರ್; ಖದೀಮರ ಸ್ಕೆಚ್ ಬಯಲು ಮಾಡಿದ ಪೊಲೀಸರು

ಕಲಬುರಗಿಯ ESI ಆಸ್ಪತ್ರೆಯಲ್ಲಿ, ನರ್ಸಿಂಗ್ ಕೆಲಸ ಕೊಡಿಸೋದಾಗಿ, ಯುವಕ-ಯುವತಿಯರಿಗೆ ಲಕ್ಷಾಂತರ ರೂ. ಮೋಸ

State News
KARNATAKA

SHOCKING : ಬೆಂಗಳೂರಲ್ಲಿ 26 ವರ್ಷದ ಯುವತಿಯೊಂದಿಗಿನ ಪ್ರೀತಿಗೆ ಮನೆಯವರ ಅಡ್ಡಿ : ನೊಂದು 15ರ ಬಾಲಕ ಆತ್ಮಹತ್ಯೆ

By kannadanewsnow05 KARNATAKA 1 Min Read

ಬೆಂಗಳೂರು : 26 ವರ್ಷದ ಯುವತಿಯೊಂದಿಗಿನ ಪ್ರೀತಿಗೆ ಮನೆಯವರು ಅಡ್ಡಿಪಡಿಸಿದ ಹಿನ್ನೆಲೆ ವಿಷ ಸೇವಿಸಿ 15 ವರ್ಷದ ಬಾಲಕ ಆತ್ಮಹತ್ಯೆ…

ALERT: ಬಸ್ಸಿನಲ್ಲಿ ಮಗುವಿಗೆ ವಾಂತಿ ಬಂತು ಅಂದ್ರೆ ಒಡವೆ ಬಗ್ಗೆ ಹುಷಾರ್; ಖದೀಮರ ಸ್ಕೆಚ್ ಬಯಲು ಮಾಡಿದ ಪೊಲೀಸರು

ಕಲಬುರಗಿಯ ESI ಆಸ್ಪತ್ರೆಯಲ್ಲಿ, ನರ್ಸಿಂಗ್ ಕೆಲಸ ಕೊಡಿಸೋದಾಗಿ, ಯುವಕ-ಯುವತಿಯರಿಗೆ ಲಕ್ಷಾಂತರ ರೂ. ಮೋಸ

BREAKING : ಬೆಂಗಳೂರಲ್ಲಿ ‘BMTC’ ಬಸ್ ನಿಂದ ಸರಣಿ ಅಪಘಾತ : 3 ಕಾರುಗಳು ಜಖಂ, ಹಲವರಿಗೆ ಗಾಯ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.