ಸುಭಾಷಿತ :

Tuesday, January 28 , 2020 2:09 PM

World

ಅಮೆರಿಕಾದಲ್ಲಿ ವಲಸಿಗರಿಗೆ ಜಾಗವಿಲ್ಲ ಎಂದ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ತಮ್ಮ ದೇಶದಲ್ಲಿ ವಲಸೆ ವ್ಯವಸ್ಥೆ ಭರ್ತಿಯಾಗಿದ್ದು ಅಮೆರಿಕಾಕ್ಕೆ ವಲಸಿಗರ ಪ್ರವೇಶ ಮತ್ತು ಆಶ್ರಯಕ್ಕೆ ಜಾಗವಿಲ್ಲ ಎಂದು ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಮೆರಿಕಾದ...

Published On : Sunday, April 7th, 2019


ಬ್ರೇಕಿಂಗ್ : `ವಿಶ್ವಬ್ಯಾಂಕ್’ ಅಧ್ಯಕ್ಷರಾಗಿ ಡೇವಿಡ್ ಮಲ್ಪಾಸ್ ಆಯ್ಕೆ

ನ್ಯೂಯಾರ್ಕ್ : ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶಿಫಾರಸ್ಸು ಮೇರೆಗೆ ಹಿರಿಯ ಹಣಕಾಸು ತಜ್ಞರಾಗಿರುವ ಡೇವಿಡ್ ಮಲ್ಪಾಸ್ ರನ್ನು ವಿಶ್ವಬ್ಯಾಂಕ್ ನ ನೂತನ ಅಧ್ಯಕ್ಷರಾಗಿ ಆಯ್ಕೆ...

Published On : Saturday, April 6th, 2019


ಪಾಕ್ ಎಫ್-16 ಯುದ್ಧ ವಿಮಾನ ಬಳಕೆ ಮಾಡಿಲ್ಲ, ಭಾರತದ ಹೇಳಿಕೆ ನಿಜವಲ್ಲ ಎಂದ ಅಮೇರಿಕ ಮ್ಯಾಗಜಿನ್

ವಾಷಿಂಗ್ಟನ್: ಪಾಕಿಸ್ತಾನಕ್ಕೆ ನೀಡಿರುವ ಎಲ್ಲಾ ಎಫ್-16 ಯುದ್ಧ ವಿಮಾನಗಳು ಪಾಕಿಸ್ತಾನದಲ್ಲಿದ್ದು, ಗಣನೆಗೆ ಸಿಗುತ್ತಿದೆ ಎಂದು ಅಮೆರಿಕಾದ ಖ್ಯಾತ ಮ್ಯಾಗಜೀನ್ ವರದಿ ಮಾಡಿದೆ. ಕಳೆದ ಫೆಬ್ರವರಿ 28ರಂದು...

Published On : Friday, April 5th, 2019ಬಿಗ್ ನ್ಯೂಸ್ : ಪ್ರಧಾನಿ ಮೋದಿಗೆ ಯುಎಇನ ‘ಝಾಯೆದ್ ಮೆಡಲ್’ ಅತ್ಯುನ್ನತ ನಾಗರಿಕ ಪ್ರಶಸ್ತಿ ಪುರಸ್ಕಾರ

ದುಬೈ : ಪ್ರಧಾನಿ ಮೋದಿಗೆ ಯುಎಇನ ‘ಝಾಯೆದ್ ಮೆಡಲ್’ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪುರಸ್ಕಾರ ಮಾಡಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಯುಎಇ ಅಧ್ಯಕ್ಷ ಶೇಖ್‌ ಖಲೀಫಾ...

Published On : Thursday, April 4th, 2019


ಭಾರತದ ಉಪಗ್ರಹ ನಿಗ್ರಹ ಕ್ಷಿಪಣಿ ಪರೀಕ್ಷೆಯಿಂದ ಐಎಸ್ಎಸ್ ಗೆ ಅಪಾಯ:ನಾಸಾ

ವಾಷಿಂಗ್ಟನ್: ಭಾರತ ನಾಶಪಡಿಸಿದ ಉಪಗ್ರಹದಿಂದ ಅಂತರಿಕ್ಷ ಕಕ್ಷೆಯಲ್ಲಿ ಸುಮಾರು 400 ಚೂರುಗಳು ಸೃಷ್ಟಿಯಾಗಿದ್ದು ಇದರಿಂದ ಅಂತಾರಾಷ್ಟ್ರೀಯ ಅಂತರಿಕ್ಷ ಕೇಂದ್ರಕ್ಕೆ(ಐಎಸ್ಎಸ್) ಅಪಾಯ ಎದುರಾಗಿದೆ. ಇಲ್ಲಿಯವರೆಗೆ ಉಪಗ್ರಹದ 60...

Published On : Tuesday, April 2nd, 2019


ಹಲಸಿನ ಹಣ್ಣಿಗೆ ಕುರೂಪಿ ಎಂದ ವಿದೇಶಿ ಪತ್ರಿಕೆ : ನೆಟ್ಟಿಗರಿಂದ ತರಾಟೆ

ನವದೆಹಲಿ : ಈ ಸಮಯದಲ್ಲಿ ಎಲ್ಲೆಡೆ ಹಲಸಿನ ಹಣ್ಣು ಬೆಳೆಯುತ್ತದೆ. ಇದರ ಸುಗಂಧ ಬಾಯಲ್ಲಿ ನೀರೂರಿಸುತ್ತದೆ. ಭಾರತೀಯರ ನೆಚ್ಚಿನ ಈ ಹಲಸಿನ ಹಣ್ಣನ್ನು ಕುರೂಪಿ ಹಣ್ಣು...

Published On : Tuesday, April 2nd, 2019ನೇಪಾಳದಲ್ಲಿ ಚಂಡಮಾರುತಕ್ಕೆ 27 ಕ್ಕೂ ಹೆಚ್ಚು ಮಂದಿ ಬಲಿ

ಕಠ್ಮಂಡು : ನೇಪಾಳದ ದಕ್ಷಿಣ ಭಾಗದಲ್ಲಿ ಚಂಡಮಾರುತ ಅಪ್ಪಳಿಸಿದ ಪರಿಣಾಮ 27 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಸುಮಾರು 400 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ....

Published On : Monday, April 1st, 2019


ಬಿಗ್ ನ್ಯೂಸ್ : ಜರ್ಮನಿಯ ಮ್ಯೂನಿಚ್​ನಲ್ಲಿ ಕರ್ನಾಟಕ ಮೂಲದ ದಂಪತಿಗೆ ಚೂರಿ ಇರಿತ, ಪತಿ ಸಾವು

ನ್ಯೂಸ್ ಡೆಸ್ಕ್: ಜರ್ಮನಿಯ ಮ್ಯೂನಿಚ್​ನಲ್ಲಿ ಕರ್ನಾಟಕ ಮೂಲದ ದಂಪತಿಗೆ ಚೂರಿ ಇರಿತ, ಪತಿ ಸಾವನ್ನಪ್ಪಿರುವ ಘಟನೆ ನಡೆದಿದೆ. Indian couple Prashant and Smita Basarur...

Published On : Saturday, March 30th, 2019


ಎ-ಸ್ಯಾಟ್ ಕ್ಷಿಪಣಿ ಪರೀಕ್ಷೆಯ ಮೇಲೆ ಗೂಢಚಾರಿಕೆ ನಡೆಸಿಲ್ಲ : ಸ್ಪಷ್ಟನೆ ನೀಡಿದ ಅಮೇರಿಕ

ನವದೆಹಲಿ: ಭಾರತ ನಡೆಸಿದ್ದ ತನ್ನ ಮೊಟ್ಟ ಮೊದಲ ಎ-ಸ್ಯಾಟ್ ಕ್ಷಿಪಣಿ ಪರೀಕ್ಷೆಯ ಮೇಲೆ ತಾನು ಗೂಢಚಾರಿಕೆ ಮಾಡಿಲ್ಲ ಎಂದು ಅಮೆರಿಕ ಸ್ಪಷ್ಟನೆ ನೀಡಿದೆ. ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ...

Published On : Saturday, March 30th, 2019ನೀರವ್ ಮೋದಿ ಜಾಮೀನು ನಿರಾಕರಿಸಿದ ಲಂಡನ್ ನ್ಯಾಯಾಲಯ

ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 13,000 ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪಿ ನೀರವ್ ಮೋದಿಗೆ ಯುನೈಟೆಡ್ ಕಿಂಗ್ಡಮ್ ನ್ಯಾಯಾಲಯ ಎರಡನೇ ಬಾರಿಗೆ ಜಾಮೀನು...

Published On : Saturday, March 30th, 2019


Trending stories
State
Health
Tour
Astrology
Cricket Score
Poll Questions