Subscribe to Updates
Get the latest creative news from FooBar about art, design and business.
Browsing: WORLD
ಕಾಬೂಲ್: ಶುಕ್ರವಾರ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ ಶಿಕ್ಷಣ ಸಂಸ್ಥೆಯ ಮೇಲೆ ನಡೆದ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ 19 ಮಂದಿ ಸಾವನ್ನಪ್ಪಿದ್ದು, 29 ಮಂದಿ ಗಾಯಗೊಂಡಿದ್ದರು ಎಂದು ವರದಿಯಾಗಿತ್ತು.…
ಕಾಬೂಲ್ : ಕಾಬೂಲ್ ತರಗತಿಯಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 46 ಬಾಲಕಿಯರು ಮತ್ತು ಮಹಿಳೆಯರು ಸೇರಿದಂತೆ ಕನಿಷ್ಠ 53 ಜನರು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆಯನ್ನು ಉಲ್ಲೇಖಿಸಿ…
ನವದೆಹಲಿ: ಅಳಿದುಹೋದ ಹೋಮಿನಿನ್ ಗಳ ಜೀನೋಮ್ ಗಳು ಮತ್ತು ಮಾನವ ವಿಕಸನದ ಜಿನೋಮ್ ಗಳಿಗೆ ಸಂಬಂಧಿಸಿದ ಅವರ ಆವಿಷ್ಕಾರಗಳಿಗಾಗಿ ಸ್ವಾಂಟೆ ಪಾಬೊ ( Svante Pääbo )…
ಕೆ ಎನ್ ಎನ್ ನ್ಯೂಸ್ ಡೆಸ್ಕ್ : ಅಕ್ಟೋಬರ್ ಆರಂಭ ಎಂದರೆ ನೊಬೆಲ್ ಪ್ರಶಸ್ತಿ(Nobel prizes) ಘೋಷಣೆಯ ತಿಂಗಳು. ಪ್ರಪಂಚದಾದ್ಯಂತದ ಸಾಧನೆಗೈದ ವಿಜ್ಞಾನಿ, ಬರಹಗಾರರು, ಅರ್ಥಶಾಸ್ತ್ರಜ್ಞರು, ಮಾನವ ಹಕ್ಕುಗಳ…
ಟೊರೊಂಟೊ (ಕೆನಡಾ): ಕೆನಡಾದಲ್ಲಿ ಭಗವದ್ಗೀತೆಯ ಹೆಸರಿನ ಉದ್ಯಾನವನದಲ್ಲಿ ಉದ್ಯಾನವನದ ಫಲಕವನ್ನು ಧ್ವಂಸಗೊಳಿಸಿರುವುದನ್ನು ಭಾರತ ಖಂಡಿಸಿದೆ. ಇದನ್ನು “ದ್ವೇಷದ ಅಪರಾಧ” ಎಂದು ಕರೆದಿರುವ ಕೆನಡಾದಲ್ಲಿರುವ ಭಾರತೀಯ ಹೈಕಮಿಷನ್ ಈ…
ಫ್ಲೋರಿಡಾ: ಯುನೈಟೆಡ್ ಸ್ಟೇಟ್ಸ್‌ಗೆ ಅಪ್ಪಳಿಸಿದ ಅತ್ಯಂತ ಶಕ್ತಿಶಾಲಿ ಚಂಡಮಾರುತಗಳಲ್ಲಿ ಒಂದಾದ ಇಯಾನ್ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ ಶನಿವಾರ 40 ಕ್ಕಿಂತ ಹೆಚ್ಚಾಗಿದೆ. ಈ ಹಿನ್ನೆಲೆ, ಅಧ್ಯಕ್ಷ ಜೋ…
ಜಕಾರ್ತ: ಪೂರ್ವ ಜಾವಾ ಪ್ರಾಂತ್ಯದಲ್ಲಿ ನಡೆದ ಫುಟ್‌ಬಾಲ್ ಪಂದ್ಯವೊಂದರಲ್ಲಿ ಅಭಿಮಾನಿಗಳು ಪಿಚ್‌ಗೆ ನುಗ್ಗಿದ್ದಾರೆ. ಈ ವೇಳೆ ನೂಕುನುಗ್ಗಲು ಉಂಟಾಗಿದ್ದು, ಕಾಲ್ತುಳಿತಕ್ಕೆ 127 ಜನರು ಸಾವನ್ನಪ್ಪಿದ್ದಾರೆ ಮತ್ತು 180…
ಚಿಲಿ: ಶುಕ್ರವಾರ ಚಿಲಿಯ ಕ್ಲಬ್ ಕೊಲೊ ಕೊಲೊ ಆಯೋಜಿಸಿದ ಮುಕ್ತ ತರಬೇತಿ ಅವಧಿಯಲ್ಲಿ ಸ್ಯಾಂಟಿಯಾಗೊದ ಎಸ್ಟಾಡಿಯೊ ಮೆಮೋರಿಯಲ್ ಕ್ರೀಡಾಂಗಣದಲ್ಲಿ ಛಾವಣಿಯ ಒಂದು ಭಾಗ ಅಭಿಮಾನಿಗಳ ಮೇಲೆ ಬಿದ್ದಿದ್ದು,…
ಜಕಾರ್ತ: ಪೂರ್ವ ಜಾವಾ ಪ್ರಾಂತ್ಯದಲ್ಲಿ ನಡೆದ ಫುಟ್‌ಬಾಲ್ ಪಂದ್ಯವೊಂದರಲ್ಲಿ ಪ್ರೇಕ್ಷಕರ ನೂಕುನುಗ್ಗಲು, ಕಾಲ್ತುಳಿತ ಉಂಟಾಗಿದ್ದು, 127 ಜನರು ಸಾವನ್ನಪ್ಪಿದ್ದಾರೆ ಮತ್ತು 180 ಜನರು ಗಾಯಗೊಂಡಿದ್ದಾರೆ ಎಂದು ಇಂಡೋನೇಷ್ಯಾ…
ಟೋಕಿಯೊ (ಜಪಾನ್): ಜಪಾನ್‌ನ ಕ್ಯುಶು ದ್ವೀಪದಲ್ಲಿ ಶನಿವಾರ 5.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. USGS ನ ಮಾಹಿತಿಯ ಪ್ರಕಾರ, ಭೂಕಂಪವು…