Browsing: LIFE STYLE

ಮನೆಯಲ್ಲಾಗಲಿ, ಸಮಾರಂಭಗಳಲ್ಲಾಗಲಿ ಅಥವಾ ಎಲ್ಲಾ ಹೋಟೆಲ್ ಗಳಲ್ಲೂ ಊಟದ ನಂತರ ಮೊಸರು-ಸಕ್ಕರೆ ಕೊಡುವುದು ಗೊತ್ತಿದೆ. ಇದೆರಡನ್ನು ಮಿಕ್ಸ್ ಮಾಡಿ ಸವಿದರೆ ಅದೆಂತ ರುಚಿ. ಆದರೆ ಕೆಲವರು ಇದನ್ನು…

ಈಗೀಗ ಮನುಷ್ಯನಿಗೆ ಕೋಪ ಬರುವುದು ಸಹಜ. ಆದರೆ ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ನೀವು ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಅದಕ್ಕಾಗಿಯೇ ಅನೇಕ ಜನರು ಕೋಪ ನಿರ್ವಹಣೆಗೆ ಹಲವು ವಿಧಾನಗಳನ್ನು…

ಹಳೆ ವಾಹನ ಗುಜರಿಗೆ ಹಾಕಿ ಹೊಸ ವಾಹನ ಖರೀದಿ ಮಾಡುವವರಿಗೆ ರಸ್ತೆ ತೆರಿಗೆ ವಿನಾಯಿತಿ ನೀಡುವ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಲು ರಾಜ್ಯರಸ್ತೆ ಪ್ರಾಧಿಕಾರ ತೀರ್ಮಾನ ಕೈಗೊಂಡಿದೆ. ವಾಹನ…

ಚಳಿಗಾಲದಲ್ಲಿ ತಾಪಮಾನ ಕುಸಿಯುವುದು ಸಾಮಾನ್ಯವಾದುದು. ತಾಪಮಾನವು ತೀವ್ರವಾಗಿ ಇಳಿಯುತ್ತದೆ. ಹೆಚ್ಚಿನ ಜನರು ಪ್ರತಿದಿನ ಸ್ನಾನ ಮಾಡಲು ಬಯಸುವುದಿಲ್ಲ. ಹೀಗಿರುವಾಗ ದಿನನಿತ್ಯ ಸ್ನಾನ ಮಾಡದಿದ್ದರೆ ದೇಹದಲ್ಲಿ ಅನೇಕ ರೋಗಗಳು…

ಹಸಿರು ಬಟಾಣಿಗಳನ್ನು ಸಾಮಾನ್ಯವಾಗಿ ಚಳಿಗಾಲದಲ್ಲಿ ಬೆಳೆಯಲಾಗುತ್ತದೆ. ಆದರೆ ಇವು ವರ್ಷವಿಡೀ ಹೆಪ್ಪುಗಟ್ಟಿದ ಮತ್ತು ಒಣಗಿದ ರೂಪದಲ್ಲಿ ಸಿಗುತ್ತದೆ. ಹೀಗಿದ್ದರೂ ಒಣಗಿದ ಬಟಾಣಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲವಾಗಿದೆ. ಹಾಗಾಗಿ…

ಖಾದ್ಯ ತೈಲವನ್ನು ಕಡಿಮೆ ಸುಂಕದಲ್ಲಿ ಆಮದು ಮಾಡಿಕೊಳ್ಳುವ ಕ್ರಮವನ್ನು ಮುಂದುವರಿಸಲು ಸರ್ಕಾರ ತೀರ್ಮಾನ ಕೈಗೊಂಡಿದೆ. ಈ ಮೂಲಕ ಸರ್ಕಾರ ಗೃಹಿಣಿಯರಿಗೆ ಗುಡ್ ನ್ಯೂಸ್ ನೀಡಿದೆ. ಕಚ್ಚಾ ಪಾಮ್…

ಒಣ ಹಣ್ಣುಗಳು ದೇಹಕ್ಕೆ ಎಷ್ಟು ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿದೆ. ಬಾದಾಮಿಯು ತುಂಬಾ ಆರೋಗ್ಯಕರ ಮತ್ತು ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಆದರೆ ಬಾದಾಮಿ ತಿಂದರೆ ಸಾಲದು, ಆದರೆ ಇದು…

ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಗೃಹಿಣಿಯರಿಗೆ ಕೆಲಸಗಳಿರುವುದು ಸಹಜವಾದದ್ದು. ಅದರಲ್ಲಿಯೂ ಮನೆಯ ಕೆಲಸದ ಜೊತೆಗೆ ಆಫೀಸ್ ಕೆಲ್ಸ ಕೂಡ ಮಾಡುವವರಾದರೆ ಮುಗಿಯಿತು. ಸಮಯ ಉಳಿತಾಯ ಮಾಡಿ ಗಡಿಬಿಡಿಯಲ್ಲಿ…

ಬೆಡ್ ರೂಮಿನಲ್ಲಿ ಗೊತ್ತಿಲ್ಲದೆ ನಾನಾ ವಸ್ತುಗಳನ್ನು ಇಡುತ್ತೇವೆ. ಆದರೆ ಅವುಗಳಲ್ಲಿ ಕೆಲವು ವಸ್ತು ದೋಷವನ್ನು ಉಂಟುಮಾಡಬಹುದು. ಇದರಿಂದಾಗಿ ಪತಿ-ಪತ್ನಿಯರ ನಡುವೆ ಜಗಳಗಳು ಉಂಟಾಗಬಹುದು. ಹಾಗಾದರೆ ಮಲಗುವ ಕೋಣೆಯಲ್ಲಿ…

ನೈಸರ್ಗಿಕವಾಗಿ ಮತ್ತು ಯಾವುದೇ ಅಡ್ಡ ಪರಿಣಾಮವಿಲ್ಲದೆ ಅತ್ಯಂತ ಪರಿಣಾಮಕಾರಿಯಾಗಿ ಕಪ್ಪಾಗಿಸಲು ಮತ್ತು ಕೂದಲು ಬೆಳೆಯುವಂತೆ ಮಾಡಲು ಏನೇನೋ ಹರಸಾಹಸ ಮಾಡಿ ಪ್ರಯೋಜನ ಸಿಕ್ಕಿಲ್ಲವೆಂದಾದರೆ ಕೆಳಕಂಡ ಸಲಹೆಗಳನ್ನು ಪಾಲನೆ…