Subscribe to Updates
Get the latest creative news from FooBar about art, design and business.
Browsing: INDIA
ಗುಜರಾತ್ : ಗುಜರಾತ್ ಶೀಘ್ರದಲ್ಲೇ ತನ್ನ ಮೊದಲ ವಿಮಾನ ತಯಾರಿಕಾ ಘಟಕವನ್ನು ಹೊಂದಲಿದೆ. ಗುಜರಾತ್‌ನಲ್ಲಿ ಶೀಘ್ರದಲ್ಲೇ ವಿಮಾನಗಳನ್ನು ತಯಾರಿಸಲಾಗುವುದು ಮತ್ತು ರಾಜ್ಯದ ರಾಜ್‌ಕೋಟ್‌ನಲ್ಲಿ ಬಿಡಿಭಾಗಗಳನ್ನು ತಯಾರಿಸಲಾಗುವುದು ಎಂದು…
ಮಧ್ಯಪ್ರದೇಶ : ಮೊರೆನಾದಲ್ಲಿ ಪಟಾಕಿ ಗೋದಾಮಿನಲ್ಲಿ ಸ್ಫೋಟ ಸಂಭವಿಸಿದ್ದು, 3 ಸಾವು, ಒಬ್ಬರು ನಾಪತ್ತೆ, 7 ಮಂದಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ ಸ್ಫೋಟದಿಂದಾಗಿ ಇಡೀ ಕಟ್ಟಡ…
ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಭಾರೀ ಮಳೆ ನಡುವೆ ಇದೀಗ ರಾಜ್ಯದಲ್ಲಿ ಚಳಿಯೂ ಹೆಚ್ಚಾಗಿದೆ. ಈ ಹವಾಮಾನ ವೈಪರಿತ್ಯದಿಂದ ಕೆಮ್ಮಿನ ಸಮಸ್ಯೆ ಸಾಮಾನ್ಯವಾಗಿರುತ್ತದೆ. ಇದು ನಿಮ್ಮ ಸಾಮಾನ್ಯ…
ಛತ್ತರ್ಪುರ: ಮಧ್ಯಪ್ರದೇಶದಲ್ಲಿ ಆರೋಗ್ಯ ಸೇವೆಗಳು ಹೇಗೆ ಹದಗೆಟ್ಟಿವೆ ಎನ್ನುವ ಸುದ್ದಿಗಳು ಇತ್ತೀಚಿಗೆ ಹೆಚ್ಚಾಗುತ್ತಿದ್ದು, ಈ ನಡುವೆ ಇತ್ತೀಚೆಗೆ, ಛತ್ತರ್ಪುರದಲ್ಲಿ ಇದೇ ರೀತಿಯ ಪ್ರಕರಣವೊಂದು ವರದಿಯಾಗಿದೆ. ಬಾಲಕಿಯ ಶವವನ್ನು…
ನವದೆಹಲಿ: ಈ ವರ್ಷದ ದೀಪಾವಳಿ ಆಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ 75,000 ಯುವಕರಿಗೆ ಉದ್ಯೋಗವನ್ನು “ಉಡುಗೊರೆ” ನೀಡಲಿದ್ದಾರೆ. ದೀಪಾವಳಿಗೆ ಎರಡು ದಿನಗಳ ಮೊದಲು…
ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಖ್ಯಾತ ಕಿರುತೆರೆ ನಟಿ ವೈಶಾಲಿ ಠಕ್ಕರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ರಾಹುಲ್ ನಹ್ಲಾನಿಯನ್ನು ಇಂದೋರ್ ಪೊಲೀಸರು…
ಸೂರತ್: ಗುಜರಾತ್ನ ಸೂರತ್ನಲ್ಲಿ ಗುರುವಾರ ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆಯ ಭೂಕಂಪನದ ಅನುಭವವಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ತಿಳಿಸಿದೆ. ಸೂರತ್ನಿಂದ ಆಗ್ನೇಯಕ್ಕೆ 61 ಕಿಲೋಮೀಟರ್…
ಮಹಾರಾಷ್ಟ್ರ: ಅಯೋಧ್ಯೆಯ ರಾಮ ಮಂದಿರ ಸ್ಫೋಟಕ್ಕೆ ಪಿಎಫ್‌ಐ(PFI) ಸಂಚು ರೂಪಿಸಿತ್ತು ಎಂಬ ಸ್ಫೋಟಕ ಮಾಹಿತಿ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದಿಂದ ಬಹಿರಂಗವಾಗಿದೆ. ಎಫ್‌ಐ ಜಿಹಾದಿಗಳು ಅಯೋಧ್ಯೆಯ ರಾಮಮಂದಿರವನ್ನು…
ದಾಮೋಹ್(ಮಧ್ಯಪ್ರದೇಶ): ಯುವಕನೊಬ್ಬ ನಗ್ನವಾಗಿ ವಿದ್ಯುತ್ ತಂತಿಗಳ ಮೇಲೆ ಸ್ಟಂಟ್ ಮಾಡಿರುವ ಘಟನೆ ಮಧ್ಯಪ್ರದೇಶದ ಶಹಜಾದ್‌ಪುರ ಗ್ರಾಮದಲ್ಲಿ ನಡೆದಿದೆ. ಇದರ ವಿಡಿಯೋ ಕೂಡ ವೈರಲ್ ಆಗುತ್ತಿದೆ. ಈ ಘಟನೆ…
ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳದಲ್ಲಿ 16 ವರ್ಷದ ಬಾಲಕಿಯೊಬ್ಬಳು ಮೊಬೈಲ್ ಖರೀದಿಸಲು ತನ್ನ ರಕ್ತವನ್ನು ಮಾರಾಟ ಮಾಡಲು ಯತ್ನಿಸಿದ ಘಟನೆ ವರದಿಯಾಗಿದೆ. ಬಾಲಕಿ ಭಾನುವಾರ ಆನ್ಲೈನ್…