ಸುಭಾಷಿತ :

Monday, March 30 , 2020 1:52 AM

India

ಕಹಿಯಾದ ಹಾಗಲಕಾಯಿ ದೇಹಕ್ಕೆ ಸಿಹಿ… ಹೇಗೆ ಅಂತೀರಾ?

ಸ್ಪೆಷಲ್ ಡೆಸ್ಕ್ : ಹಾಗಲಕಾಯಿ ಎಂದ ಕೂಡಲೇ ಮುಖ ಸಿಂಡರಿಸುವವರೇ ಹೆಚ್ಚು. ಯಾಕೆಂದರೆ ಇದರ ಕಹಿಯಾದ ಗುಣ. ತಿನ್ನೋದೇ ಬೇಡ ಎಂದು ಅನಿಸುತ್ತದೆ. ಆದರೆ ಇದು...

Published On : Monday, March 18th, 2019


ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಓವೈಸಿ

ಹೈದರಾಬಾದ್ : ಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಮುಂದಿನ ಏಪ್ರಿಲ್ 11 ರಂದು ನಡೆಯುವ ಚುನಾವಣೆಗೆ ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ....

Published On : Monday, March 18th, 2019


ರೈಲ್ವೆ ಹಳಿ ಮೇಲೆಯೂ ಪಬ್ ಜೀ ಗೇಮ್ : ರೈಲಿನಡಿ ಸಿಲುಕಿ ಇಬ್ಬರು ಸಾವು

ಮುಂಬೈ: ಪಬ್ ಜೀ ಆನ್ ಲೈನ್ ಗೇಮ್ ನಿಂದ ಮತ್ತೆ ಇಬ್ಬರು ಸಾವನ್ನಪ್ಪಿದ್ದಾರೆ. ರೇಲ್ವೆ ಹಳಿ ಮೇಲೆ ಗೇಮ್ ಆಡಿಕೊಂಡು ತೆರಳುತ್ತಿದ್ದಾಗ ರೈಲು ಹರಿದು ಇಬ್ಬರು...

Published On : Monday, March 18th, 2019ಶಾಕಿಂಗ್ : `ಪಬ್ ಜೀ’ ಗೇಮ್ ಆಡುತ್ತಾ ರೈಲ್ವೆ ಹಳಿ ದಾಟುತ್ತಿದ್ದ ಇಬ್ಬರು ಯುವಕರು ಸಾವು!

ಮುಂಬೈ : ದೇಶಾದ್ಯಂತ ಭಾರೀ ಸದ್ದು ಮಾಡಿರುವ ಪಬ್ ಜೀ ಗೇಮ್ ಗೆ ಇದೀಗ ಇಬ್ಬರು ಬಲಿಯಾಗಿರುವ ಘಟನೆ ನಡೆದಿದೆ. ಹೌದು, ಪಬ್ ಜೀ ಗೇಮ್...

Published On : Monday, March 18th, 2019


`ಕಾಂಗ್ರೆಸ್’ ಗೆ ಮತ್ತೊಂದು ಶಾಕ್ : ಪಕ್ಷಕ್ಕೆ `ಗುಡ್ ಬೈ’ ಹೇಳಿದ ಯುವ ನಾಯಕ!

ಹೈದರಾಬಾದ್ : ಲೋಕಸಭೆ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಗೆ ಮತ್ತೊಂದು ಶಾಕ್ ಆಗಿದ್ದು, ತೆಲಂಗಾಣದ ಯುವ ನಾಯಕ ಕೃಶಾಂಕ್ ಮನ್ನೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...

Published On : Monday, March 18th, 2019


ಪ್ರಿಯಾಂಕ ಗಾಂಧಿಯನ್ನು `ಪಪ್ಪಿ’ ಎಂದ ತೆಲಂಗಾಣ ಸಂಸದ!

ಹೈದರಾಬಾದ್ : ತೆಲಂಗಾಣದ ಸಂಸದ ಮಹೇಶ್ ಶರ್ಮಾ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪಪ್ಪು, ಪ್ರಿಯಾಂಕಾ ಗಾಂಧಿ ಅವರನ್ನು ಪಪ್ಪಿ ಎಂದು ಕರೆಯುವ...

Published On : Monday, March 18th, 2019ಜಮ್ಮು -ಕಾಶ್ಮೀರ : ಪಾಕ್ ದಾಳಿಗೆ ಓರ್ವ ಯೋಧ ಹುತಾತ್ಮ

ಶ್ರೀನಗರ : ಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಕ್ ಸೇನೆ ಇಂದು ಮುಂಜಾನೆ ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆ ಮೇಲೆ ಶೆಲ್ ದಾಳಿ ನಡೆಸಿದ್ದಾರೆ. ಈ...

Published On : Monday, March 18th, 2019


ಪರಿಕ್ಕರ್ ನಿಧನದ ಬೆನ್ನಲ್ಲೇ `ಗೋವಾ’ದಲ್ಲಿ ಸರ್ಕಾರ ರಚಿಸಲು ಮುಂದಾದ `ಕಾಂಗ್ರೆಸ್’!

ಪಣಜಿ : ಗೋವಾ ಸಿಎಂ ಮನೋಹರ್ ಪರಿಕ್ಕರ್ ನಿಧನದ ಬೆನ್ನಲ್ಲೇ ಕಾಂಗ್ರೆಸ್ ಗೋವಾದಲ್ಲಿ ಸರ್ಕಾರ ರಚನೆಗೆ ಮುಂದಾಗಿದ್ದು,  ಈ ಸಂಬಂಧ ಗವರ್ನರ್ ಗೆ ಪತ್ರ ಬರೆದಿದೆ....

Published On : Monday, March 18th, 2019


ಉ. ಪ್ರದೇಶದಲ್ಲಿ ಮೈತ್ರಿ ಪಕ್ಷಕ್ಕೆ 7 ಸೀಟು ಬಿಟ್ಟುಕೊಟ್ಟ ಕಾಂಗ್ರೆಸ್ : ಮಾಯಾವತಿ ಹೇಳಿದ್ದೇನು?

ಲಕ್ನೌ : ಮುಂದಿನ ಲೋಕಸಭಾ ಚುನಾವಣೆಗೆ ಉತ್ತರ ಪ್ರದೇಶದ ಎಲ್ಲಾ 80 ಕ್ಷೇತ್ರಗಳಿಂದ ಸ್ಪರ್ಧಿಸುವ ಸ್ವಾತಂತ್ರ್ಯ ಕಾಂಗ್ರೆಸ್ ಪಕ್ಷಕ್ಕೆ ಇದೆ ಎಂದು ಬಿಎಸ್ ಪಿ ನಾಯಕಿ...

Published On : Monday, March 18th, 2019ಪರಿಕ್ಕರ್ ಅಂತಿಮ ಯಾತ್ರೆಗೆ ಅಪಾರ ಜನಸ್ತೋಮ : ಗಡ್ಕರಿಯಿಂದ ಅಂತಿಮ ನಮನ

ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್​ ಪರಿಕ್ಕರ್​ ಅವರ ಅಂತಿಮ ಯಾತ್ರೆಯು ಪಣಜಿಯ ನಿವಾಸದಿಂದ ಆರಂಭವಾಗಿದ್ದು, ಅಪಾರ ಜನಸ್ತೋಮ ಆಗಮಿಸುತ್ತಿದ್ದಾರೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಆಗಮಿಸಿ...

Published On : Monday, March 18th, 2019


Trending stories
State
Health
Tour
Astrology
Cricket Score
Poll Questions