ನವದೆಹಲಿ: ನಿನ್ನೆ ಚೀನಾಕ್ಕೆ ಹೊರಟಿದ್ದ ಸ್ಪೈಸ್‌ಜೆಟ್(SpiceJet) ಸರಕು ಸಾಗಣೆ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಯಲ್ಲಿ ಕೋಲ್ಕತ್ತಾಗೆ ಹಿಂತಿರುಗಿದೆ ಎಂದು ಮೂಲಗಳು ತಿಳಿಸಿವೆ.

ಸ್ಪೈಸ್‌ಜೆಟ್ ಸರಕು ಸಾಗಣೆ ವಿಮಾನದಲ್ಲಿ ರಾಡಾರ್ ದೋಷ ಕಂಡುಬಂದಿದೆ. ಹೀಗಾಗಿ ಅದನ್ನು ಸರಿಪಡಿಸಲು ಕೋಲ್ಕತ್ತಾಗೆ ಹಿಂತಿರುಗಬೇಕಾಯಿತು. ನಂತ್ರ ಏರ್‌ಲೈನ್ಸ್ ಸರಕು ಸಾಗಣೆ ಘಟಕ ಸ್ಪೈಸ್ಎಕ್ಸ್‌ಪ್ರೆಸ್‌ಗೆ ಸೇರಿದ ವಿಮಾನವು ಮತ್ತೆ ಟೇಕ್ ಆಫ್ ಆಗಿದೆ ಎಂದು ಮೂಲಗಳು ತಿಳಿಸಿವೆ.

ನಿನ್ನೆ ಒಂದೇ ದಿನದಲ್ಲಿ ಸ್ಪೈಸ್‌ಜೆಟ್‌ಗೆ ಸಂಬಂಧಿಸಿದಂತಹ ಮೂರು ಘಟನೆಗಳು ನಡೆದಿವೆ. ಈ ಘಟನೆಗಳಲ್ಲಿ ಯಾವುದೇ ಸಿಬ್ಬಂದಿ ಅಥವಾ ಪ್ರಯಾಣಿಕರಿಗೆ ಹಾನಿಯುಂಟಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ವೆಡ್ಡಿಂಗ್ ಗಿಫ್ಟ್: ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಓಂ ಬೆಡಗಿ ಪ್ರೇಮ.. ಜುಲೈ 8ಕ್ಕೆ ತೆರೆಗಪ್ಪಳಿಸಲಿದೆ ಸಿನಿಮಾ

BIGG NEWS: ಮಹೇಂದ್ರ ಸಿಂಗ್‌ ಧೋನಿ ಹುಟ್ಟುಹಬ್ಬಕ್ಕೆ ಕೌಂಟ್‌ ಡೌನ್; ಅಭಿಮಾನಿಗಳಿಂದ ರೆಡಿಯಾಗಿದೆ 41 ಅಡಿ ಎತ್ತರದ ಬೃಹತ್ ಕಟೌಟ್

Share.
Exit mobile version