Viral News: ಉದ್ಯೋಗ ಬೇಡವೆಂದ ಅಭ್ಯರ್ಥಿ: ಕೆಂಡಾಮಂಡಲವಾದ ನೇಮಕಾತಿ ಅಧಿಕಾರಿ! ಇಮೇಲ್ ಸಮರ ವೈರಲ್
ನವದೆಹಲಿ: ಉದ್ಯೋಗ ಮಾರುಕಟ್ಟೆಯಲ್ಲಿ ಕಂಪನಿಗಳು ಅಭ್ಯರ್ಥಿಗಳಿಗೆ ನೀಡುವ ‘ರಿಜೆಕ್ಷನ್’ ಮೇಲ್‌ಗಳು ಹೊಸದೇನಲ್ಲ. ಆದರೆ, ಅಭ್ಯರ್ಥಿಯೇ ತನಗೆ ಕೆಲಸ ಬೇಡವೆಂದು ವಿನಯವಾಗಿ ಹೇಳಿದಾಗ, ನೇಮಕಾತಿ ಅಧಿಕಾರಿ (Recruiter) ನೀಡಿದ ಉಡಾಫೆಯ ಪ್ರತಿಕ್ರಿಯೆ ಈಗ ಇಡೀ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ವೃತ್ತಿಪರತೆ (Professionalism) ಹೇಗಿರಬೇಕು ಎಂಬ ಬಗ್ಗೆ ಈ ಘಟನೆ ದೊಡ್ಡ ಸಂವಾದವನ್ನೇ ಹುಟ್ಟುಹಾಕಿದೆ. ಘಟನೆಯ ಹಿನ್ನೆಲೆ: ಏನಿದು ವೈರಲ್ ಇಮೇಲ್? ಇತ್ತೀಚೆಗೆ ರೆಡ್ಡಿಟ್ ಬಳಕೆದಾರರೊಬ್ಬರು ತಮಗೆ ಬಂದ ಇಮೇಲ್ ಒಂದರ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ. ಅದರಲ್ಲಿ … Continue reading Viral News: ಉದ್ಯೋಗ ಬೇಡವೆಂದ ಅಭ್ಯರ್ಥಿ: ಕೆಂಡಾಮಂಡಲವಾದ ನೇಮಕಾತಿ ಅಧಿಕಾರಿ! ಇಮೇಲ್ ಸಮರ ವೈರಲ್
Copy and paste this URL into your WordPress site to embed
Copy and paste this code into your site to embed