ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಹಣದ ಸಮಸ್ಸೆಗೇ ಸಂಬಂಧಪಟ್ಟಂತೆ ತುಂಬಾ ಸರಳವಾದ ಪರಿಹಾರವನ್ನು ತಿಳಿಸಿಕೊಡುತ್ತೇನೆ.ಒಂದು ಚೆನ್ನಾಗಿ ಇರುವ ತೆಂಗಿನಕಾಯಿಯನ್ನು ತೆಗೆದುಕೊಳ್ಳಬೇಕು.ತೆಂಗಿನಕಾಯಿ ಶಿವನ ಸ್ವರೂಪ ಆಗಿದೆ.ಅರಿಶಿಣಕ್ಕೆ ಸ್ವಲ್ಪ ಗಂಗಾಜಲ ಹಾಕಿ ಪೇಸ್ಟ್ ರೀತಿ ತಯಾರಿ ಮಾಡಿಕೊಂಡು ತೆಂಗಿನಕಾಯಿಗೆ ಪೂರ್ತಿಯಾಗಿ ಹಚ್ಚಬೇಕು.ಮನೆ ಕಟ್ಟುವಾಗ ಹಣದ ಸಮಸ್ಸೆ ಆಗುತ್ತ ಇರುತ್ತಾದೇ ಮತ್ತು ಕೊಟ್ಟಿರುವ ಹಣ ವಾಪಾಸ್ ಬರುವುದಿಲ್ಲ. ಈ ರೀತಿ ಹಣದ ಸಮಸ್ಯೆ ಬಂದರೆ ಈ ರೀತಿಯಾಗಿ ಸರಳ ಪರಿಹಾರವನ್ನು ಮಾಡಿಕೊಳ್ಳಬಹುದು.
ನಂತರ ಕುಂಕುಮ ತೆಗೆದುಕೊಳ್ಳಬೇಕು. ಅದಕ್ಕೆ ತುಪ್ಪವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.ನಂತರ ಇದರಿಂದ ತೆಂಗಿನಕಾಯಿ ಮೇಲೆ ಶ್ರೀಂ ಅಂತ ಬರೆಯಬೇಕು.ಈ ಪರಿಹಾರವನ್ನು ಪ್ರತಿದಿನ ಕೂಡ ಮಾಡಬಹುದು.ಆದಷ್ಟು ಶುಕ್ರವಾರ ಮತ್ತು ಸೋಮವಾರ ಮಾಡಿದರೆ ತುಂಬಾ ಒಳ್ಳೆಯದು.ನಂತರ ಒಂದು ಹಿತ್ತಾಳೆ ಪ್ಲೇಟ್ ತೆಗೇದುಕೊಂಡು ಸ್ವಲ್ಪ ಅಕ್ಷತೆ ಹಾಕಿ ಮತ್ತು ಅರಿಶಿಣ ಕುಂಕುಮವನ್ನು ಹಚ್ಚಬೇಕು.ನಂತರ ತೆಂಗಿನಕಾಯಿ ಇಟ್ಟು ಅದರ ಸುತ್ತಲೂ 11 ರೂಪಾಯಿ ಕಾಯಿನ್ ಅನ್ನು ಇಡಬೇಕು. ನಂತರ ಪ್ರತಿದಿನ ಹೂವು ಮತ್ತು ಅಕ್ಷತೆಯನ್ನು ಹಾಕಬೇಕು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮೊದಲು ಪೂಜೆ ಮಾಡುವಾಗ ಸಂಕಲ್ಪವನ್ನು ಕೇಳಿಕೊಳ್ಳಬೇಕು.ಈ ಪೂಜೆಯನ್ನು 30 ದಿನಗಳವರೆಗೂ ಮಾಡಬೇಕಾಗುತ್ತದೆ.ಪ್ರತಿದಿನ ಅಕ್ಷತೆ ಹಾಕಿ ಹೂವು ಮೂಡಿಸಿ ದೂಪವನ್ನು ಬೆಳಗಬೇಕು.ಆದಷ್ಟು ಈ ಪೂಜೆಯನ್ನು ಬೆಳಗ್ಗೆ ಸಮಯದಲ್ಲಿ ಮಾಡಬೇಕು.ಈ ರೀತಿ ಮಾಡಿದರೆ 30 ದಿನ ಒಳಗೆ ನಿಮಗೆ ಉತ್ತಮ ಫಲಿತಾಂಶ ಸಿಗುತ್ತದೆ ಮತ್ತು ಹಣದ ವ್ಯವಸ್ಥೆ ಕೂಡ ಆಗುತ್ತದೆ. ನಂತರ ಈ ತೆಂಗಿನಕಾಯಿಗೇ ತೆಗೆದುಕೊಂಡು ಹೋಗಿ ಹರಿಯುವ ನೀರಿಗೆ ಹಾಕಬೇಕು ಅಥವಾ ಬಾವಿಗೆ ಕೂಡ ಹಾಕಬಹುದು.ನಂತರ 11 ರೂಪಾಯಿ ಅನ್ನು ಅಮ್ಮನವರ ದೇವಸ್ಥಾನಕ್ಕೆ ಬಂದು ಅಮ್ಮನವರ ಹುಂಡಿಗೆ ಹಾಕಬೇಕು.
ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559