Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಇಂದು ಕೋಮುಲ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ : ಶಾಸಕ ಕೆ.ವೈ ನಂಜೇಗೌಡ ಅವಿರೋಧ ಆಯ್ಕೆ ಖಚಿತ!

05/07/2025 8:22 AM

BREAKING : ಬೆಂಗಳೂರಲ್ಲಿ ಬೆಳ್ಳಂ ಬೆಳಿಗ್ಗೆ ಭೀಕರ ಅಪಘಾತ : ‘KSRTC’ ಬಸ್ ಗೆ ಡಿಕ್ಕಿಯಾಗಿ ಸ್ಥಳದಲ್ಲೇ ಬೈಕ್ ಸವಾರ ಸಾವು!

05/07/2025 8:18 AM

ಎರಡು ದಿನಗಳ ಅರ್ಜೆಂಟೀನಾ ಪ್ರವಾಸಕ್ಕೆ ತೆರಳಿದ ಪ್ರಧಾನಿ ಮೋದಿ | PM Modi

05/07/2025 8:10 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಗಣಪತಿ ಅಥರ್ವಶೀರ್ಷ ಮಂತ್ರವನ್ನು ಪಠಿಸಿ ಅದೃಷ್ಟವು ಒಲಿಯುದು ಇಷ್ಟಾರ್ಥ ಕಾರ್ಯ ಪೂರ್ಣ ಸಿದ್ದಿಯಾಗಲಿದೆ..!
KARNATAKA

ಗಣಪತಿ ಅಥರ್ವಶೀರ್ಷ ಮಂತ್ರವನ್ನು ಪಠಿಸಿ ಅದೃಷ್ಟವು ಒಲಿಯುದು ಇಷ್ಟಾರ್ಥ ಕಾರ್ಯ ಪೂರ್ಣ ಸಿದ್ದಿಯಾಗಲಿದೆ..!

By kannadanewsnow5707/09/2024 11:09 AM

ಬುಧವಾರ ಗಣೇಶನನ್ನು ಅಥವಾ ಗಣಪತಿ ದೇವರನ್ನು ಸಂಪೂರ್ಣ ವಿಧಿ – ವಿಧಾನಗಳ ಮೂಲಕ ಪೂಜಿಸಲಾಗುತ್ತದೆ. ಶುಕ್ರವಾರ ಈ ಮಂತ್ರಗಳನ್ನು ಜಪಿಸುವುದರಿಂದ ವ್ಯಕ್ತಿಯು ತನ್ನ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯುತ್ತಾನೆ ಮತ್ತು ಅವನ ಎಲ್ಲಾ ದುಃಖಗಳನ್ನು ತೆಗೆದುಹಾಕಲಾಗುತ್ತದೆ.

ಆ 3 ಮಂತ್ರಗಳು ಯಾವುವು..?
ಬುಧವಾರ ಈ 3 ಗಣಪತಿ ಮಂತ್ರ ಪಠಿಸಿದರೆ ಗಣಪತಿ ಒಲಿಯುವನು..! ಮಂತ್ರಗಳಾವುವು..?

ಗಣೇಶನನ್ನು ಯಾರು ಸಂತೋಷಗೊಳಿಸುತ್ತಾರೋ ಅವರ ನೋವುಗಳನ್ನು ಗಣೇಶನು ದೂರಾಗಿಸುತ್ತಾನೆ ಮತ್ತು ಅವರ ಆಸೆಗಳು ಪರಿಪೂರ್ಣಗೊಳ್ಳುವಂತೆ ಮಾಡುತ್ತಾನೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ವಿದ್ವಾನ್ ವಿದ್ಯಾಧರ್ ತಂತ್ರಿ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9686268564.

ಹಿಂದೂ ನಂಬಿಕೆಗಳ ಪ್ರಕಾರ, ಯಾವುದೇ ಶುಭ ಕಾರ್ಯಗಳನ್ನು ಮಾಡುವ ಮೊದಲು ಗಣೇಶನನ್ನು ಪೂಜಿಸುವುದು ಅವಶ್ಯಕ.

ಗಣೇಶನು ಎಲ್ಲಾ ಜನರ ಕಷ್ಟಗಳನ್ನು ಸೋಲಿಸುತ್ತಾನೆ. ಮೊದಲ ಪೂಜೆಯನ್ನು ಗಣೇಶನ ಪೂಜೆಯಿಂದ ಆರಂಭಿಸುವುದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ತರುತ್ತದೆ.
1) ಗಣಪತಿ ದೇವರಿಗೆ ಪ್ರೀಯವಾದ 21 ಗರಿಕೆಯನ್ನು
ಅರ್ಪಿಸಿದರೆ ನಿಮ್ಮ ಜೀವನದ ಸಂಕಷ್ಟ ದೂರವಾಗುತ್ತದೆ

2) ಗಣೇಶ ಹಬ್ಬದಂದು ಏಕದಂತನಿಗೆ ಮೋದಕ ನೈವೇದ್ಯ ಮಾಡಿ ಅರ್ಪಿಸಿ ಅಷ್ಟೈಶ್ವರ್ಯ ಧನಸಂಪತ್ತು ವೃದ್ಧಿಸುತ್ತದೆ

3) ವಿರ್ಘ್ನ ವಿನಾಯಕನಿಗೆ ಬಿಳಿ ಎಕ್ಕದ ಗಿಡ ಹೂವುನ್ನು , ಕೆಂಪು ಬಣ್ಣದ ಹೂವುಗಳು ಸಮರ್ಪಿಸಿದ್ದರೆ ಇಷ್ಟಾರ್ಥ ಸಿದ್ಧಿಗಾಗಿ ಕಾರ್ಯ ಯಶಸ್ವಿಯಾಗಿ ನಡೆಯುತ್ತದೆ,

4) ಲಂಬೋದರ ದೇವರಿಗೆ ಪೂಜೆ ಸಲ್ಲಿಸುವ ಸರಳ ಮಂತ್ರ
ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಶು ಸರ್ವದಾ

ಓಂ ಗಂ ಗಣಪತಯೇ ನಮಃ

ಮತ್ತು ಮನೆ ಸಂಪತ್ತಿನಿಂದ ತುಂಬುತ್ತದೆ ಎಂದು ಹೇಳಲಾಗುತ್ತದೆ. ಗಣೇಶನನ್ನು ಪೂಜಿಸದೇ ಮಾಡುವ ಯಾವುದೇ ಶುಭ ಕಾರ್ಯವು ಪೂರ್ಣಗೊಳ್ಳುವುದಿಲ್ಲ. ಗಣೇಶನ ಆಧ್ಯಾತ್ಮಿಕ ಆಚರಣೆಗಳು ತುಂಬಾ ಸರಳ ಮತ್ತು ಪರಿಣಾಮಕಾರಿ ಎಂದು ಹೇಳಲಾಗುತ್ತದೆ.

ಗಣಪತಿ ದೇವರನ್ನು ಒಲಿಸಿಕೊಳ್ಳಲು 3 ಪ್ರಮುಖ ಮಂತ್ರಗಳಿವೆ. ಬುಧವಾರ ಈ ಮಂತ್ರಗಳನ್ನು ಜಪಿಸುವುದರಿಂದ ವ್ಯಕ್ತಿಯು ತನ್ನ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯುತ್ತಾನೆ ಮತ್ತು ಅವನ ಎಲ್ಲಾ ದುಃಖಗಳನ್ನು ತೆಗೆದುಹಾಕಲಾಗುತ್ತದೆ. ಆ 3 ಮಂತ್ರಗಳು ಯಾವುವು..?

1. ಗಣಪತಿ ಗಾಯತ್ರಿ ಮಂತ್ರ
“ಓಂ ಏಕದಂತಾಯ ವಿಧ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ಬುದ್ಧಿದ್ ಪ್ರಚೋದಯಾತ್”

ಇದು ಗಣೇಶ ಗಾಯತ್ರಿ ಮಂತ್ರವಾಗಿದೆ. ಈ ಮಂತ್ರವನ್ನು ಬುಧವಾರ ಪ್ರಾಮಾಣಿಕ ಹೃದಯದಿಂದ ಅಂದರೆ ಶುದ್ಧ ಮನಸ್ಸಿನಿಂದ 108 ಬಾರಿ ಪಠಿಸಿ.

ಇದರಿಂದ ಗಣೇಶನು ಬಹುಬೇಗ ಸಂತೋಷಪಡುತ್ತಾನೆ. ಗಣೇಶ ಗಾಯತ್ರಿ ಮಂತ್ರವನ್ನು ಸತತ 11 ದಿನಗಳವರೆಗೆ ಜಪಿಸಿದರೆ, ವ್ಯಕ್ತಿಯ ಹಿಂದಿನ ಕಾರ್ಯಗಳ ಕೆಟ್ಟ ಫಲವು ಕೊನೆಗೊಳ್ಳುತ್ತದೆ.

2. ಗಣೇಶ ತಾಂತ್ರಿಕ ಮಂತ್ರ:
“ಓಂ ಗ್ಲೌಂ ಗೌರೀ ಪುತ್ರ, ವಕ್ರತುಂಡ, ಗಣಪತಿ ಗುರೂ ಗಣೇಶ|
ಗ್ಲೌಂ ಗಣಪತಿ ಶ್ರದ್ಧಿದ್ ಪತಿ, ಸಿದ್ಧಿದ್ ಪತಿ|
ನನ್ನ ಸಮಸ್ಯೆಗಳೆಲ್ಲವನ್ನೂ ದೂರಾಗಿಸು||

ಶನಿವಾರ ಬೆಳಿಗ್ಗೆ ಶಿವನನ್ನು, ಪಾರ್ವತಿ ದೇವಿಯನ್ನು ಮತ್ತು ಗಣೇಶನನ್ನು ಪೂಜಿಸಿದ ನಂತರ, ಈ ಮಂತ್ರವನ್ನು 108 ಬಾರಿ ಜಪಿಸಿದರೆ, ವ್ಯಕ್ತಿಯ ಜೀವನದ ಎಲ್ಲಾ ದುಃಖಗಳು ದೂರಾಗುತ್ತದೆ.

ಆದರೆ ವ್ಯಕ್ತಿಯು ಈ ಮಂತ್ರವನ್ನು ಪಠಿಸುವಾಗ ಸಂಪೂರ್ಣ ಸಾತ್ವಿಕತೆಯನ್ನು ಹೊಂದಿರಬೇಕು. ಈ ಮಂತ್ರವನ್ನು ಪಠಿಸುವಾಗ ಆ ವ್ಯಕ್ತಿಯು ಕೋಪ, ಮದ್ಯ, ಮಾಂಸ ಇತ್ಯಾದಿ ದುಶ್ಚಟಗಳಿಂದ ದೂರಿರಬೇಕು.

3. ಗಣೇಶ ಕುಬೇರ ಮಂತ್ರ:
“ಓಂ ನಮೋ ಗಣಪತಯೇ ಕುಬೇರ ಏಕದ್ರಿಕೋ ಫಟ್ ಸ್ವಾಹಾ|”

ಓಂ ಭದ್ರಂಕರ್ಣೇರ್ಭಿಃ ಶೃಣುಯಾಮ ದೇವಾಃ ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ ಸ್ಥಿರೈರಂಗೈಸ್ತುಷ್ಟುವಾಂಸಸ್ತನೂರ್ಭಿರ್ವ್ಯಶೇಮ ದೇವಹಿತಂ (ದೇವಹಿತೈಂ) ಯದಾಯುಃ ||೧||

ಓಂ ಸ್ವಸ್ತಿ ನ ಇಂದ್ರೋ ವೃದ್ಧಶ್ರವಾಃ ಸ್ವಸ್ತಿ ನಃ ಪೂಷಾ ವಿಶ್ವವೇದಾಃ | ಸ್ವಸ್ತಿ ನಸ್ತಾರ್ಕ್ಷೋ ಅರಿಷ್ಟನೇಮಿಃ ಸ್ವಸ್ತಿ ನೋ ಬೃಹಸ್ಪತಿರ್ದಧಾತು ||೨||

ಓಂ ತನ್ಮಾ ಅವತು। ತದ್ ವಕ್ತಾರಮವತು। ಅವತು ಮಾಮ್। ಅವತು ವಕ್ತಾರಮ್ ॥3॥

ಓಂ ಶಾಂತಿಃ ಶಾಂತಿಃ ಶಾಂತಿಃ |

ಓಂ ನಮಸ್ತೇ ಗಣಪತಯೇ || ತ್ವಮೇವ ಪ್ರತ್ಯಕ್ಷಂ ತತ್ವಮಸಿ || ತ್ವಮೇವ ಕೇವಲಂ ಕರ್ತಾಸಿ || ತ್ವಮೇವ ಕೇವಲಂ ಧರ್ತಾಸಿ || ತ್ವಮೇವ ಕೇವಲಂ ಹರ್ತಾಸಿ ||(ಕೇವಲೌಂ- ಲಂ ಹೇ ಕಂಸ ಮಧಲ್ಯಾ ಕಂ ಕಿಂವಾ ಹಂಸ ಮಧಲ್ಯಾ ಹಂ ಸಾರಖೇ ಉಚ್ಚಾರಾವೇ.) ತ್ವಮೇವ ಸರ್ವಮ್ ಖಲ್ವಿದಮ್ ಬ್ರಹ್ಮಾಸಿ || ತ್ವಂ (ತ್ವೌಂ) ಸಾಕ್ಷಾದಾತ್ಮಾಸಿ ನಿತ್ಯಮ್ ||೧||

ಋತಮ್ ವಚ್ಮಿ || ಸತ್ಯಂ ( ಸತ್ಯೌಂ ) ವಚ್ಮಿ || ೨||

ಅವ ತ್ವಂ ಮಾಮ್ || ಅವ ವಕ್ತಾರಮ್ || ಅವ ಶ್ರೋತಾರಮ್ || ಅವ ದಾತಾರಮ್ || ಅವ ಧಾತಾರಮ್ || ಅವಾನೂಚಾನಮವ ಶಿಷ್ಯಮ್ ||

ಅವ ಪಶ್ಚಾತ್ತಾತ್ || ಅವ ಪುರಸ್ತಾತ್ || ಅವೋತ್ತರಾತ್ತಾತ್ || ಅವ ದಕ್ಷಿಣಾತ್ತಾತ್ || ಅವ ಚೋರ್ಧ್ವಾತ್ತಾತ್ || ಅವಾಧರಾತ್ತಾತ್ || ಸರ್ವತೋ ಮಾಂ ಪಾಹಿ ಪಾಹಿ ಸಮಂತಾತ್ ||೩||

ತ್ವಂ ವಾಙ್ಮಯಸ್ತ್ವಂ ಚಿನ್ಮಯಃ || ತ್ವಮಾನಂದಮಯಸ್ತ್ವಮ್ ಬ್ರಹ್ಮಮಯಃ || ತ್ವಂ ( ತ್ವೌಂ ) ಸಚ್ಚಿದಾನಂದಾದ್ವಿತೀಯೋऽಸಿ | ತ್ವಂ ( ತ್ವೌಂ ) ಪ್ರತ್ಯಕ್ಷಂ ಬ್ರಹ್ಮಾಸಿ | ತ್ವಂ ಜ್ಞಾನಮಯೋವಿಜ್ಞಾನಮಯೋऽಸಿ ||೪ ||

ಸರ್ವನ್ ಜಗದಿದಂ ತ್ವತ್ತೋ ಜಾಯತೇ || ಸರ್ವನ್ ಜಗದಿದಂ ತ್ವತ್ತಸ್ತಿಷ್ಠತಿ || ಸರ್ವನ್ ಜಗದಿದಂ ತ್ವಯಿ ಲಯಮೇಷ್ಯತಿ || ಸರ್ವನ್ ಜಗದಿದಂ ತ್ವಯಿ ಪ್ರತ್ಯೇತಿ || ತ್ವಂ ಭೂಮಿರಾಪೋನಲೋನಿಲೋ ನಭಃ || ತ್ವಂ ಚತ್ವಾರಿ ವಾಕ್ಪದಾನಿ ||೫||

ತ್ವಂ ಗುಣತ್ರಯಾತೀತಃ | ತ್ವಂ ಅವಸ್ಥಾತ್ರಯಾತೀತಃ | ತ್ವಂ ದೇಹತ್ರಯಾತೀತಃ | ತ್ವಂ ಕಾಲತ್ರಯಾತೀತಃ | ತ್ವಂ ಮೂಲಾಧಾರಸ್ಥಿತೋऽಸಿ ನಿತ್ಯಮ್ || ತ್ವಂ ( ತ್ವೌಂ ) ಶಕ್ತಿತ್ರಯಾತ್ಮಕಃ | ತ್ವಾಂ ಯೋಗಿನೋ ಧ್ಯಾಯನ್ತಿ ನಿತ್ಯಮ್ || ತ್ವಂ ಬ್ರಹ್ಮಾ ತ್ವಂ ವಿಷ್ಣುಸ್ತ್ವಂ ರುದ್ರಸ್ತ್ವಮಿಂದ್ರಸ್ತ್ವಂ ಅಗ್ನಿಸ್ತ್ವಂ ( ತ್ವೌಂ ) ವಾಯುಸ್ತ್ವಂ ಸೂರ್ಯಸ್ತ್ವಂ ಚಂದ್ರಮಾಸ್ತ್ವಂ ಬ್ರಹ್ಮಭೂರ್ಭುವಃ ಸ್ವರೋಮ್ ||೬||

ಗಣಾದೀಮ್ ಪೂರ್ವಮುಚ್ಚಾರ್ಯ ವರ್ಣಾದೀನ್ ತದನಂತರಮ್ | ಅನುಸ್ವಾರಃ ಪರತರಃ | ಅರ್ಧೇನ್ದುಲಸಿತಮ್ | ತಾರೇಣ ಋದ್ಧಮ್ | ಏತತ್ತವ ಮನುಸ್ವರೂಪಮ್ | ಗಕಾರಃ ಪೂರ್ವರೂಪಮ್ | ಅಕಾರೋ ಮಧ್ಯಮರೂಪಮ್ | ಅನುಸ್ವಾರಸ್ಚಾಂತ್ಯರೂಪಮ್ | ಬಿಂದುರುತ್ತರರೂಪಮ್ | ನಾದಃ ಸಂಧಾನಮ್ || ಸಂಹಿತಾ (ಸೌಂಹಿತಾ ) ಸಂಧಿಃ | ಸೈಷಾ ಗಣೇಶವಿದ್ಯಾ | ಗಣಕ ಋಷಿಃ | ನಿಚೃದ್ಗಾಯತ್ರೀಚ್ಛಂದಃ ಗಣಪತಿರ್ದೇವತಾ | ಓಂ ಗಂ ಗಣಪತಯೇ ನಮಃ ||೭||

ವಾಕ್ಯ ಸಿದ್ದಿ, ಮಂತ್ರಸಿದ್ದಿ ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು ವಿದ್ವಾನ್ ವಿದ್ಯಾಧರ್ 9686268564 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ ವಿದ್ವಾನ್ ವಿದ್ಯಾಧರ್ ತಂತ್ರಿ 9686268564.

ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ | ತನ್ನೋ ದಂತೀ ಪ್ರಚೋದಯಾತ್ || ೮ ||

ಏಕದಂತಂ ಚತುರ್ಹಸ್ತಮ್ ಪಾಶಮಂಕುಶಧಾರಿಣಮ್ || ರದಂ ಚ ವರದಂ ( ವರದೌಂ ) ಹಸ್ತೈರ್ಬಿಭ್ರಾಣಂ ಮೂಷಕಧ್ವಜಮ್ | ರಕ್ತಂ ಲಂಬೋದರಂ ಶೂರ್ಪಕರ್ಣಕಂ ರಕ್ತವಾಸಸಮ್ || ರಕ್ತಗಂಧಾನುಲಿಪ್ತಾಂಗಮ್ ರಕ್ತಪುಷ್ಪೈಃ ಸುಪೂಜಿತಮ್ | ಭಕ್ತಾನುಕಂಪಿನನ್ ದೇವಂ ಜಗತ್ಕಾರಣಮಚ್ಯುತಮ್ | ಆವಿರ್ಭೂತಂ ಚ ಸೃಷ್ಟ್ಯಾದೌ ಪ್ರಕೃತೇಃ ಪುರುಷಾತ್ಪರಮ್ || ಏವಂ ಧ್ಯಾಯತಿ ಯೋ ನಿತ್ಯಮ್ ಸ ಯೋಗೀ ಯೋಗಿನಾಂ(ಉಂ) ವರಃ ||೯||

ನಮೋ ವ್ರಾತಪತಯೇ ನಮೋ ಗಣಪತಯೇ ನಮಃ ಪ್ರಮಥಪತಯೇ ನಮಸ್ತೇ ಅಸ್ತು ಲಂಬೋದರಾಯೈಕದಂತಾಯ ವಿಘ್ನನಾಶಿನೇ ಶಿವಸುತಾಯ ಶ್ರೀವರದಮೂರ್ತಯೇ ನಮಃ || ೧೦ ||

ಏತದಥರ್ವಶೀರ್ಷಂಯೋऽಧೀತೇ || ಸ ಬ್ರಹ್ಮಭೂಯಾಯ ಕಲ್ಪತೇ || ಸ ಸರ್ವವಿಘ್ನೈರ್ನ ಬಾಧ್ಯತೇ || ಸ ಸರ್ವತ್ರ ಸುಖಮೇಧತೇ || ಸ ಪಞ್ಚಮಹಾಪಾಪಾತ್ಪ್ರಮುಚ್ಯತೇ || ಸಾಯಮಧೀಯಾನೋ ದಿವಸಕೃತಮ್ ಪಾಪನ್ ನಾಶಯತಿ || ಪ್ರಾತರಧೀಯಾನೋ ರಾತ್ರಿಕೃತಮ್ ಪಾಪನ್ ನಾಶಯತಿ || ಸಾಯಂ ಪ್ರಾತಃ ಪ್ರಯುಂಜಾನೋ ಪಾಪೋಽಪಾಪೋ ಭವತಿ || ಸರ್ವತ್ರಾಧೀಯಾನೋऽಪವಿಘ್ನೋ ಭವತಿ | ಧರ್ಮಾರ್ಥಕಾಮಮೋಕ್ಷಂ ಚ ವಿಂದತಿ || ಇದಮಥರ್ವಶೀರ್ಷಮ್ ಅಶಿಷ್ಯಾಯ ನ ದೇಯಮ್|| ಯೋ ಯದಿ ಮೋಹಾದ್ದಾಸ್ಯತಿ || ಸ ಪಾಪೀಯಾನ್ಭವತಿ || ಸಹಸ್ರಾವರ್ತನಾತ್|| ಯಂ (ಯೈಂ) ಯಂ ಕಾಮಮಧೀತೇ ತಂ ತಮನೇನ ಸಾಧಯೇತ್||೧೧||

ಅನೇನ ಗಣಪತಿಮ್ಅಭಿಷಿಂಚತಿ || ಸ ವಾಗ್ಮೀ ಭವತಿ || ಚತುರ್ಥ್ಯಾಮನಶ್ನನ್ಜಪತಿ || ಸ ವಿದ್ಯಾವಾನ್ಭವತಿ || ಇತ್ಯಥರ್ವಣವಾಕ್ಯಮ್|| ಬ್ರಹ್ಮಾದ್ಯಾವರಣಂ (ಣೌಂ) ವಿದ್ಯಾತ್|| ನ ಬಿಭೇತಿ ಕದಾಚನೇತಿ || ೧೨ ||

ಯೋ ದೂರ್ವಾಂಕುರೈರ್ಯಜತಿ || ಸ ವೈಶ್ರವಣೋಪಮೋ ಭವತಿ || ಯೋ ಲಾಜೈರ್ಯಜತಿ || ಸ ಯಶೋವಾನ್ಭವತಿ || ಸ ಮೇಧಾವಾನ್ಭವತಿ || ಯೋ ಮೋದಕಸಹಸ್ರೇಣ ಯಜತಿ || ಸ ವಾಂಛಿತಫಲಮವಾಪ್ನೋತಿ || ಯಃ ಸಾಜ್ಯಸಮಿದ್ಭಿರ್ಯಜತಿ || ಸ ಸರ್ವಂ ಲಭತೇ ಸ ಸರ್ವಂ ಲಭತೇ || ಅಷ್ಟೌ ಬ್ರಾಹ್ಮಣಾನ್ಸಮ್ಯಗ್ರಾಹಯಿತ್ವಾ || ಸೂರ್ಯವರ್ಚಸ್ವೀ ಭವತಿ || ಸೂರ್ಯಗ್ರಹೇ ಮಹಾನದ್ಯಾಂ ಪ್ರತಿಮಾಸಂನಿಧೌ ವಾ ಜಪ್ತ್ವಾ ಸಿದ್ಧಮಂತ್ರೋ ಭವತಿ || ಮಹಾವಿಘ್ನಾತ್ಪ್ರಮುಚ್ಯತೇ | ಮಹಾದೋಷಾತ್ಪ್ರಮುಚ್ಯತೇ || ಮಹಾಪಾಪಾತ್ಪ್ರಮುಚ್ಯತೇ || ಸ ಸರ್ವವಿದ್ಭವತಿ ಸ ಸರ್ವವಿದ್‍ಭವತಿ || ಯ ಏವಂ ವೇದ ಇತ್ಯುಪನಿಷತ್ ||೧೩||

ಓಂ ಸಹ ನಾವವತು | ಸಹ ನೌ ಭುನಕ್ತು | ಸಹ ವೀರ್ಯಂ ಕರವಾವಹೈ | ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ || ಓಂ ಶಾಂತಿ ಃ ಶಾಂತಿಃ ಶಾಂತಿ ಃ |

ಓಂ ಭದ್ರಂಕರ್ಣೇರ್ಭಿಃ ಶೃಣುಯಾಮ ದೇವಾಃ ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ ಸ್ಥಿರೈರಂಗೈಸ್ತುಷ್ಟುವಾಂಸಸ್ತನೂಭಿರ್ರ ವ್ಯಶೇಮ ದೇವಹಿತಂ ಯದಾಯುಃ ||೧||

ಓಂ ಸ್ವಸ್ತಿ ನ ಇಂದ್ರೋ ವೃದ್ಧಶ್ರವಾಃ ಸ್ವಸ್ತಿ ನಃ ಪೂಷಾ ವಿಶ್ವವೇದಾಃ | ಸ್ವಸ್ತಿ ನಸ್ತಾರ್ಕ್ಷೋ ಅರಿಷ್ಟನೇಮಿಃ ಸ್ವಸ್ತಿ ನೋ ಬೃಹಸ್ಪತಿರ್ದಧಾತು ||೨||

ಓಂ ಶಾಂತಿ ಃ ಶಾಂತಿಃ ಶಾಂತಿ ಃ |

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ
ನಂ:- 9686268564
ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

ಒಬ್ಬ ವ್ಯಕ್ತಿಯು ಸಾಕಷ್ಟು ಸಾಲವನ್ನು ಅನುಭವಿಸಿದ್ದರೆ, ಆರ್ಥಿಕ ತೊಂದರೆಗಳೂ ಸಾಕಷ್ಟು ಹೆಚ್ಚಿದ್ದರೆ, ಅವನು ಗಣೇಶ ಕುಬೇರ ಮಂತ್ರವನ್ನು ಜಪಿಸಬೇಕು.

ಈ ಮಂತ್ರವನ್ನು ನಿಯಮಿತವಾಗಿ ಜಪಿಸಿದಾಗ, ವ್ಯಕ್ತಿಯ ಸಾಲಗಳು ಒಂದೊಂದಾಗಿ ಮಾಯವಾಗಲು ಪ್ರಾರಂಭವಾಗುತ್ತದೆ. ಅಲ್ಲದೆ, ಸಂಪತ್ತಿನ ಹೊಸ ಮೂಲಗಳು ಸಹ ರೂಪುಗೊಳ್ಳುತ್ತವೆ.

ಈ ಮೇಲೆ ಸೂಚಿಸಲಾದ ಅಥವಾ ಹೇಳಲಾದ ಮಂತ್ರಗಳನ್ನು ನೀವು ಬುಧವಾರದಂದು ಪಠಿಸಬೇಕು.

ಈ ಮಂತ್ರಗಳನ್ನು ಪಠಿಸುವ ಮುನ್ನ ಶುದ್ಧರಾಗಿ, ಶುದ್ಧವಾದ ಬಟ್ಟೆಯನ್ನು ಧರಿಸಿ ಪಠಿಸಲು ಕುಳಿತುಕೊಳ್ಳಬೇಕು. ಅದರಲ್ಲೂ ಗಣೇಶನ ವಿಗ್ರಹ ಅಥವಾ ಫೋಟೋದ ಮುಂದೆ ಕುಳಿತು ಪಠಿಸಿದರೆ ಉತ್ತಮ.

By chanting Ganapati Atharvashirsha Mantra luck will be blessed. ಗಣಪತಿ ಅಥರ್ವಶೀರ್ಷ ಮಂತ್ರವನ್ನು ಪಠಿಸಿ ಅದೃಷ್ಟವು ಒಲಿಯುದು ಇಷ್ಟಾರ್ಥ ಕಾರ್ಯ ಪೂರ್ಣ ಸಿದ್ದಿಯಾಗಲಿದೆ..!
Share. Facebook Twitter LinkedIn WhatsApp Email

Related Posts

BREAKING : ಇಂದು ಕೋಮುಲ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ : ಶಾಸಕ ಕೆ.ವೈ ನಂಜೇಗೌಡ ಅವಿರೋಧ ಆಯ್ಕೆ ಖಚಿತ!

05/07/2025 8:22 AM1 Min Read

BREAKING : ಬೆಂಗಳೂರಲ್ಲಿ ಬೆಳ್ಳಂ ಬೆಳಿಗ್ಗೆ ಭೀಕರ ಅಪಘಾತ : ‘KSRTC’ ಬಸ್ ಗೆ ಡಿಕ್ಕಿಯಾಗಿ ಸ್ಥಳದಲ್ಲೇ ಬೈಕ್ ಸವಾರ ಸಾವು!

05/07/2025 8:18 AM1 Min Read

BREAKING : ಮೈಸೂರಲ್ಲಿ ಸಿಲಿಂಡರ್ ಸ್ಫೋಟಗೊಂಡು ಮನೆ ಛಿದ್ರ, ಛಿದ್ರ : ಅತ್ತೆ-ಸೊಸೆ ಪ್ರಾಣಾಪಾಯದಿಂದ ಪಾರು!

05/07/2025 8:10 AM1 Min Read
Recent News

BREAKING : ಇಂದು ಕೋಮುಲ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ : ಶಾಸಕ ಕೆ.ವೈ ನಂಜೇಗೌಡ ಅವಿರೋಧ ಆಯ್ಕೆ ಖಚಿತ!

05/07/2025 8:22 AM

BREAKING : ಬೆಂಗಳೂರಲ್ಲಿ ಬೆಳ್ಳಂ ಬೆಳಿಗ್ಗೆ ಭೀಕರ ಅಪಘಾತ : ‘KSRTC’ ಬಸ್ ಗೆ ಡಿಕ್ಕಿಯಾಗಿ ಸ್ಥಳದಲ್ಲೇ ಬೈಕ್ ಸವಾರ ಸಾವು!

05/07/2025 8:18 AM

ಎರಡು ದಿನಗಳ ಅರ್ಜೆಂಟೀನಾ ಪ್ರವಾಸಕ್ಕೆ ತೆರಳಿದ ಪ್ರಧಾನಿ ಮೋದಿ | PM Modi

05/07/2025 8:10 AM

BREAKING : ಮೈಸೂರಲ್ಲಿ ಸಿಲಿಂಡರ್ ಸ್ಫೋಟಗೊಂಡು ಮನೆ ಛಿದ್ರ, ಛಿದ್ರ : ಅತ್ತೆ-ಸೊಸೆ ಪ್ರಾಣಾಪಾಯದಿಂದ ಪಾರು!

05/07/2025 8:10 AM
State News
KARNATAKA

BREAKING : ಇಂದು ಕೋಮುಲ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ : ಶಾಸಕ ಕೆ.ವೈ ನಂಜೇಗೌಡ ಅವಿರೋಧ ಆಯ್ಕೆ ಖಚಿತ!

By kannadanewsnow0505/07/2025 8:22 AM KARNATAKA 1 Min Read

ಕೋಲಾರ : ಕೋಲಾರ ಹಾಲು ಒಕ್ಕೂಟ ಕೋಮುಲ್ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿದ್ದು, ಇಂದು ಕೋಮಲ್ ಅಧ್ಯಕ್ಷ ಸ್ಥಾನಕ್ಕೆ…

BREAKING : ಬೆಂಗಳೂರಲ್ಲಿ ಬೆಳ್ಳಂ ಬೆಳಿಗ್ಗೆ ಭೀಕರ ಅಪಘಾತ : ‘KSRTC’ ಬಸ್ ಗೆ ಡಿಕ್ಕಿಯಾಗಿ ಸ್ಥಳದಲ್ಲೇ ಬೈಕ್ ಸವಾರ ಸಾವು!

05/07/2025 8:18 AM

BREAKING : ಮೈಸೂರಲ್ಲಿ ಸಿಲಿಂಡರ್ ಸ್ಫೋಟಗೊಂಡು ಮನೆ ಛಿದ್ರ, ಛಿದ್ರ : ಅತ್ತೆ-ಸೊಸೆ ಪ್ರಾಣಾಪಾಯದಿಂದ ಪಾರು!

05/07/2025 8:10 AM

BREAKING : ಖಾಸಗಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿ ಸಾವು : ಹೊತ್ತಿ ಉರಿದ ಬಸ್, ಪ್ರಯಾಣಿಕರು ಪಾರು!

05/07/2025 7:29 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.