ಬುಧ-ಶುಕ್ರ ಸಂಯೋಗದಿಂದ ಲಕ್ಷ್ಮಿ ನಾರಾಯಣ ಯೋಗ: ಇವರಲ್ಲಿ ರಾಜಯೋಗ!
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಜ್ಯೋತಿಷ್ಯದಲ್ಲಿ ಪ್ರತಿಯೊಂದು ಗ್ರಹಗಳ ಚಲನೆ ಹಾಗೂ ಅವುಗಳ ಸಂಚಾರಕ್ಕೆ ಬಹಳ ಪ್ರಾಮುಖ್ಯತೆ ಇದೆ. ಸಾಮಾನ್ಯವಾಗಿ ಪ್ರತಿಯೊಂದು ಗ್ರಹದ ಚಲನೆಯು ಎಲ್ಲಾ ರಾಶಿಗಳ ಮೇಲೆಯೂ ಪ್ರಭಾವ ಬೀರಲಿದೆ. ಹಾಗೆ ಕೆಲವು ಗ್ರಹಗಳು ಒಂದೇ ರಾಶಿಗೆ ಚಲಿಸಿದಾಗ ಅಲ್ಲಿ ವಿಶೇಷ ಯೋಗಗಳು ರೂಪುಗೊಳ್ಳುತ್ತದೆ. ಅದರಲ್ಲೂ ಶುಕ್ರ ಹಾಗೂ ಬುಧ ಗ್ರಹಗಳು ಒಟ್ಟಿಗೆ ಸೇರಿದಾಗ ಅಪರೂಪದ ಯೋಗಕ್ಕೆ ಕಾರಣವಾಗಲಿದೆ.
ಈಗ ಮೇ ತಿಂಗಳಲ್ಲಿ ಶುಕ್ರ ಮತ್ತು ಬುಧ ಒಟ್ಟಾಗಿ ಸೇರಿ ಲಕ್ಷ್ಮಿ ನಾರಾಯಣ ರಾಜ ಯೋಗವನ್ನು ರೂಪಿಸುತ್ತಾರೆ. ಇದರಿಂದ ಎಲ್ಲಾ ರಾಶಿಗಳ ಮೇಲೆಯೂ ಲಕ್ಷ್ಮಿ ಅನುಗ್ರಹ ಇರುವುದು ನೋಡುಬಹುದು. ಲಕ್ಷ್ಮಿ ನಾರಾಯಣ ರಾಜಯೋಗವು ಕೆಲವು ರಾಶಿ ಜನರ ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ. ಇದು ಬುಧ ಮತ್ತು ಶುಕ್ರ ಗ್ರಹಗಳ ಸಂಯೋಗದಿಂದ ಉಂಟಾಗುತ್ತದೆ.
ಮೇ ತಿಂಗಳಲ್ಲಿ ಬುದ್ಧಿಶಕ್ತಿಯನ್ನು ನೀಡುವ ಬುಧ ಮತ್ತು ಸಂಪತ್ತನ್ನು ನೀಡುವ ಶುಕ್ರ, ಮೇಷ ರಾಶಿಯಲ್ಲಿ ಸಂಯೋಗವಾಗುತ್ತವೆ. ಇದರಿಂದ ಲಕ್ಷ್ಮಿ ನಾರಾಯಣ ಯೋಗ ಸೃಷ್ಟಿಗೆ ಕಾರಣವಾಗಲಿದೆ. ಹಾಗಾದ್ರೆ ಈ ರಾಜಯೋಗದಿಂದ ಯಾವೆಲ್ಲಾ ರಾಶಿಯವರಿಗೆ ಲಾಭದಾಯಕವಾಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ
ಕರ್ಕ ರಾಶಿ ಕರ್ಕ ರಾಶಿಯವರಿಗೆ ಲಕ್ಷ್ಮಿ ನಾರಾಯಣ ರಾಜಯೋಗವು ಧನಾತ್ಮಕ ಫಲಿತಾಂಶಗಳನ್ನು ತರಲಿದೆ. ಈ ರಾಜಯೋಗವು ಅನಿರೀಕ್ಷಿತ ಮೂಲದಿಂದ ಸಂಪತ್ತು ವೃದ್ಧಿಗೆ ಕಾರಣವಾಗಲಿದೆ. ವ್ಯವಹಾರ ಹಾಗೂ ಕೆಲಸದಲ್ಲಿ ಉತ್ತಮ ಯಶಸ್ಸು ಹಾಗೆ ವ್ಯಾಪಾರಿಗಳಲ್ಲಿ ಲಾಭದಾಯಕ ದಿನಗಳ ನೋಡಲಿದ್ದೀರಿ. ಇದು ಹಲವರಲ್ಲಿ ಶಾಂತಿ ಹಾಗೂ ನೆಮ್ಮದಿಯ ದಿನಗಳಿಗೆ ಕಾರಣವಾಗಲಿದೆ. ನಿಮ್ಮಲ್ಲಿದ್ದ ವೈಯಕ್ತಿಕ ಸಮಸ್ಯೆಯೊಂದು ಶೀಘ್ರ ಬಗೆಹರಿಯಲಿದೆ. ಹೊಸದಾಗಿ ಆರಂಭಿಸಿದ್ದ ಉದ್ಯಮ ಅಥವಾ ಆದಾಯಕ್ಕಾಗಿ ನೀವು ಹುಡುಕಿರುವ ಹೊಸದಾದ ಮಾರ್ಗವು ನಿಮಗೆ ಮೌಲ್ಯಯುತ ಮಾರ್ಗವಾಗಬಹುದು. ಅದರಿಂದ ನಿಮ್ಮ ಹಣಕಾಸು ಪರಿಸ್ಥಿತಿಯಲ್ಲಿ ಸುಧಾರಣೆ ನೋಡಬಹುದು. ಆರೋಗ್ಯದಲ್ಲಿ ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಸುಧಾರಣೆ ನೋಡಬಹುದು. ಹಾಗೆ ಎಲ್ಲಾ ವಿಚಾರವಾಗಿ ನಿಮ್ಮ ಅಡೆತಡೆಗಳು ನಿವಾರಣೆಯಾಗಲಿದೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮಕರ ರಾಶಿ ಮಕರ ರಾಶಿ ಲಕ್ಷ್ಮಿ ನಾರಾಯಣ ರಾಜಯೋಗವು ಅದ್ಭುತ ಬದಲಾವಣೆಗಳ ತರಲಿದೆ. ಮಕರ ರಾಶಿಯ 4ನೇ ಮನೆಯಲ್ಲಿ ಈ ಅಪರೂಪದ ಯೋಗ ಉಂಟಾಗುವುದು ನೋಡಬಹುದು. ಹೀಗಾಗಿ ಮಕರ ರಾಶಿಯವರ ಉದ್ಯೋಗ ಹಾಗೂ ವೃತ್ತಿ ಜೀವನದಲ್ಲಿ ಬದಲಾವಣೆಗಳ ನೋಡಬಹುದು. ನಿಮ್ಮ ಬಹಳ ಸಮಯದ ಕನಸೊಂದು ಈಡೇರಿಸಿಕೊಳ್ಳಲು ಇದು ಸೂಕ್ತ ಸಮಯವಾಗಲಿದೆ. ಹಾಗೆ ಈ ಸಮಯದಲ್ಲಿ ಬಹಳ ಖರ್ಚು ಮಾಡುವ ಬದಲಾಗಿ ಉಳಿತಾಯ ಮಾಡುತ್ತೀರಿ. ಇದರಿಂದ ಭವಿಷ್ಯದ ವಿಚಾರಗಳು ಸುಲಭವಾಗಿ ಮುಂದುವರೆಯಲಿದೆ.
ಮೀನ ರಾಶಿ
ಮೀನ ರಾಶಿಯವರಿಗೆ ಲಕ್ಷ್ಮಿ ನಾರಾಯಣ ರಾಜಯೋಗವು ಅದ್ಭುತ ಕಾಲಕ್ಕೆ ಕಾರಣವಾಗಲಿದೆ. ನೀವು ಯಾವುದಾದರು ಆಸ್ತಿ ಸಂಬಂಧಿ ಸಮಸ್ಯೆ ಅಥವಾ ಹಣಕಾಸು ವ್ಯವಹಾರ ಕುರಿತ ಸಮಸ್ಯೆಯಲ್ಲಿ ಸಿಲುಕಿದ್ದರೆ ಈ ವೇಳೆಯಲ್ಲಿ ನಿವಾರಣೆಯಾಗುವುದು ನೋಡಬಹುದು. ಬಡ್ತಿ ಮತ್ತು ಸಂಬಳ ಹೆಚ್ಚಳದ ಸಾಧ್ಯತೆಗಳಿವೆ. ಬಾಕಿ ಇರುವ ಎಲ್ಲಾ ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಬಹುದು. ಇದು ಅವರ ಜೀವನದ ಸುವರ್ಣಯುಗವಾಗಿರುತ್ತದೆ. ಹೊಸ ಮನೆ ಖರೀದಿ, ನಿರ್ಮಾಣ, ನಿವೇಶ ಖರೀದಿ, ಹೂಡಿಕೆಯಂತ ಕೆಲಸಕ್ಕೆ ಮುಂದಾಗುವುದು ಲಾಭದಾಯಕವಾಗಲಿದೆ. ಬಹಳ ಸಮಯದ ಅನಾರೋಗ್ಯವೊಂದು ನಿವಾರಣೆಯಾಗಲಿದೆ.
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559