Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS: ಮಹಾವೀರ ಜಯಂತಿ ರಜೆ ಬದಲು: ಮಾರ್ಚ್.31 ಅಲ್ಲ, 30ಕ್ಕೆ ಸಾರ್ವಜನಿಕ ರಜೆ ಘೋಷಿಸಿದ ರಾಜ್ಯ ಸರ್ಕಾರ

26/03/2026 5:43 AM

‘ಹೋಟೆಲ್‌ ಬಿಲ್’ಗಳಲ್ಲಿ ಎಲ್‌ಪಿಜಿ ಅಥವಾ ಇಂಧನ ಶುಲ್ಕವನ್ನು ಸೇರಿಸುವಂತಿಲ್ಲ: CCPA ಖಡಕ್ ಆದೇಶ

26/03/2026 5:43 AM

ಬಿ.ಎಸ್. ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ : ಚಿತ್ರದುರ್ಗದಲ್ಲಿ ‘ಅಭಿಮಾನೋತ್ಸವ’, 10 ಲಕ್ಷ ಮಂದಿ ಸೇರಿಸುವ ಗುರಿ !

26/03/2026 5:38 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬಿ.ಎಸ್. ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ : ಚಿತ್ರದುರ್ಗದಲ್ಲಿ ‘ಅಭಿಮಾನೋತ್ಸವ’, 10 ಲಕ್ಷ ಮಂದಿ ಸೇರಿಸುವ ಗುರಿ !
KARNATAKA

ಬಿ.ಎಸ್. ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ : ಚಿತ್ರದುರ್ಗದಲ್ಲಿ ‘ಅಭಿಮಾನೋತ್ಸವ’, 10 ಲಕ್ಷ ಮಂದಿ ಸೇರಿಸುವ ಗುರಿ !

By kannadanewsnow5726/03/2026 5:38 AM

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ರಾಜಕಾರಣದಲ್ಲಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಮುಂಬರುವ ಮೇ ತಿಂಗಳಲ್ಲಿ ಚಿತ್ರದುರ್ಗದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಈ ಕಾರ್ಯಕ್ರಮಕ್ಕೆ ‘ಅಭಿಮಾನೋತ್ಸವ’ ಎಂದು ಹೆಸರಿಡಲಾಗಿದ್ದು, ಸುಮಾರು 10 ಲಕ್ಷ ಜನರನ್ನು ಸೇರಿಸುವ ಗುರಿ ಹೊಂದಲಾಗಿದೆ.

ಬುಧವಾರ ರಾತ್ರಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ನಾಯಕರು ಸಭೆ ನಡೆಸಿ, ಕಾರ್ಯಕ್ರಮದ ಯಶಸ್ಸಿಗಾಗಿ ಪೂರ್ವಸಿದ್ಧತೆಗಳ ಬಗ್ಗೆ ಚರ್ಚಿಸಿದರು.ಈ ಬೃಹತ್ ಸಮಾವೇಶಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ರಾಷ್ಟ್ರಮಟ್ಟದ ನಾಯಕರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ.

ಸಮಯ ಮತ್ತು ಗುರಿ

ಕಾರ್ಯಕ್ರಮವನ್ನು ಮೇ 20ರ ಒಳಗಾಗಿ ನಡೆಸಲು ಯೋಜಿಸಲಾಗಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಜನರನ್ನು ಕರೆತರಲು ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಸಭೆಯಲ್ಲಿ ಪಕ್ಷದ ಅನೇಕ ಹಿರಿಯ ನಾಯಕರು ಪಾಲ್ಗೊಂಡು ಕಾರ್ಯಕ್ರಮದ ಆಯೋಜನೆ ಮತ್ತು ಸಿದ್ಧತೆಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

BS Yediyurappa's 50th year in politics: 'Abhimanotsava' in Chitradurga target to attract 10 lakh people!
Share. Facebook Twitter LinkedIn WhatsApp Email

Related Posts

BIG NEWS: ಮಹಾವೀರ ಜಯಂತಿ ರಜೆ ಬದಲು: ಮಾರ್ಚ್.31 ಅಲ್ಲ, 30ಕ್ಕೆ ಸಾರ್ವಜನಿಕ ರಜೆ ಘೋಷಿಸಿದ ರಾಜ್ಯ ಸರ್ಕಾರ

26/03/2026 5:43 AM1 Min Read

ರಾಜ್ಯದಲ್ಲಿ ಗ್ರಾಪಂ ಚುನಾವಣೆಗೆ `EVM’ ಬದಲಿಗೆ `ಬ್ಯಾಲೆಟ್ ಪೇಪರ್’ ಬಳಕೆ : ವಿಧಾನಪರಿಷತ್ ನಲ್ಲೂ ಬಿಲ್ ಗೆ ಒಪ್ಪಿಗೆ !

26/03/2026 5:33 AM1 Min Read

‘SSLC ಉತ್ತರ ಪತ್ರಿಕೆ’ಗಳ ಮೌಲ್ಯಮಾಪನ: ಶಿಕ್ಷಕರಿಗೆ ‘ಮೊಬೈಲ್’ ನಿಷೇಧ, ಈ ಮಾರ್ಗಸೂಚಿ ಪಾಲನೆ ಕಡ್ಡಾಯ

26/03/2026 5:32 AM2 Mins Read
Recent News

BIG NEWS: ಮಹಾವೀರ ಜಯಂತಿ ರಜೆ ಬದಲು: ಮಾರ್ಚ್.31 ಅಲ್ಲ, 30ಕ್ಕೆ ಸಾರ್ವಜನಿಕ ರಜೆ ಘೋಷಿಸಿದ ರಾಜ್ಯ ಸರ್ಕಾರ

26/03/2026 5:43 AM

‘ಹೋಟೆಲ್‌ ಬಿಲ್’ಗಳಲ್ಲಿ ಎಲ್‌ಪಿಜಿ ಅಥವಾ ಇಂಧನ ಶುಲ್ಕವನ್ನು ಸೇರಿಸುವಂತಿಲ್ಲ: CCPA ಖಡಕ್ ಆದೇಶ

26/03/2026 5:43 AM

ಬಿ.ಎಸ್. ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ : ಚಿತ್ರದುರ್ಗದಲ್ಲಿ ‘ಅಭಿಮಾನೋತ್ಸವ’, 10 ಲಕ್ಷ ಮಂದಿ ಸೇರಿಸುವ ಗುರಿ !

26/03/2026 5:38 AM

ರಾಜ್ಯದಲ್ಲಿ ಗ್ರಾಪಂ ಚುನಾವಣೆಗೆ `EVM’ ಬದಲಿಗೆ `ಬ್ಯಾಲೆಟ್ ಪೇಪರ್’ ಬಳಕೆ : ವಿಧಾನಪರಿಷತ್ ನಲ್ಲೂ ಬಿಲ್ ಗೆ ಒಪ್ಪಿಗೆ !

26/03/2026 5:33 AM
State News
KARNATAKA

BIG NEWS: ಮಹಾವೀರ ಜಯಂತಿ ರಜೆ ಬದಲು: ಮಾರ್ಚ್.31 ಅಲ್ಲ, 30ಕ್ಕೆ ಸಾರ್ವಜನಿಕ ರಜೆ ಘೋಷಿಸಿದ ರಾಜ್ಯ ಸರ್ಕಾರ

By kannadanewsnow0926/03/2026 5:43 AM KARNATAKA 1 Min Read

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಭಗವಾನ್ ಶ್ರೀ ಮಹಾವೀರ ಜಯಂತಿಯ ಸಾರ್ವತ್ರಿಕ ರಜೆಯನ್ನು ನಿಗದಿಪಡಿಸಿದ ದಿನಾಂಕಕ್ಕಿಂತ ಒಂದು ದಿನ ಮುಂಚಿತವಾಗಿ…

ಬಿ.ಎಸ್. ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ : ಚಿತ್ರದುರ್ಗದಲ್ಲಿ ‘ಅಭಿಮಾನೋತ್ಸವ’, 10 ಲಕ್ಷ ಮಂದಿ ಸೇರಿಸುವ ಗುರಿ !

26/03/2026 5:38 AM

ರಾಜ್ಯದಲ್ಲಿ ಗ್ರಾಪಂ ಚುನಾವಣೆಗೆ `EVM’ ಬದಲಿಗೆ `ಬ್ಯಾಲೆಟ್ ಪೇಪರ್’ ಬಳಕೆ : ವಿಧಾನಪರಿಷತ್ ನಲ್ಲೂ ಬಿಲ್ ಗೆ ಒಪ್ಪಿಗೆ !

26/03/2026 5:33 AM

‘SSLC ಉತ್ತರ ಪತ್ರಿಕೆ’ಗಳ ಮೌಲ್ಯಮಾಪನ: ಶಿಕ್ಷಕರಿಗೆ ‘ಮೊಬೈಲ್’ ನಿಷೇಧ, ಈ ಮಾರ್ಗಸೂಚಿ ಪಾಲನೆ ಕಡ್ಡಾಯ

26/03/2026 5:32 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.