ನವದೆಹಲಿ : ಇತ್ತೀಚಿನ ಅಧಿಕೃತ ಅಂಕಿಅಂಶಗಳ ಪ್ರಕಾರ, ನವೆಂಬರ್ 2025ರಲ್ಲಿ ಭಾರತದ ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹವು ಶೇ. 8.9ರಷ್ಟು ಹೆಚ್ಚಾಗಿ 14,75,488 ಕೋಟಿ ರೂ.ಗಳಿಗೆ ತಲುಪಿದೆ. ಇನ್ನೀದು ನವೆಂಬರ್ 2024ರಲ್ಲಿ 13,55,242 ಕೋಟಿ ರೂ. ಸಂಗ್ರವಾಗಿತ್ತು.
ಮಾಸಿಕ ಆಧಾರದ ಮೇಲೆ, ನವೆಂಬರ್ 2025ರಲ್ಲಿ ಜಿಎಸ್‌ಟಿ ಸಂಗ್ರಹವು ಶೇ. 0.7ರಷ್ಟು ಹೆಚ್ಚಾಗಿ 1,70,276 ಕೋಟಿ ರೂ.ಗಳಿಗೆ ತಲುಪಿದೆ.
ನವೆಂಬರ್ 2025 ರಲ್ಲಿ ಒಟ್ಟು ದೇಶೀಯ ಜಿಎಸ್‌ಟಿ ಆದಾಯವು ತಿಂಗಳಿನಿಂದ ತಿಂಗಳಿಗೆ ಶೇ. 2.3 ರಷ್ಟು ಕುಸಿದು 1.24 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ, ಆದರೆ ಆಮದು ತೆರಿಗೆ ಶೇ. 10.2ರಷ್ಟು ಹೆಚ್ಚಾಗಿ 45,976 ಕೋಟಿ ರೂ.ಗಳಿಗೆ ತಲುಪಿದೆ. ಒವಾರಲ್ ಜಿಎಸ್‌ಟಿ ಮರುಪಾವತಿಗಳು ವರ್ಷದಿಂದ ವರ್ಷಕ್ಕೆ ಶೇ. 3.5ರಷ್ಟು ಕಡಿಮೆಯಾಗಿ 18,196 ಕೋಟಿ ರೂ.ಗಳಿಗೆ ತಲುಪಿದೆ.
ವೈದ್ಯರು, ಸ್ಕ್ಯಾನಿಂಗ್ ಅಲ್ಲ, ಈಗ ದೇಹದೊಳಗೆ ಏನು ನಡೆಯುತ್ತಿದೆ ನಿಮ್ಮ ಸ್ವಂತ ಕಣ್ಣುಗಳಿಂದ ನೋಡಿ!
‘ಭೂತ ಶುದ್ಧಿ ವಿವಾಹ’ದ ಮೂಲಕ ನಿರ್ದೇಶಕ ‘ರಾಜ್ ನಿಡಿಮೋರು’ ವರಿಸಿದ ನಟಿ ‘ಸಮಂತಾ’ ; ಏನಿದು ಸಂಪ್ರದಾಯ?








