Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಯುದ್ಧದ ಭೀತಿ: ಷೇರು ಮಾರುಕಟ್ಟೆಯಲ್ಲಿ ನಡುಕ! ಸೆನ್ಸೆಕ್ಸ್, ನಿಫ್ಟಿ ಶೇ. 0.30ರಷ್ಟು ದಿಢೀರ್ ಕುಸಿತ | Share market

06/04/2026 9:51 AM

ಮಂಡ್ಯದ ಮದ್ದೂರಿನಲ್ಲಿ ಭೀಕರ ಗ್ಯಾಂಗ್ ವಾರ್: ರೌಡಿಶೀಟರ್ ಹತ್ಯೆ, ಇಬ್ಬರ ಸ್ಥಿತಿ ಗಂಭೀರ

06/04/2026 9:48 AM

ಇರಾನ್ ಮೇಲೆ ಟ್ರಂಪ್ ‘ಡೆಡ್‌ಲೈನ್’ ಅಸ್ತ್ರ: ಮಂಗಳವಾರದೊಳಗೆ ಒಪ್ಪಂದವಾಗದಿದ್ದರೆ ಇಡೀ ದೇಶವನ್ನೇ ಧ್ವಂಸ ಮಾಡುವ ಎಚ್ಚರಿಕೆ!

06/04/2026 9:46 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ರಾಹುಲ್ ಗಾಂಧಿ ಭೇಟಿಯಾದ ಕುಸ್ತಿಪಟು ವಿನೇಶ್ ಫೋಗಟ್, ಬಜರಂಗ್ ಪುನಿಯಾ : ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಫಿಕ್ಸ್!
INDIA

BREAKING : ರಾಹುಲ್ ಗಾಂಧಿ ಭೇಟಿಯಾದ ಕುಸ್ತಿಪಟು ವಿನೇಶ್ ಫೋಗಟ್, ಬಜರಂಗ್ ಪುನಿಯಾ : ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಫಿಕ್ಸ್!

By kannadanewsnow5704/09/2024 1:11 PM

ನವದೆಹಲಿ : ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಹರಿಯಾಣದಲ್ಲಿ ವಿಧಾನಸಭಾ ಚುನಾವಣೆಗೆ ಭರದ ಸಿದ್ಧತೆ ನಡೆಯುತ್ತಿರುವ ಹೊತ್ತಿನಲ್ಲಿ ಈ ಭೇಟಿ ಮಹತ್ವದ ಪಡೆದುಕೊಂಡಿದೆ.

ಮೂಲಗಳ ಪ್ರಕಾರ ಬಜರಂಗ್ ಪುನಿಯಾ ಅವರಿಗೆ ವಿಧಾನಸಭೆ ಟಿಕೆಟ್ ಸಿಗಬಹುದು. ಇದಲ್ಲದೇ ವಿನೇಶ್ ಫೋಗಟ್ ಕೂಡ ಚುನಾವಣೆಗೆ ಸ್ಪರ್ಧಿಸಬಹುದು ಎಂಬ ಮಾತು ಕೇಳಿಬರುತ್ತಿದೆ. ವಿನೇಶ್ ದಾದ್ರಿ ವಿಧಾನಸಭೆಯಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಬಹುದು ಎಂಬ ಊಹಾಪೋಹಗಳಿದ್ದವು. ಈ ಚರ್ಚೆಗಳ ನಡುವೆ ಅವರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ.

ರಾಜಕೀಯಕ್ಕೆ ಬರುವ ಬಗ್ಗೆ ವಿನೇಶ್ ಹೇಳಿದ್ದೇನು?

ಆಗಸ್ಟ್ 27, 2024 ರಂದು, ಹರಿಯಾಣದ ಜಿಂದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ವಿನೇಶ್ ಫೋಗಟ್ ಅವರು ರಾಜಕೀಯಕ್ಕೆ ಸೇರುವ ಹೇಳಿಕೆ ನೀಡಿದ್ದರು. ಈ ಬಗ್ಗೆ ಹಿರಿಯರೊಂದಿಗೆ ಸಮಾಲೋಚಿಸುವುದಾಗಿಯೂ ಹೇಳಿದ್ದರು.

ಮೂಲಗಳ ಪ್ರಕಾರ, ಬಜರಂಗ್ ಪುನಿಯಾ ಅವರು ಕಾಂಗ್ರೆಸ್‌ನಿಂದ ಬದ್ಲಿ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರು, ಆದರೆ ಕಾಂಗ್ರೆಸ್‌ನಲ್ಲಿ ಈಗಾಗಲೇ ಹಾಲಿ ಶಾಸಕರಿರುವುದರಿಂದ, ಬಜರಂಗ್‌ಗೆ ಬಹದ್ದೂರ್‌ಗಢ ಮತ್ತು ಭಿವಾನಿ ಆಯ್ಕೆಯನ್ನು ನೀಡಲಾಗಿದೆ. ಕುಲದೀಪ್ ವಾಟ್ಸ್ ಬದ್ಲಿ ಕ್ಷೇತ್ರದಿಂದ ಕಾಂಗ್ರೆಸ್‌ನ ಪ್ರಸ್ತುತ ಶಾಸಕರಾಗಿದ್ದಾರೆ. ಬ್ರಾಹ್ಮಣರಿರುವ ಈ ಪ್ರದೇಶದಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಕಾಂಗ್ರೆಸ್ ಬಯಸುವುದಿಲ್ಲ, ಹೀಗಾಗಿ ಬ್ರಾಹ್ಮಣ ನಾಯಕ ಕುಲದೀಪ್ ವತ್ಸ್ ಅವರಿಗೆ ಮತ್ತೆ ಟಿಕೆಟ್ ನೀಡಲಾಗಿದೆ. ಇದರೊಂದಿಗೆ, ಭಜರಂಗ್ ಪುನಿಯಾಗೆ ರಾಜ್ಯದ ಯಾವುದೇ ಜಾಟ್ ಪ್ರಾಬಲ್ಯದ ಪ್ರದೇಶದಿಂದ ಚುನಾವಣೆಗೆ ಸ್ಪರ್ಧಿಸಬಹುದು ಎಂದು ಹೇಳಲಾಗಿದೆ.

Bajrang Punia meet Rahul Gandhi BREAKING : ರಾಹುಲ್ ಗಾಂಧಿಯನ್ನು ಭೇಟಿಯಾದ ಕುಸ್ತಿಪಟು ವಿನೇಶ್ ಫೋಗಟ್ BREAKING: Wrestler Vinesh Phogat decide to contest assembly polls ಬಜರಂಗ್ ಪುನಿಯಾ : ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಫಿಕ್ಸ್!
Share. Facebook Twitter LinkedIn WhatsApp Email

Related Posts

ಯುದ್ಧದ ಭೀತಿ: ಷೇರು ಮಾರುಕಟ್ಟೆಯಲ್ಲಿ ನಡುಕ! ಸೆನ್ಸೆಕ್ಸ್, ನಿಫ್ಟಿ ಶೇ. 0.30ರಷ್ಟು ದಿಢೀರ್ ಕುಸಿತ | Share market

06/04/2026 9:51 AM1 Min Read

ಇರಾನ್ ಮೇಲೆ ಟ್ರಂಪ್ ‘ಡೆಡ್‌ಲೈನ್’ ಅಸ್ತ್ರ: ಮಂಗಳವಾರದೊಳಗೆ ಒಪ್ಪಂದವಾಗದಿದ್ದರೆ ಇಡೀ ದೇಶವನ್ನೇ ಧ್ವಂಸ ಮಾಡುವ ಎಚ್ಚರಿಕೆ!

06/04/2026 9:46 AM1 Min Read

ಕಡಿಮೆ ತೂಕದೊಂದಿಗೆ ಜನಿಸಿದವರಿಗೆ ಸ್ಟ್ರೋಕ್ ಅಪಾಯ ಹೆಚ್ಚು! ಯುವಜನತೆಯ ಆರೋಗ್ಯದ ಮೇಲೆ ಸಂಶೋಧಕರ ಹೊಸ ಎಚ್ಚರಿಕೆ

06/04/2026 9:39 AM1 Min Read
Recent News

ಯುದ್ಧದ ಭೀತಿ: ಷೇರು ಮಾರುಕಟ್ಟೆಯಲ್ಲಿ ನಡುಕ! ಸೆನ್ಸೆಕ್ಸ್, ನಿಫ್ಟಿ ಶೇ. 0.30ರಷ್ಟು ದಿಢೀರ್ ಕುಸಿತ | Share market

06/04/2026 9:51 AM

ಮಂಡ್ಯದ ಮದ್ದೂರಿನಲ್ಲಿ ಭೀಕರ ಗ್ಯಾಂಗ್ ವಾರ್: ರೌಡಿಶೀಟರ್ ಹತ್ಯೆ, ಇಬ್ಬರ ಸ್ಥಿತಿ ಗಂಭೀರ

06/04/2026 9:48 AM

ಇರಾನ್ ಮೇಲೆ ಟ್ರಂಪ್ ‘ಡೆಡ್‌ಲೈನ್’ ಅಸ್ತ್ರ: ಮಂಗಳವಾರದೊಳಗೆ ಒಪ್ಪಂದವಾಗದಿದ್ದರೆ ಇಡೀ ದೇಶವನ್ನೇ ಧ್ವಂಸ ಮಾಡುವ ಎಚ್ಚರಿಕೆ!

06/04/2026 9:46 AM

BREAKING : ವಿಜಯನಗರದಲ್ಲಿ ಭೀಕರ ಅಪಘಾತ : ಬೈಕ್ ಗೆ ಬೋಲೇರೋ ವಾಹನ ಡಿಕ್ಕಿ, ಇಬ್ಬರು ಅರಣ್ಯ ಸಿಬ್ಬಂದಿಗಳು ಸಾವು!

06/04/2026 9:40 AM
State News
KARNATAKA

ಮಂಡ್ಯದ ಮದ್ದೂರಿನಲ್ಲಿ ಭೀಕರ ಗ್ಯಾಂಗ್ ವಾರ್: ರೌಡಿಶೀಟರ್ ಹತ್ಯೆ, ಇಬ್ಬರ ಸ್ಥಿತಿ ಗಂಭೀರ

By kannadanewsnow5706/04/2026 9:48 AM KARNATAKA 1 Min Read

ಮಂಡ್ಯ: ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಭಾನುವಾರ ರಾತ್ರಿ ಭೀಕರ ಗ್ಯಾಂಗ್ ವಾರ್ ನಡೆದಿದ್ದು, ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ರೌಡಿಶೀಟರ್…

BREAKING : ವಿಜಯನಗರದಲ್ಲಿ ಭೀಕರ ಅಪಘಾತ : ಬೈಕ್ ಗೆ ಬೋಲೇರೋ ವಾಹನ ಡಿಕ್ಕಿ, ಇಬ್ಬರು ಅರಣ್ಯ ಸಿಬ್ಬಂದಿಗಳು ಸಾವು!

06/04/2026 9:40 AM

ದತ್ತಾತ್ರೇಯ ಜನನ ವೃತ್ತಾಂತ: ದತ್ತ ಜಯಂತಿಯ ಆಚರಣೆಯ ಮಹತ್ವ ತಿಳಿಯಿರಿ

06/04/2026 9:39 AM

SHOCKING : ಭಾರತೀಯ ಯುವಜನರಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್ ಭೀತಿ : ಆತಂಕಕಾರಿ ವರದಿ

06/04/2026 9:30 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.