ಕೆಎನ್ಎನ್ಡಿಜಿಟಲ್ ಡೆಸ್ಕ್ : ವಿಶ್ವದ ನಂಬರ್ -2 ಟೆನಿಸ್ ಆಟಗಾರ್ತಿ ಅಮೆರಿಕದ ಕೊಕೊ ಗೌಫ್ 2025ರ ಫ್ರೆಂಚ್ ಓಪನ್’ನಲ್ಲಿ ಮಹಿಳಾ ಸಿಂಗಲ್ಸ್ ಪ್ರಶಸ್ತಿಯನ್ನ ಗೆದ್ದಿದ್ದಾರೆ.
ಶನಿವಾರ (ಜೂನ್ 7) ರೋಲ್ಯಾಂಡ್ ಗ್ಯಾರೋಸ್ನ ಫಿಲಿಪ್ ಚಾಟ್ರಿಯರ್ ಕೋರ್ಟ್’ನಲ್ಲಿ ನಡೆದ ಫೈನಲ್’ನಲ್ಲಿ, 21 ವರ್ಷದ ಕೊಕೊ ಗೌಫ್ ಬೆಲಾರಸ್’ನ ಅರಿನಾ ಸಬಲೆಂಕಾ ಅವರನ್ನ 6-7 (5), 6-2, 6-4 ಸೆಟ್’ಗಳಿಂದ ಸೋಲಿಸಿದರು. ಕೊಕೊ ಗೌಫ್ ಮೊದಲ ಬಾರಿಗೆ ಫ್ರೆಂಚ್ ಓಪನ್ ಚಾಂಪಿಯನ್ ಆಗಿದ್ದಾರೆ. ಆದ್ರೆ, ಈ ವರ್ಷ ವಿಶ್ವದ ನಂಬರ್ -1 ಸಬಲೆಂಕಾ ಅವರ ಫ್ರೆಂಚ್ ಓಪನ್ ಗೆಲ್ಲುವ ಕನಸು ನನಸಾಗಲಿಲ್ಲ. ಅಂದ್ಹಾಗೆ, ಈ ಪ್ರಶಸ್ತಿ ಪಂದ್ಯವು 2 ಗಂಟೆ 38 ನಿಮಿಷಗಳ ಕಾಲ ನಡೆಯಿತು.
ಪಹಲ್ಗಾಮ್ ಭಯೋತ್ಪಾದಕ ದಾಳಿ ಖಂಡಿಸಿದ ಜರ್ಮನಿ, ಉಗ್ರರ ವಿರುದ್ಧದ ಹೋರಾಟಕ್ಕೆ ಬೆಂಬಲ
Good News : ಆಪರೇಷನ್ ಸಿಂಧೂರ್ ರೀಚಾರ್ಜ್ ಆಫರ್ ; ‘ಕ್ಯಾಶ್ ಬ್ಯಾಕ್’ ಜೊತೆಗೆ ‘ರಾಷ್ಟ್ರ ಸೇವೆ’ ಸೌಭಾಗ್ಯ