Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಖಮನೈ ಹತ್ಯೆ ಖಂಡಿಸಿ ಪಾಕಿಸ್ತಾನದಲ್ಲಿ ಭಾರೀ ಹಿಂಸಾಚಾರ : ಅಮೆರಿಕ ಸೇನೆ ಗೋಲಿಬಾರಿಗೆ 8 ಮಂದಿ ಸಾವು | WATCH VIDEO

01/03/2026 1:29 PM

ಇರಾನ್ ಸಂಘರ್ಷ: ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ ಚಿನ್ನ-ಬೆಳ್ಳಿ ಬೆಲೆ ಏರಿಕೆ, ಷೇರು ಮಾರುಕಟ್ಟೆ ಪತನ?

01/03/2026 1:20 PM
Haveri Shiggaon Horrific Road Accident

ಹಸೆಮಣೆ ಏರಿದ 15 ದಿನಕ್ಕೇ ಜವರಾಯನ ಅಟ್ಟಹಾಸ: ಶಿಗ್ಗಾಂವಿ ಬಳಿ ಭೀಕರ ಅಪಘಾತಕ್ಕೆ ನವದಂಪತಿ ಬಲಿ!

01/03/2026 1:17 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್-2025 : ಫೈನಲ್’ಗೆ ‘ನೀರಜ್’ ಲಗ್ಗೆ, ಮೊದಲ ಥ್ರೋನಲ್ಲಿ ಅರ್ಹತೆ |World athletics Championship
INDIA

BREAKING : ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್-2025 : ಫೈನಲ್’ಗೆ ‘ನೀರಜ್’ ಲಗ್ಗೆ, ಮೊದಲ ಥ್ರೋನಲ್ಲಿ ಅರ್ಹತೆ |World athletics Championship

By KannadaNewsNow17/09/2025 4:07 PM

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌’ನ ಪುರುಷರ ಜಾವೆಲಿನ್ ಫೈನಲ್‌’ಗೆ ಅರ್ಹತೆ ಪಡೆದಿದ್ದಾರೆ. ಬುಧವಾರ ನಡೆದ ಅರ್ಹತಾ ಸುತ್ತಿನಲ್ಲಿ ನೀರಜ್ ಚೋಪ್ರಾ ತಮ್ಮ ಮೊದಲ ಎಸೆತದಲ್ಲೇ ಈ ಸಾಧನೆ ಮಾಡಿದರು.

ಅರ್ಹತಾ ಸುತ್ತಿನ ಅರ್ಹತೆ 84.50 ಮೀಟರ್ ಆಗಿತ್ತು, ಆದರೆ ನೀರಜ್ ಚೋಪ್ರಾ 84.85 ಮೀಟರ್ ದೂರಕ್ಕೆ ಜಾವೆಲಿನ್ ಎಸೆದರು. ಗುರುವಾರ ಫೈನಲ್ ಪಂದ್ಯ ನಡೆಯಲಿದ್ದು, ನೀರಜ್ ಚೋಪ್ರಾ ಮತ್ತು ಪಾಕಿಸ್ತಾನದ ಅರ್ಷದ್ ನದೀಮ್ ಪರಸ್ಪರ ಮುಖಾಮುಖಿಯಾಗುವ ಸಾಧ್ಯತೆಯಿದೆ.

ಅಂದ್ಹಾಗೆ, ಬುಡಾಪೆಸ್ಟ್‌’ನಲ್ಲಿ ನಡೆದ 2023ರ ಆವೃತ್ತಿಯಲ್ಲಿ ಗೆದ್ದ ವಿಶ್ವ ಚಾಂಪಿಯನ್‌ಶಿಪ್ ಚಿನ್ನವನ್ನ ಉಳಿಸಿಕೊಳ್ಳುವ ಇತಿಹಾಸದಲ್ಲಿ 3ನೇ ಪುರುಷ ಜಾವೆಲಿನ್ ಎಸೆತಗಾರನಾಗುವ ಗುರಿಯನ್ನ ಚೋಪ್ರಾ ಹೊಂದಿದ್ದಾರೆ. ಈಗ ಚೋಪ್ರಾ ಅವರ ತರಬೇತುದಾರರಾಗಿರುವ ಜೆಕ್ ದಂತಕಥೆ ಜಾನ್ ಝೆಲೆಜ್ನಿ (1993, 1995) ಮತ್ತು ಗ್ರೆನಡಾದ ಆಂಡರ್ಸನ್ ಪೀಟರ್ಸ್ (2019, 2022) ಈ ಸಾಧನೆ ಮಾಡಿದ ಇತರ ಇಬ್ಬರು ಕ್ರೀಡಾಪಟುಗಳಾಗಿದ್ದಾರೆ.

ಭಾರತದಲ್ಲಿ ತಯಾರಿಸಿದ ವಸ್ತುಗಳನ್ನು ಮಾತ್ರ ಖರೀದಿಸಿ: ದೇಶದ ಜನತೆಗೆ ಪ್ರಧಾನಿ ಮೋದಿ ಕರೆ

ಭಾರತದಲ್ಲಿ ತಯಾರಿಸಿದ ವಸ್ತುಗಳನ್ನು ಮಾತ್ರ ಖರೀದಿಸಿ: ದೇಶದ ಜನತೆಗೆ ಪ್ರಧಾನಿ ಮೋದಿ ಕರೆ

ಜೈಲಲ್ಲಿ ನಟ ದರ್ಶನ್ ಗೆ ಕನಿಷ್ಠ ಸೌಲಭ್ಯ ಒದಗಿಸುವಂತೆ ಅರ್ಜಿ : ಸಂಜೆ 4 ಗಂಟೆಗೆ ವಿಚಾರಣೆ ಮುಂದೂಡಿದ ಕೋರ್ಟ್ 

Share. Facebook Twitter LinkedIn WhatsApp Email

Related Posts

ಇರಾನ್ ಸಂಘರ್ಷ: ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ ಚಿನ್ನ-ಬೆಳ್ಳಿ ಬೆಲೆ ಏರಿಕೆ, ಷೇರು ಮಾರುಕಟ್ಟೆ ಪತನ?

01/03/2026 1:20 PM2 Mins Read

BREAKING : ಬಹ್ರೇನ್ ವಿಮಾನ ನಿಲ್ದಾಣದ ಮೇಲೆ ಇರಾನ್ ಡ್ರೋನ್ ದಾಳಿ: ಕೊಲ್ಲಿ ರಾಷ್ಟ್ರಗಳ ನಾಯಕರೊಂದಿಗೆ ಭಾರತದ ತುರ್ತು ಮಾತುಕತೆ

01/03/2026 1:05 PM1 Min Read

ಬೊಲಿವಿಯಾ ವಿಮಾನ ದುರಂತಕ್ಕೆ ಭಾರತ ಮರುಕ: ಮೃತರ ಕುಟುಂಬಗಳಿಗೆ ಮೋದಿ ಸರ್ಕಾರದಿಂದ ಆಳವಾದ ಸಂತಾಪ!

01/03/2026 1:02 PM2 Mins Read
Recent News

BREAKING : ಖಮನೈ ಹತ್ಯೆ ಖಂಡಿಸಿ ಪಾಕಿಸ್ತಾನದಲ್ಲಿ ಭಾರೀ ಹಿಂಸಾಚಾರ : ಅಮೆರಿಕ ಸೇನೆ ಗೋಲಿಬಾರಿಗೆ 8 ಮಂದಿ ಸಾವು | WATCH VIDEO

01/03/2026 1:29 PM

ಇರಾನ್ ಸಂಘರ್ಷ: ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ ಚಿನ್ನ-ಬೆಳ್ಳಿ ಬೆಲೆ ಏರಿಕೆ, ಷೇರು ಮಾರುಕಟ್ಟೆ ಪತನ?

01/03/2026 1:20 PM
Haveri Shiggaon Horrific Road Accident

ಹಸೆಮಣೆ ಏರಿದ 15 ದಿನಕ್ಕೇ ಜವರಾಯನ ಅಟ್ಟಹಾಸ: ಶಿಗ್ಗಾಂವಿ ಬಳಿ ಭೀಕರ ಅಪಘಾತಕ್ಕೆ ನವದಂಪತಿ ಬಲಿ!

01/03/2026 1:17 PM
Israel-Iran conflict heats up: Flights cancelled at Mangalore Airport, passengers stranded!

ಇಸ್ರೇಲ್-ಇರಾನ್ ಸಂಘರ್ಷದ ಬಿಸಿ : ಮಂಗಳೂರು ಏರ್‌ಪೋರ್ಟ್‌ನಲ್ಲಿ ವಿಮಾನ ಹಾರಾಟ ರದ್ದು, ಪ್ರಯಾಣಿಕರ ಪರದಾಟ!

01/03/2026 1:13 PM
State News
Haveri Shiggaon Horrific Road Accident KARNATAKA

ಹಸೆಮಣೆ ಏರಿದ 15 ದಿನಕ್ಕೇ ಜವರಾಯನ ಅಟ್ಟಹಾಸ: ಶಿಗ್ಗಾಂವಿ ಬಳಿ ಭೀಕರ ಅಪಘಾತಕ್ಕೆ ನವದಂಪತಿ ಬಲಿ!

By kannadanewsnow0701/03/2026 1:17 PM KARNATAKA 2 Mins Read

ಶಿಗ್ಗಾಂವಿ: ಹತ್ತಾರು ಕನಸುಗಳನ್ನು ಕಂಡು, ನೂರು ಕಾಲ ಸುಖವಾಗಿ ಬಾಳಬೇಕೆಂದು ಹಸೆಮಣೆ ಏರಿದ್ದ ಆ ಜೋಡಿಗೆ ವಿಧಿಯ ಆಟ ಬೇರೆಯೇ…

Israel-Iran conflict heats up: Flights cancelled at Mangalore Airport, passengers stranded!

ಇಸ್ರೇಲ್-ಇರಾನ್ ಸಂಘರ್ಷದ ಬಿಸಿ : ಮಂಗಳೂರು ಏರ್‌ಪೋರ್ಟ್‌ನಲ್ಲಿ ವಿಮಾನ ಹಾರಾಟ ರದ್ದು, ಪ್ರಯಾಣಿಕರ ಪರದಾಟ!

01/03/2026 1:13 PM

ಸಾರ್ವಜನಿಕರೇ ಗಮನಿಸಿ : ಇಂದಿನಿಂದ ಬದಲಾಗಿವೆ ಈ 6 ಪ್ರಮುಖ ನಿಯಮಗಳು | 1 March Rules Changes

01/03/2026 11:47 AM

ಅರ್ಧಕ್ಕೆ ನಿಂತಿದ್ದ ದೇಗುಲ ನಿರ್ಮಾಣಕ್ಕೆ ‘ಗೃಹಲಕ್ಷ್ಮಿ’ ಹಣ: ಗದಗದ 850 ಮಹಿಳೆಯರ ಮಾದರಿ ಕಾರ್ಯ

01/03/2026 11:12 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.