ನವದೆಹಲಿ: ವಕ್ಫ್ ಆಸ್ತಿಗಳ ಅಕ್ರಮ ನಿವಾಸಿಗಳ ವಿರುದ್ಧ 27 ಕೋಟಿ ರೂ.ಗಳ ಅತಿದೊಡ್ಡ ವಸೂಲಾತಿ ನೋಟಿಸ್ ಜಾರಿ ನೀಡಿದೆ.
ಮಧ್ಯಪ್ರದೇಶದ ವಕ್ಫ್ ಮಂಡಳಿಯು ವಕ್ಫ್ ಆಸ್ತಿಗಳ ಅಕ್ರಮ ನಿವಾಸಿಗೆ 27 ಕೋಟಿ ರೂ.ಗಳ ವಸೂಲಾತಿ ನೋಟಿಸ್ ನೀಡಿದೆ. ಇಡಾರಾ ಯತೀಮ್ ಖಾನಾ ವ್ಯವಸ್ಥಾಪಕ ಶಾಹಿದ್ ಅಲಿ ಖಾನ್ ಅವರಿಗೆ ನೋಟಿಸ್ ನೀಡಲಾಗಿದೆ
ಹಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ..