ಪಿಥೋರಗಢ : ಉತ್ತರಾಖಂಡದ ಪಿಥೋರಗಢದ ಮುವಾನಿ ಪಟ್ಟಣದಲ್ಲಿ 13 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಾಹನವೊಂದು ಕಮರಿಗೆ ಉರುಳಿಬಿದ್ದ ಪರಿಣಾಮ ಕನಿಷ್ಠ ಎಂಟು ಜನರು ಸಾವನ್ನಪ್ಪಿದ ದುರಂತ ಘಟನೆ ನಡೆದಿದೆ. ಪೊಲೀಸರು ಸ್ಥಳಕ್ಕೆ ತಲುಪಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.
ಮುವಾನಿ ಪ್ರದೇಶದ ಭಂಡಾರಿ ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ ಎಂದು ಹಲವಾರು ವರದಿಗಳು ತಿಳಿಸಿವೆ. ವಾಹನವು ಮುವಾನಿಯಿಂದ ಜಿಲ್ಲೆಯ ಬೊಕ್ತಾಗೆ ಪ್ರಯಾಣಿಸುತ್ತಿದ್ದಾಗ ಸೋನಿ ಸೇತುವೆಯ ಬಳಿ ಚಾಲಕನ ನಿಯಂತ್ರಣ ತಪ್ಪಿ 150 ಮೀಟರ್ ಆಳದ ಕಂದಕಕ್ಕೆ ಬಿದ್ದಿದೆ.
BREAKING : ‘ಸ್ವರ್ಣ ಮಂದಿರ’ಕ್ಕೆ ಬಾಂಬ್ ಬೆದರಿಕೆ, 24 ಗಂಟೆಗಳಲ್ಲಿ 2ನೇ ಇ-ಮೇಲ್
ಕರ್ನಾಟಕದಲ್ಲಿ ಆನೆ-ಮಾನವ ಸಂಘರ್ಷ ನಿಯಂತ್ರಣದಲ್ಲಿ ಸರ್ಕಾರ ಮಹತ್ವದ ಹೆಜ್ಜೆ
‘ಸುಳ್ಳು & ದಾರಿ ತಪ್ಪಿಸುವಂತಿದೆ’ : ಸಮೋಸಾ, ಜಿಲೇಬಿ, ಲಡ್ಡೂ ಮೇಲೆ ‘ಎಚ್ಚರಿಕೆ ಲೇಬಲ್’ ಸುದ್ದಿ ತಳ್ಳಿಹಾಕಿದ ‘PIB’