ಕೆಎನ್ಎನ್ಡಿಜಿಟಲ್ ಡೆಸ್ಕ್ : ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಿಎಂಸಿ ತನ್ನ ಎಕ್ಸ್ ಹ್ಯಾಂಡಲ್ನಲ್ಲಿ ಈ ಮಾಹಿತಿಯನ್ನ ನೀಡಿದ್ದು, ನಮ್ಮ ಅಧ್ಯಕ್ಷರು ಗಂಭೀರ ಗಾಯದಿಂದ ಬಳಲುತ್ತಿದ್ದಾರೆ ಎಂದು ಟಿಎಂಸಿ ಬರೆದಿದೆ. ಅವರಿಗಾಗಿ ಪ್ರಾರ್ಥಿಸಿ ಎಂದಿದ್ದಾರೆ.
ಸಿಎಂ ಮಮತಾ ಅವರ ಚಿತ್ರವೂ ಹೊರಬಂದಿದ್ದು, ಅದರಲ್ಲಿ ಅವರ ಹಣೆಯಿಂದ ರಕ್ತ ಹೊರಬರುತ್ತಿರುವುದನ್ನ ಕಾಣಬಹುದು. ಅವರನ್ನ ಕೋಲ್ಕತ್ತಾದ ಎಸ್ಎಸ್ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
TMC says that its chairperson and West Bengal CM Mamata Banerjee sustained "a major injury"
(Pic: AITC/X) pic.twitter.com/60vwdDLsqh
— ANI (@ANI) March 14, 2024
ಭಾರತದಲ್ಲಿ ‘ವಿನ್ಯಾಸ ಕೇಂದ್ರ’ ಉದ್ಘಾಟಿಸಿದ ಚಿಪ್ ತಯಾರಕ ‘ಕ್ವಾಲ್ಕಾಮ್’, 1,600 ಉದ್ಯೋಗ ಸೃಷ್ಟಿ
‘ರಾಜ್ಯ ಸರ್ಕಾರ’ದಿಂದ ‘ಆಡಳಿತ ಯಂತ್ರ’ಕ್ಕೆ ಮೇಜರ್ ಸರ್ಜರಿ: ‘ಐವರು IAS’ ಅಧಿಕಾರಿಗಳ ವರ್ಗಾವಣೆ
‘SBI’ನಿಂದ ಪಡೆದ ‘ಚುನಾವಣಾ ಬಾಂಡ್’ಗಳ ಡೇಟಾವನ್ನು ‘ವೆಬ್ಸೈಟ್’ನಲ್ಲಿ ಅಪ್ಲೋಡ್ ಮಾಡಿದ ‘EC’ | Electoral Bonds