ನವದೆಹಲಿ : ಲೋಕಚಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, ನಿತಿನ್ ಗಡ್ಕರಿ, ಎಂ.ಎಲ್.ಖಟ್ಟರ್, ಪಿಯೂಷ್ ಗೋಯಲ್ ಸೇರಿದಂತೆ 72 ಅಭ್ಯರ್ಥಿಗಳು ಸೇರಿದ್ದಾರೆ.
ಕರ್ನಾಟಕದಿಂದ ಬಿಜೆಪಿ ಆಭ್ಯರ್ಥಿಗಳ ಪಟ್ಟಿ ಇಂತಿದೆ.!
- ತುಮಕೂರು ವಿ ಸೋಮಣ್ಣ
- ಮೈಸೂರು ಯಾದ್‌ವೀರ್
- ದ. ಕನ್ನಡ ಬ್ರೀಜೇಶ್ ಚೌಟ
- ಬೆಂಗಳೂರು ಗ್ರಾಮಾಂತರ : ಸಿ.ಎನ್ ಮಂಜುನಾಥ್
- ಬೆಂಗಳೂರು ಕೇಂದ್ರ -ಪಿ.ಸಿಮೋಹನ್
- ಬೆಂಗಳೂರು ದ: ತೇಜಸ್ವಿ ಸೂರ್ಯ
- ಬೆಂಗಳೂರು ಉತ್ತರ; ಶೋಭಾ
- ದಾವಣಗೆರೆ: ಗಾಯತ್ರಿ ಸಿದ್ದೇಶ್ವರ
- ವಿಜಯಪುರ: ರಮೇಶ್ ಜಿಗಜಿಗಣಿ
- ಹಾವೇರಿ: ಮಾಜಿ ಸಿಎಂ ಬಸವರಾಜಬೊಮ್ಮಾಯಿ
- ಧಾರವಾಡ: ಪ್ರಹ್ಲಾದ್ ಜೋಶಿ
- ಚಿಕ್ಕೋಡಿ-ಅಣ್ಣ ಸಾಹೇಬ್ ಜೊಲ್ಲೆ
- ಬಾಗಲಕೋಟೆ-ಪಿ.ಸಿ ಗೌದ್ದಿಗೆಗದ್ದರ್
- ಕಲಬುರಗಿ-ಉಮೇಶ್ ಜಾಧವ್
- ಬೀದರ್ -ಭಗಂವಂಥ್ ಕೂಬ
- ಕೊಪ್ಪಳ-ಬಸವರಾಜ ಕ್ಯಾವತರ್
- ಬಳ್ಳಾರಿ ಶ್ರೀರಾಮುಲು
- ಉಡುಪಿ-ಚಿಕ್ಕಮಗಳೂರು-ಕೋಟಾ ಶ್ರೀನಿವಾಸ
- ಚಾಮರಾಜನಗರ-ಎಸ್ ಬಾಲರಾಜ್
Union Minister Anurag Thakur to contest from Himachal Pradesh's Hamirpur, former Karnataka CM Basavaraj Bommai to contest from Haveri, BJP MP Tejasvi Surya to contest from Bangalore South, Union Minister Nitin Gadkari to contest from Nagpur, Union Minister Piyush Goyal to contest… https://t.co/FMsQL4yX1M
— ANI (@ANI) March 13, 2024
BIG NEWS: ಸದ್ದಿಲ್ಲದೇ ಗ್ರಾಮೀಣ ಪ್ರದೇಶದ ಕಂದಾಯ ಮೂರು ಪಟ್ಟು ಹೆಚ್ಚಳ: ಜನರಿಂದ ಹೆಚ್ಚುವರಿ ತೆರಿಗೆ ವಸೂಲಿ
ಭಾರತೀಯ ಪೌರತ್ವಕ್ಕಾಗಿ ಅರ್ಜಿದಾರರಿಗೆ ಸಹಾಯ ಮಾಡಲು ಸಹಾಯವಾಣಿ ಸಂಖ್ಯೆ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ
ಮತ್ತೊಂದು ಮೈಲಿಗಲ್ಲು ಸಾಧಿಸಿದ ‘KSRTC’ : 5 ‘ರಾಷ್ಟ್ರೀಯ’ ಹಾಗೂ 1 ‘ಅಂತರರಾಷ್ಟ್ರೀಯ’ ಪ್ರಶಸ್ತಿಯ ಗರಿಮೆ