Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Loan App Fraud : `ಲೋನ್ ಆ್ಯಪ್’ನಲ್ಲಿ ಸಾಲ ಪಡೆಯುವವರೇ ಎಚ್ಚರ : ಹೆಚ್ಚಿನ ಬಡ್ಡಿ ವಸೂಲಿಗೆ ಬೆತ್ತಲೆ ಫೋಟೋ ವೈರಲ್ ಮಾಡ್ತಾರೆ ಹುಷಾರ್.!

10/02/2026 8:58 AM

ರಾಜ್ಯ ಸರ್ಕಾರದಿಂದ ‘ಪೊಲೀಸ್ ಹುದ್ದೆ’ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ : ‘PSI’ ಆಯ್ಕೆ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ !

10/02/2026 8:54 AM

BREAKING: ಜನನಾಯಕನ್ ರಿಲೀಸ್ ಅಪ್‌ಡೇಟ್: CBFC ವಿರುದ್ಧದ ಕಾನೂನು ಸಮರದಿಂದ ಹಿಂದೆ ಸರಿದ ನಿರ್ಮಾಪಕ | Jana Nayagan

10/02/2026 8:47 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : `LoC’ಯಲ್ಲಿ ಪಾಕ್ ನಿಂದ ಮತ್ತೆ ಕದನ ವಿರಾಮ ಉಲ್ಲಂಘನೆ : ತಡರಾತ್ರಿ ಭಾರತದ ಗಡಿಯುದ್ದಕ್ಕೂ ಪ್ರಚೋದಿತ ಗುಂಡಿನ ದಾಳಿ.!
INDIA

BREAKING : `LoC’ಯಲ್ಲಿ ಪಾಕ್ ನಿಂದ ಮತ್ತೆ ಕದನ ವಿರಾಮ ಉಲ್ಲಂಘನೆ : ತಡರಾತ್ರಿ ಭಾರತದ ಗಡಿಯುದ್ದಕ್ಕೂ ಪ್ರಚೋದಿತ ಗುಂಡಿನ ದಾಳಿ.!

By kannadanewsnow5730/04/2025 8:15 AM

ಶ್ರೀನಗರ : ಪಹಲ್ಗಾಮ್ ದಾಳಿಯ ಬಳಿಕ ಪಾಕಿಸ್ತಾನ ಸೇನೆಯು ಕದನ ವಿರಾಮ ಉಲ್ಲಂಘಿಸುತ್ತಿದ್ದು, ತಡರಾತ್ರಿ ಜಮ್ಮು-ಕಾಶ್ಮೀರದ ಹಲವಡೆ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಭಾರತೀಯ ಸೇನೆಯ ತಕ್ಕ ಪ್ರತ್ಯುತ್ತರ ನೀಡಿದೆ.

ಈ ಕುರಿತು ಭಾರತೀಯ ಸೇನೆ ಮಾಹಿತಿ ಹಂಚಿಕೊಂಡಿದ್ದು, ಏಪ್ರಿಲ್ 29-30 ರ ರಾತ್ರಿ, ಪಾಕಿಸ್ತಾನ ಸೇನಾ ಠಾಣೆಗಳು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ನೌಶೇರಾ, ಸುಂದರ್‌ಬಾನಿ ಮತ್ತು ಅಖ್ನೂರ್ ವಲಯಗಳ ಎದುರಿನ ನಿಯಂತ್ರಣ ರೇಖೆಯುದ್ದಕ್ಕೂ ಅಪ್ರಚೋದಿತ ಸಣ್ಣ ಶಸ್ತ್ರಾಸ್ತ್ರಗಳಿಂದ ಗುಂಡಿನ ದಾಳಿ ನಡೆಸಿದವು. ಭಾರತೀಯ ಸೇನಾ ಪಡೆಗಳು ತ್ವರಿತವಾಗಿ ಮತ್ತು ಪ್ರಮಾಣಾನುಗುಣವಾಗಿ ಪ್ರತಿಕ್ರಿಯಿಸಿದವು ಎಂದು ತಿಳಿಸಿದೆ.

During the night of 29-30 April, Pakistan Army posts initiated unprovoked small-arms fire across the Line of Control opposite the Naushera, Sunderbani and Akhnoor sectors in the Union Territory of Jammu & Kashmir. Indian Army troops responded swiftly and proportionately: Indian… pic.twitter.com/W86iRp1wkR

— ANI (@ANI) April 30, 2025

BREAKING: Unprovoked firing by the Pakistan Army along the Indian border late last night.!
Share. Facebook Twitter LinkedIn WhatsApp Email

Related Posts

Loan App Fraud : `ಲೋನ್ ಆ್ಯಪ್’ನಲ್ಲಿ ಸಾಲ ಪಡೆಯುವವರೇ ಎಚ್ಚರ : ಹೆಚ್ಚಿನ ಬಡ್ಡಿ ವಸೂಲಿಗೆ ಬೆತ್ತಲೆ ಫೋಟೋ ವೈರಲ್ ಮಾಡ್ತಾರೆ ಹುಷಾರ್.!

10/02/2026 8:58 AM2 Mins Read

BREAKING: ಜನನಾಯಕನ್ ರಿಲೀಸ್ ಅಪ್‌ಡೇಟ್: CBFC ವಿರುದ್ಧದ ಕಾನೂನು ಸಮರದಿಂದ ಹಿಂದೆ ಸರಿದ ನಿರ್ಮಾಪಕ | Jana Nayagan

10/02/2026 8:47 AM2 Mins Read

ಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್: ಫೆಬ್ರವರಿ 15ಕ್ಕೆ ಇಂಡೋ-ಪಾಕ್ ಹೈ-ವೋಲ್ಟೇಜ್ ಕದನ ಫಿಕ್ಸ್!

10/02/2026 8:30 AM1 Min Read
Recent News

Loan App Fraud : `ಲೋನ್ ಆ್ಯಪ್’ನಲ್ಲಿ ಸಾಲ ಪಡೆಯುವವರೇ ಎಚ್ಚರ : ಹೆಚ್ಚಿನ ಬಡ್ಡಿ ವಸೂಲಿಗೆ ಬೆತ್ತಲೆ ಫೋಟೋ ವೈರಲ್ ಮಾಡ್ತಾರೆ ಹುಷಾರ್.!

10/02/2026 8:58 AM

ರಾಜ್ಯ ಸರ್ಕಾರದಿಂದ ‘ಪೊಲೀಸ್ ಹುದ್ದೆ’ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ : ‘PSI’ ಆಯ್ಕೆ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ !

10/02/2026 8:54 AM

BREAKING: ಜನನಾಯಕನ್ ರಿಲೀಸ್ ಅಪ್‌ಡೇಟ್: CBFC ವಿರುದ್ಧದ ಕಾನೂನು ಸಮರದಿಂದ ಹಿಂದೆ ಸರಿದ ನಿರ್ಮಾಪಕ | Jana Nayagan

10/02/2026 8:47 AM
BREAKING NEWS

BREAKING : ರಾಜ್ಯದಲ್ಲಿ ಬೆಳ್ಳಂಬೆಳಗ್ಗೆ ಘೋರ ದುರಂತ : ಬೊಲೆರೋ ವಾಹನದ ಮೇಲೆ ಬಿದ್ದ ಬೃಹತ್ ಕಂಟೈನರ್, ಹಲವರು ಸಿಲುಕಿರುವ ಶಂಕೆ.!

10/02/2026 8:46 AM
State News
KARNATAKA

ರಾಜ್ಯ ಸರ್ಕಾರದಿಂದ ‘ಪೊಲೀಸ್ ಹುದ್ದೆ’ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ : ‘PSI’ ಆಯ್ಕೆ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ !

By kannadanewsnow5710/02/2026 8:54 AM KARNATAKA 2 Mins Read

ಬೆಂಗಳೂರು : ರಾಜ್ಯ ಸರ್ಕಾರವು ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಸಿಹಿಸುದ್ದಿ ನೀಡಿದ್ದು, ವಸತಿ ಸಹಿತ ಪೊಲೀಸ್ ಸಬ್ ಇನ್ಸ್ ಪೆಕ್ಟರ್…

BREAKING NEWS

BREAKING : ರಾಜ್ಯದಲ್ಲಿ ಬೆಳ್ಳಂಬೆಳಗ್ಗೆ ಘೋರ ದುರಂತ : ಬೊಲೆರೋ ವಾಹನದ ಮೇಲೆ ಬಿದ್ದ ಬೃಹತ್ ಕಂಟೈನರ್, ಹಲವರು ಸಿಲುಕಿರುವ ಶಂಕೆ.!

10/02/2026 8:46 AM

ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ : ಸರ್ಕಾರದ ಈ ಯೋಜನೆಯಡಿ ಸಿಗಲಿದೆ 20 ಲಕ್ಷ ರೂ.ವರೆಗೆ ಸಾಲ.!

10/02/2026 7:56 AM

ನಿಮ್ಮ ಮೊಬೈಲ್ ನ `ಎಕ್ಸ್ ಪೈರಿ’ ಡೇಟ್ ಮುಗಿದಿದೆಯಾ? ಜಸ್ಟ್ ಹೀಗೆ ಚೆಕ್ ಮಾಡಿಕೊಳ್ಳಿ

10/02/2026 7:49 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.