ಕೆಎನ್‍ಎನ್ ಡಿಜಿಟಲ್ ಡೆಸ್ಕ್ : ಯುಕೆ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು, ಲೇಬರ್ ಪಕ್ಷಕ್ಕೆ ಭರ್ಜರಿ ಗೆಲುವು ದಕ್ಕಿದೆ. ಹೀಗಾಗಿ ಸಧ್ಯ ಪ್ರಧಾನಿ ಹುದ್ದೆಗೆ ಮತ್ತು ಪಕ್ಷದ ಮುಖ್ಯಸ್ಥ ಸ್ಥಾನಕ್ಕೆ ರಿಷಿ ಸುನಕ್ ರಾಜೀನಾಮೆ ನೀಡಿದ್ದಾರೆ. ಸಧ್ಯ ರಿಷಿ ಸುನಕ್ ಅವ್ರ ರಾಜೀನಾಮೆಯನ್ನ ಕಿಂಗ್ ಚಾರ್ಲ್ಸ್ ಅಂಗೀಕರಿಸಿದ್ದಾರೆ.

ಸಧ್ಯ “ಗೌರವಾನ್ವಿತ ರಿಷಿ ಸುನಕ್ ಸಂಸದರು ಇಂದು ಬೆಳಿಗ್ಗೆ ರಾಜನ ಸಭೆಯನ್ನು ಹೊಂದಿದ್ದರು ಮತ್ತು ಪ್ರಧಾನಿ ಮತ್ತು ಖಜಾನೆಯ ಪ್ರಥಮ ಲಾರ್ಡ್ ಸ್ಥಾನಕ್ಕೆ ರಾಜೀನಾಮೆ ನೀಡಿದರು, ಅದನ್ನು ಸ್ವೀಕರಿಸಿದ್ದಾರೆ” ಎಂದು ಬಕಿಂಗ್ಹ್ಯಾಮ್ ಅರಮನೆ ಹೇಳಿಕೆಯಲ್ಲಿ ತಿಳಿಸಿದೆ.

 

 

ಅಯೋಧ್ಯೆ ರಾಮ ಮಂದಿರದ ಅರ್ಚಕರಿಗೆ ಹೊಸ ಡ್ರೆಸ್​ ಕೋಡ್​, ಮೊಬೈಲ್​ ಬಳಕೆ ನಿಷೇಧ | Ayodhye Ram mandir

ಬೆಂಗಳೂರಿಗರೇ ಹುಷಾರ್ : ಇನ್ನುಮುಂದೆ ಎಲ್ಲೆಂದರಲ್ಲಿ ಕಸ ಬೀಸಾಡಿದರೆ ಬೀಳುತ್ತೆ ಭಾರಿ ದಂಡ!

ಬೆಂಗಳೂರಿಗರೇ ಹುಷಾರ್ : ಇನ್ನುಮುಂದೆ ಎಲ್ಲೆಂದರಲ್ಲಿ ಕಸ ಬೀಸಾಡಿದರೆ ಬೀಳುತ್ತೆ ಭಾರಿ ದಂಡ!

Share.
Exit mobile version