ಮುಂಬೈ: ಫೇಸ್ ಬುಕ್ ಲೈವ್ ಸ್ಟ್ರೀಮ್ ಮಾಡುತ್ತಿದ್ದ ಶಿವಸೇನೆ ನಾಯಕರೊಬ್ಬರ ಮೇಲೆ ಮುಂಬೈನ ದಹಿಸರ್ ಪ್ರದೇಶದಲ್ಲಿ ಗುರುವಾರ ಗುಂಡು ಹಾರಿಸಲಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಶಿವಸೇನೆ (ಯುಬಿಟಿ) ಮುಖಂಡ ವಿನೋದ್ ಘೋಸಾಲ್ಕರ್ ಅವರ ಪುತ್ರ ಅಭಿಷೇಕ್ ಘೋಸಾಲ್ಕರ್ ಮೌರಿಸ್ ಭಾಯ್ ಎಂಬಾತನೊಂದಿಗೆ ಫೇಸ್ಬುಕ್ ಲೈವ್ಸ್ಟ್ರೀಮ್ ಮಾಡುತ್ತಿದ್ದರು.
ಮೌರಿಸ್ ನಂತರ ಲೈವ್ ಸ್ಟ್ರೀಮ್ ತೊರೆದಿದ್ದು, ನಂತರ ಘೋಸಾಲ್ಕರ್ ಮೇಲೆ ಮೂರು ಬಾರಿ ಗುಂಡು ಹಾರಿಸಿದ. ಇದಾದ ಬಳಿಕ ಮೌರಿಸ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
BREAKING : ‘UPSC ESE ಪರೀಕ್ಷೆ’ಗೆ ದಿನಾಂಕ ಪ್ರಕಟ : ಇಲ್ಲಿದೆ, ಡಿಟೈಲ್ಸ್
ಶಿವಮೊಗ್ಗ: ನಾಳೆ ಸೊರಬ ತಾಲೂಕಿನ ‘ಉಳವಿ’ಯಲ್ಲಿ ‘ಕಾನೂನು ಅರಿವು ನೆರವು’ ಕಾರ್ಯಕ್ರಮ
BREAKING : ಉತ್ತರಾಖಂಡದ ಮದರಸಾ ಧ್ವಂಸ ವೇಳೆ ಹಿಂಸಾಚಾರ ; ಕಂಡಲ್ಲಿ ಗುಂಡು ಹಾರಿಸಲು ಆದೇಶ