ಧಾರವಾಡ : 2015 ರಲ್ಲಿ ಶಿಶುವಿನಹಳ್ಳಿಯಲ್ಲಿ 5 ನಿಮಿಷ ರೈಲು ತಡೆದಿದ್ದ ಹಿನ್ನೆಲೆಯಲ್ಲಿ ಮಹದಾಯಿ ಹೋರಾಟಗಾರರಿಗೆ ನ್ಯಾಯಾಲಯದಿಂದ ಸಮನ್ಸ್ ನೀಡಲಾಗಿದೆ.
2015 ರಲ್ಲಿ ಶಿಶುವಿನಹಳ್ಳಿಯಲ್ಲಿ 5 ನಿಮಿಷ ರೈಲು ತಡೆದಿದ್ದ ವಿಚಾರಣೆಗೆ ಹಾಜರಾಗುವಂತೆ ನವಲಗುಂದ JMFC ಕೋರ್ಟ್ ನಿಂದ ಸಮನ್ಸ್ ನೀಡಲಾಗಿದೆ.
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿಶುವಿನಹಳ್ಳಿಯಲ್ಲಿ 5 ನಿಮಿಷ ರೈಲು ತಡೆದಿದ್ದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಮಹದಾಯಿ ಹೋರಾಟಗಾರರಿಗೆ ಸಮನ್ಸ್ ನೀಡಲಾಗಿದೆ.